ರಝಾಕರರಿಂದ ನಡೆದಿರುವ ಹಿಂದುಗಳ ನರಸಂಹಾರದ ಕುರಿತು ‘ರಝಾಕರ – ದ ಸೈಲೆಂಟ್ ಜೇನೋಸೈಡ್ ಆಫ್ ಹೈದರಾಬಾದ್’ ಸಿನೆಮಾದ ಪೋಸ್ಟರ ಪ್ರಸಾರ !

‘ರಝಾಕರ – ದ ಸೈಲೆಂಟ್ ಜೇನೋಸೈಡ್ ಆಫ್ ಹೈದರಾಬಾದ್’ ಈ ಮುಂಬರುವ ಚಲನಚಿತ್ರದ ಪೋಸ್ಟರ ಪ್ರಸಾರ ಮಾಡಿದೆ. ಈ ಚಲನಚಿತ್ರದ ಮೂಲಕ ನಿಜಾಮರ ಕಾಲದಲ್ಲಿ ರಝಾಕರರಿಂದ ಹಿಂದುಗಳ ವಿರೋಧದಲ್ಲಿ ನಡೆದಿರುವ ನರಸಂಹಾರದ ಚಿತ್ರಿಸಲಾಗಿದೆ.

ತೆಲಂಗಾಣದಲ್ಲಿ ಮುಸಲ್ಮಾನಿಂದ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಯ ಹತ್ತಿರ ಮೂತ್ರ ವಿಸರ್ಜನೆ !

ತೆಲಂಗಾಣದ ಸಿದ್ದಿಪೇಟ ಜಿಲ್ಲೆಯ ಗಜವೇಲ ಪಟ್ಟಣದಲ್ಲಿ ಮುಸಲ್ಮಾನ ವ್ಯಕ್ತಿಯು ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಯ ಹತ್ತಿರ ಮೂತ್ರ ವಿಸರ್ಜನೆ ಮಾಡಿದ್ದರಿಂದ ಸಮೂಹವು ಅವನಿಗೆ ಧರ್ಮದೇಟು ನೀಡಿದರು. ಹಾಗೆಯೇ ಅವನ ಮೆರವಣಿಗೆ ನಡೆಸಿದರು.

ಗರ್ಭಿಣಿಯರು ‘ರಾಮಾಯಣ’ ಮತ್ತು ‘ಸುಂದರಕಾಂಡ’ವನ್ನು ಓದಬೇಕು ! – ತೆಲಂಗಾಣದ ರಾಜ್ಯಪಾಲ ತಮಿಲಿಸಾಯಿ ಸೌಂದರರಾಜನ್

ಗರ್ಭಿಣಿಯರು ಸಂಸ್ಕಾರಿ ಮತ್ತು ದೇಶಭಕ್ತ ಮಕ್ಕಳಿಗೆ ಜನ್ಮ ನೀಡಬೇಕು, ಎಂದು ಹೇಳಿದರು.

ಟಿ. ರಾಜಾ ಸಿಂಗ್‌ರವರು ಭಾಜಪದಿಂದ ಅಮಾನತು ಮಾಡಿರುವುದು ರದ್ದಾಗುವ ಸಾಧ್ಯತೆ !

ಭಾಜಪದಿಂದ ಅಮಾನತುಗೊಂಡಿರುವ ಹಿಂದೂತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್‌ರವರ ಅಮಾನತು ಹಿಂಪಡೆಯಲು ಕೇಂದ್ರ ಸಚಿವ ಕಿಶನ್ ರೆಡ್ಡಿಯವರು ಮುಂದಾಗಿದ್ದಾರೆ.

ಆಸ್ಸಾಂ ನಲ್ಲಿ ನಾವು ೬೦೦ ಮದರಸಾಗಳನ್ನು ಮುಚ್ಚಿದ್ದೇವೆ, ಇನ್ನೂ ೩೦೦ ಮದರಸಾಗಳನ್ನು ಮುಚ್ಚುತ್ತೇವೆ ! – ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ನಾವು ಅಸ್ಸಾಂನಲ್ಲಿ ಇದುವರೆಗೆ ೬೦೦ ಮದರಸಾಗಳನ್ನು ಮುಚ್ಚಿದ್ದೇವೆ. ಈ ವರ್ಷ ಇನ್ನೂ ೩೦೦ ಮದರಸಾಗಳನ್ನು ಮುಚ್ಚುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ಹೇಳಿದ್ದಾರೆ.

ಭಾಗ್ಯನಗರದಿಂದ ಬಂಧಿಸಿದ ಭಯೋತ್ಪಾದಕರು ಆತ್ಮಾಹುತಿ ಬಾಂಬರ್ ಆಗಿ ನನ್ನ ಹತ್ಯೆ ಮಾಡುವವರಿದ್ದರು ! – ಶಾಸಕ ಟಿ. ರಾಜಾಸಿಂಹ

ತೇಲಂಗಾಣದ ಹಿಂದೂದ್ವೇಷಿ ಭಾರತ ರಾಷ್ಟ್ರ ಸಮಿತಿಯ ಸರಕಾರದ ಆಡಳಿತಾವಧಿಯಲ್ಲಿ ಹಿಂದೂ ಮುಖಂಡರು ಅಸುರಕ್ಷಿತರು !

ಮೇ 14 ರಂದು ತೇಲಂಗಾಣದಲ್ಲಿ ಹಿಂದೂ ಏಕತಾ ಯಾತ್ರೆಯ ಆಯೋಜನೆ

ತೇಲಂಗಾಣದ ಭಾಜಪ ಪ್ರದೇಶಾಧ್ಯಕ್ಷ ಬಂಡಿ ಸಂಜಯ ಕುಮಾರ ಇವರು ಮೇ 14 ರಂದು ಕರೀಮ್ ನಗರದಲ್ಲಿ ಹಿಂದೂ ಏಕತಾ ಯಾತ್ರೆಯನ್ನು ನಡೆಸುವುದಾಗಿ ತಿಳಿಸುತ್ತಾ, `ದಿ ಕೇರಳ ಸ್ಟೋರಿ’ ಚಲನಚಿತ್ರದ ಕಲಾವಿದರನ್ನು ಮತ್ತು ನಿರ್ಮಾಪಕರನ್ನು ಸ್ವಾಗತಿಸಲು ಉತ್ಸುಕರಾಗಿದ್ದಾರೆಂದು ಹೇಳಿದ್ದಾರೆ.

ಭಾಗ್ಯನಗರದ ಮಸೀದಿಯ ಪರಿಸರದಲ್ಲಿ ‘ಜೈ ಶ್ರೀರಾಮ್’ ಎಂದು ರಿಂಗ್ ಟೋನ್ ಶಬ್ದ; ೩ ಮಂದಿಯನ್ನು ಬಂಧಿಸಿದ ಪೊಲೀಸರು !

ಇಲ್ಲಿನ ಚಾರ್ಮಿನಾರ್ ಬಳಿಯ ಮಕ್ಕಾ ಮಸೀದಿ ಪರಿಸರದಲ್ಲಿ ಯುವಕನೊಬ್ಬನ ಮೊಬೈಲ್ ರಿಂಗ್ ಟೋನ್ ಬಾರಿಸಿತು. ಇದು ‘ಜೈ ಶ್ರೀ ರಾಮ್’ ಹಾಡಿನ ರಿಂಗ್‌ಟೋನ್ ಆಗಿತ್ತು. ಇದರಿಂದ ಅಲ್ಲಿದ್ದ ಮುಸ್ಲಿಮರು ಈ ಯುವಕ ಸೇರಿ ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ತೇಲಂಗಾಣದಲ್ಲಿ ಭಾಜಪ ಸರಕಾರ ಬಂದರೆ ಮುಸಲ್ಮಾನರ ಮೀಸಲಾತಿ ರದ್ದುಗೊಳಿಸುವೆವು ! – ಅಮೀತ್ ಶಾಹ

ಇದರೊಂದಿಗೆ ಗೃಹಸಚಿವ ಶಹಾ ಆದಷ್ಟು ಬೇಗನೆ ರಾಷ್ಟ್ರಮಟ್ಟದಲ್ಲಿ ಅಲ್ಪಸಂಖ್ಯಾತರ ಓಲೈಕೆಯನ್ನು ನಷ್ಟಗೊಳಿಸುವ `ಸಮಾನ ನಾಗರಿಕ ಸಂಹಿತೆ’ ಜಾರಿಗೊಳಿಸಲು ಪ್ರಯತ್ನಿಸಬೇಕು, ಎಂದು ರಾಷ್ಟ್ರಪ್ರೇಮಿ ಜನತೆಗೆ ಅನಿಸುತ್ತದೆ !

ಭಾಗ್ಯನಗರದಲ್ಲಿ (ತೆಲಂಗಾಣ) ಹಿಂದೂ ಸಂಘಟನೆಗಳ ವಿರೋಧದ ನಂತರ ಅಕ್ರಮ ಮಸೀದಿ ತೆರುವು !

ಅಂಬರಪೇಟ್‌ದ ಗೋಲಂಕಾ ಬಳಿಯ ಮೂಸಿ ನದಿಯ ದಡದಲ್ಲಿ ಅಕ್ರಮ ತಾತ್ಕಾಲಿಕ ಮಸೀದಿಯನ್ನು ನಿರ್ಮಿಸಲಾಗಿತ್ತು. ಅಲ್ಲಿ ಕಬ್ಬಿಣದ ಕ್ಯಾಬಿನ್ ತಂದು ಅದಕ್ಕೆ ಮಸೀದಿಯ ರೂಪವನ್ನು ನೀಡಲಾಗಿತ್ತು. ಅಲ್ಲಿ ನಮಾಜ ಮಾಡಲು ಆರಂಭಿಸಿದ್ದರು.