ಜೋಧ್‌ಪುರದಲ್ಲಿ ಹಿಂದೂಗಳನ್ನು ಮತಾಂತರಿಸುವ ಚರ್ಚ್‌ನ ಹೊರಗೆ ಜೂನ್ ೫ ರಂದು ಹನುಮಾನ್ ಚಾಲೀಸಾ ಪಠಣ

ಜೋಧ್‌ಪುರ (ರಾಜಸ್ಥಾನ) – ಸ್ಥಳೀಯ ಚರ್ಚ್‌ ಒಂದು ಹಿಂದೂಗಳನ್ನು ಮತಾಂತರಿಸುತ್ತಿರುವ ಕಾರಣ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳವು ಜೂನ್ ೫ ರಂದು ಈ ಚರ್ಚ್‌ನ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಘೋಷಿಸಿವೆ.

(ಸೌಜನ್ಯ : ABP NEWS HINDI)

ಜೊತೆಗೆ ರಾಜ್ಯ ವಿಧಾನಸಭೆಯಲ್ಲಿ ಮತಾಂತರದ ಸೂತ್ರವನ್ನು ಮಂಡಿಸುವಂತೆ ರಾಜ್ಯದ ಎಲ್ಲ ಶಾಸಕರಿಗೆ ವಿಎಚ್‌ಪಿಯಿಂದ ಪತ್ರ ನೀಡಲಾಗುವುದು ಎಂದು ತಿಳಿದುಬಂದಿದೆ. ಇತರ ರಾಜ್ಯಗಳಲ್ಲಿರುವಂತೆ ರಾಜಸ್ಥಾನದಲ್ಲೂ ಈ ಸಂಘಟನೆಗಳು ಮತಾಂತರದ ವಿರುದ್ಧ ಕಾನೂನಿಗೆ ಒತ್ತಾಯಿಸಿವೆ.