ಅಜಮೇರ (ರಾಜಸ್ಥಾನ)ದಲ್ಲಿ ಹಿಂದೂ ಸಂಘಟನೆಗಳ ಮೂಲಕ ಮೆರವಣಿಗೆಯ ಮೂಲಕ ಒತ್ತಾಯ !
ಪ್ರವಾದಿ ಮೊಹಮ್ಮದ ಅವರನ್ನು ಅವಮಾನಿಸಿದ ಆರೋಪದ ಮೇಲೆ ಭಾಜಪವು ಪಕ್ಷದ ವಕ್ತಾರ ನೂಪುರ ಶರ್ಮಾ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಆಮಾನತುಗೊಳಿಸಿದೆ.
ಪ್ರವಾದಿ ಮೊಹಮ್ಮದ ಅವರನ್ನು ಅವಮಾನಿಸಿದ ಆರೋಪದ ಮೇಲೆ ಭಾಜಪವು ಪಕ್ಷದ ವಕ್ತಾರ ನೂಪುರ ಶರ್ಮಾ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಆಮಾನತುಗೊಳಿಸಿದೆ.
ಇಲ್ಲಿಯ ಬಟ್ಟೆ ಅಂಗಡಿಯ ಮಾಲಿಕನಾಗಿದ್ದ ಝೀಶಾನ ೨೩ ವರ್ಷದ ‘ಫ್ಯಾಷನ ಡಿಸೈನರ’ ಮಹಿಳೆಗೆ ಮದುವೆಯ ಆಮೀಷವನ್ನೊಡ್ಡಿ ಆಕೆಯ ಮೇಲೆ ಎರಡುವರೆ ವರ್ಷಗಳ ಕಾಲ ಅತ್ಯಾಚಾರವೆಸಗಿದ್ದಾನೆ.
ಇಲ್ಲಿಯ ಒಂದು ಮಸೀದಿಯಲ್ಲಿ ಕಲಿಯುತ್ತಿರುವ ೧೭ ವರ್ಷದ ಬಾಲಕನಿಗೆ ಮತ್ತಿನ ಔಷಧಿಯನ್ನು ಕುಡಿಸಿ ಮಸೀದಿಯಲ್ಲಿ ಸ್ವಚ್ಛತೆಯ ಕೆಲಸ ಮಾಡುವ ಹಾಫೀಜ ಸರಫರಾಜನು ಲೈಂಗಿಕ ಶೋಷಣೆ ಮಾಡಿರುವುದು ಬೆಳಕಿಗೆ ಬಂದಿದೆ. ರಮಜಾನ ಕಾಲದಲ್ಲಿ ಈ ಬಾಲಕ ಮಸೀದಿಯಲ್ಲಿ ಇಸ್ಲಾಂನ ಶಿಕ್ಷಣ ಪಡೆದುಕೊಳ್ಳಲು ಹೋಗುತ್ತಿದ್ದನು.
ಭಾಜಪದಿಂದ ಅಮಾನತ್ತುಗೊಂಡಿರುವ ವಕ್ತೆ ನೂಪುರ ಶರ್ಮಾ ಇವರು ಮಹಮ್ಮದ ಪೈಗಂಬರ ಬಗ್ಗೆ ಮಾಡಿರುವ ಕಥಿತ ಅಪಮಾನದ ಬಗ್ಗೆ ದೇಶದಲ್ಲಿ ಮತ್ತು ಮುಸ್ಲಿಂ ದೇಶಗಳಲ್ಲಿ ಶರ್ಮಾರನ್ನು ವಿರೋಧಿಸಲಾಗುತ್ತಿದೆ. ಇದರೊಂದಿಗೆ ಭಾರತದಲ್ಲಿರುವ ಕಾಂಗ್ರೆಸ ಮತ್ತು ಇತರೆ ಅನೇಕ ರಾಜಕೀಯ ಪಕ್ಷದವರೂ ಶರ್ಮಾರನ್ನು ವಿರೋಧಿಸಿದ್ದಾರೆ.
ಇಲ್ಲಿನ ಹಜರತ ಮೊಯಿನುದ್ದೀನ ಚಿಶ್ತಿ ದರ್ಗಾವು ಮೊದಲು ದೇವಸ್ಥಾನವಾಗಿತ್ತು. ದರ್ಗಾದ ಗೋಡೆಗಳ ಹಾಗೂ ಕಿಟಕಿಗಳ ಮೇಲೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಚಿನ್ಹೆಗಳಿವೆ. ಭಾರತೀಯ ಪುರಾತತ್ತ್ವ ಸಮೀಕ್ಷಾ ವಿಭಾಗವು ಇಲ್ಲಿ ಸಮೀಕ್ಷೆಯನ್ನು ಮಾಡಬೇಕು
ಸ್ಥಳೀಯ ಚರ್ಚ್ ಒಂದು ಹಿಂದೂಗಳನ್ನು ಮತಾಂತರಿಸುತ್ತಿರುವ ಕಾರಣ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳವು ಜೂನ್ ೫ ರಂದು ಈ ಚರ್ಚ್‌ನ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಘೋಷಿಸಿವೆ.
ಈ ಕುರಿತು ಮಾಹಿತಿ ನೀಡಿದ ‘ಶ್ರೀರಾಮ ಜನ್ಮಭೂಮಿ ತಿರ್ಥಕ್ಷೇತ್ರ ಟ್ರಸ್ಟ’ನ ಪ್ರಧಾನ ಕಾರ್ಯದರ್ಶಿ ಚಂಪತ ರಾಯ ಅವರು, ಮಂದಿರಕ್ಕೆ ೪ ಲಕ್ಷ ೭೦ ಸಾವಿರ ಘನ ಅಡಿ ಗುಲಾಬಿ ಕಲ್ಲುಗಳು ಬೇಕಾಗಿವೆ. ಇಲ್ಲಿಯವರೆಗೆ ೭೦ ಸಾವಿರ ಘನ ಅಡಿ ಅಂದರೆ ಕೇವಲ ಶೇ. ೧೫ ರಷ್ಟು ಕಲ್ಲುಗಳು ಅಯೋಧ್ಯೆಯನ್ನು ತಲುಪಿವೆ.
ರಾಜಸ್ಥಾನದ ಮಂತ್ರಿ ಮಹೇಶ ಜೋಶಿಯವರ ಮಗ ರೋಹಿತ ಜೋಶಿ ಇವನ ಮೇಲೆ ಓರ್ವ ೨೩ ವರ್ಷದ ಯುವತಿಗೆ ಮದುವೆಯ ಆಮಿಷವೊಡ್ಡಿ ಬಲಾತ್ಕಾರ ಮಾಡಿದ ಪ್ರಕರಣ ದೆಹಲಿಯಲ್ಲಿ ದಾಖಲಾಗಿದೆ.
ಇಲ್ಲಿನ ರಾಮದೇವ ದೇವಾಲಯದ ಎದುರಿಗೆ ಕುಳಿತುಕೊಂಡಿದ್ದ ಮುಸಲ್ಮಾನ ಯುವಕನು ದೇವಾಲಯಕ್ಕೆ ಹೋಗುವ ಯುವತಿಯನ್ನು ಚುಡಾಯಿಸಿದ ಬಗ್ಗೆ ಪ್ರಶ್ನಿಸಲು ಹೋದ ವಿಶ್ವ ಹಿಂದು ಪರಿಷತ್ತಿನ ಸ್ಥಳೀಯ ಮುಖಂಡ ಸತವೀರ ಸಹಾರಣರವರ ಮೇಲೆ ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿದ್ದರಿಂದ ಸತವೀರರವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಾಜಪದ ನಾಯಕಿ ರಾಜಕುಮಾರಿ ದಿಯಾ ಸಿಂಹ ಇವರು ತಾಜಮಹಲ ಮತ್ತು ಜೈಪುರ ನಡುವಿನ ಸಂಬಂಧದ ಬಗ್ಗೆ ಹೊಸ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅವರು, ತಾಜಮಹಲ ಭೂಮಿ ನಮ್ಮ ಪೂರ್ವಜರಿಗೆ ಸೇರಿದ್ದು ಎಂದಿದ್ದಾರೆ.