ರಾಜಸ್ಥಾನದಲ್ಲಿ ಪರಿಶಿಷ್ಠ ಜಾತಿಯವರಿಗೆ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರದ ಆಯೋಜನೆ !
ರಾಜ್ಯದ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯು ಮೇ ೨೩ ರಿಂದ ೨೭ರವರೆಗೆ ಪರಿಶಿಷ್ಟ ಜಾತಿಯವರಿಗೆ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ಸರಕಾರದ ಮಟ್ಟದಲ್ಲಿ ಮಾತ್ರ ಈ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯು ಮೇ ೨೩ ರಿಂದ ೨೭ರವರೆಗೆ ಪರಿಶಿಷ್ಟ ಜಾತಿಯವರಿಗೆ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ಸರಕಾರದ ಮಟ್ಟದಲ್ಲಿ ಮಾತ್ರ ಈ ವ್ಯವಸ್ಥೆ ಮಾಡಲಾಗಿದೆ.
ಮುಸಲ್ಮಾನರು ದೇಶವನ್ನು ಎಂದೂ ಆಳಲಿಲ್ಲ . ಮೊಘಲ್ ಮತ್ತು ಅಪಘಾನಿ ಇವರು ದೇಶ ಆಳಿದವರು. ಈಗಿರುವ ಮುಸಲ್ಮಾನರಿಗೆ ಆ ಕಾಲದಲ್ಲಿ ಹೊಡೆದು ಬಡೆದು ಮುಸಲ್ಮಾನರನ್ನಾಗಿ ಪರಿವರ್ತಿಸಲಾಗಿದೆ.
ಇಲ್ಲಿನ ಸಾಂಗಾನೇರ ಭಾಗದಲ್ಲಿ ೨ ತರುಣರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಅವರ ದ್ವಿಚಕ್ರವನ್ನು ಸುಟ್ಟಿರುವ ಘಟನೆಯ ನಂತರ ಇಲ್ಲಿ ಒತ್ತಡದ ವಾತಾವರಣವಿದೆ. ಆರೋಪಿಗಳನ್ನು ತಕ್ಷಣ ಬಂಧಿಸುವ ಮನವಿ ಮಾಡಲು ಇಲ್ಲಿ ಪ್ರತಿಭಟನೆ ಆಂದೋಲನಗಳನ್ನು ಮಾಡಲಾಗುತ್ತದೆ.
ಜಾಲೋರೀ ಗೇಟ್ ಚೌಕನಲ್ಲಿ ಮೇ ೨ರ ರಾತ್ರಿ ಭಗವಾ ಧ್ವಜವನ್ನು ತೆಗೆದು ಅಲ್ಲಿ ಹಸಿರು ಧ್ವಜ, ಹಾಗೆಯೇ ಧ್ವನಿಕ್ಷೇಪಕವನ್ನು ಹಾಕಿದ್ದರಿಂದ ಎರಡೂ ಬದಿಗಳಿಂದ ಪರಸ್ಪರ ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟವಾಯಿತು. ಇದರಲ್ಲಿ ಪೊಲೀಸ ಉಪಾಯುಕ್ತರು, ಪೊಲೀಸ ಠಾಣೆಯ ಪ್ರಮುಖರೊಂದಿಗೆ ಅನೇಕರು ಗಾಯಗೊಂಡಿದ್ದಾರೆ.
ರಸ್ತೆ ಅಗಲಿಕರಣದ ನೆಪದಲ್ಲಿ ರಾಜಗಡದ ೩೦೦ ವರ್ಷಗಳಷ್ಟು ಹಳೆಯದಾದ ಶಿವನ ದೇವಸ್ಥಾನ ಮತ್ತು ಇತರ ಎರಡು ದೇವಾಲಯಗಳನ್ನು ಕೆಡವಿರುವುದನ್ನು ವಿರೋಧಿಸಿ ಬಿಜೆಪಿ ಜಿಲ್ಲಾಧಿಕಾರಿ ಕಚೇರಿಗೆ ‘ಪ್ರತಿಭಟನಾ ಮೆರವಣಿಗೆ’ ನಡೆಸಿತು.
ಕೊಟಾ ಜಿಲ್ಲೆಯ ಅಯಾನಾ ಎಂಬ ಗ್ರಾಮದಲ್ಲಿರುವ ರಾಧೇಶ್ಯಾಮ ವೈಷ್ಣವ ದೇವಾಲಯದಲ್ಲಿನ ಶ್ರೀ ಹನುಮಂತನ ಮೂರ್ತಿಯ ಮೇಲೆ ಉರ್ದೂ ಭಾಷೆಯಲ್ಲಿ ಬರೆದಿರುವ ಒಂದು ಪತ್ರಕವನ್ನು ಅಂಟಿಸಲಾಗಿದೆ. ಅದರಲ್ಲಿ ‘೭೮೬’ ಎಂದು ಬರೆಯಲಾಗಿದೆ.
ಇಲ್ಲಿನ ಕಾಂಗ್ರೆಸ ಸರಕಾರದ ಮುಖ್ಯಮಂತ್ರಿ ಅಶೋಕ ಗಹಲೊತರವರ ಮನೆಯಲ್ಲಿ ಎಪ್ರಿಲ್ ೨೩ರಂದು ಇಫ್ತಾರ ಪಾರ್ಟಿಯನ್ನು ಆಯೋಜಿಸಲಾಯಿತು. ಅದರಲ್ಲಿ ರಾಜ್ಯದಲ್ಲಿನ ಹನ್ನೆರಡು ಜಿಲ್ಲೆಗಳ ಪೈಕಿ ಛಬಡಾದಲ್ಲಿ ಎಪ್ರಿಲ್ ೧೧, ೨೦೨೧ ರಂದು ಮತಾಂಧರು ನಡೆಸಿದ ಗಲಭೆಯ ಮುಖ್ಯ ಆರೋಪಿ ಆಸಿಫ ಅನ್ಸಾರಿ ಕೂಡ ಭಾಗವಹಿಸಿದ್ದನು.
ಇಲ್ಲಿನ ರಾಜಗಡದಲ್ಲಿ ೩೦೦ ವರ್ಷಗಳಷ್ಟು ಹಳೆಯದಾದ ಶಿವಮಂದಿರ ಮತ್ತು ಇತರ ಎರಡು ದೇವಾಲಯಗಳನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಗಡ ಆಡಳಿತ ಆಧಿಕಾರಿ ಕೇಶವ ಮೀನಾ ಅವರನ್ನು ಸರಕಾರ ಅಮಾನತುಗೊಳಿಸಿದೆ. ಪಾಲಿಕೆ ಅಧಿಕಾರಿಗಳಾದ ಬನ್ವಾರಿಲಾಲ ಮೀನಾ ಮತ್ತು ಪೌರಾಯುಕ್ತ ಸತೀಶ ದುಹರಿಯಾ ಅವರನ್ನೂ ಕೂಡಾ ಅಮಾನತುಗೊಳಿಸಲಾಗಿದೆ.
ಅಲವರ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ನನ್ನುಮಲ ಪಹಾಡಿಯಾ, ಆದಾಯ ತೆರಿಗೆ ಅಧಿಕಾರಿ ಅಶೋಕ ಸಂಖಲಾ ಮತ್ತು ದಲ್ಲಾಳಿ ನಿತಿನ ಅವರನ್ನು ೫ ಲಕ್ಷ ರೂಪಾಯಿಗಳ ಲಂಚ ಸ್ವಿಕರಿಸುತ್ತಿರುವಾಗ ರಾಜ್ಯದ ಲಂಚ ತಡೆ ಇಲಾಖೆಯು ಬಂಧಿಸಿದೆ.
ಅಲವರ ಜಿಲ್ಲೆಯ ರಾಯಗಡ ಇಲ್ಲಿ ರಸ್ತೆ ಅಗಲೀಕರಣದ ನೆಪದಲ್ಲಿ ಕೆಡವಲಾದ ೩೦೦ ವರ್ಷ ಹಳೆಯ ಶಿವ ಮಂದಿರ ಸೇರಿ ೩ ದೇವಸ್ಥಾನಗಳನ್ನು ಪುನರ್ ನಿರ್ಮಿಸಲಾಗುವುದು, ಎಂಬ ಮಾಹಿತಿ ರಾಯಗಡ ಹೆಚ್ಚುವರಿ ಜಿಲ್ಲಾಧಿಕಾರಿ ಸುನೀತ ಪಂಕಜ್ ಇವರು ನೀಡಿದರು.