ಕಳೆದ ಮೂರು ವರ್ಷಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ 348 ಜನರ ಮೃತ್ಯು ! – ಕೇಂದ್ರ ಸರಕಾರ
ಈ ಸಾವಿನ ಹಿಂದಿನ ನಿರ್ದಿಷ್ಟವಾದ ಕಾರಣಗಳೇನು? ಒಂದು ವೇಳೆ ದೌರ್ಜನ್ಯದಿಂದ ಮೃತ್ಯುವಾಗಿದ್ದಲ್ಲಿ, ಸಂಬಂಧಪಟ್ಟವರ ಮೇಲೆ ಯಾವ ಕ್ರಮ ಕೈ ಗೊಳ್ಳಲಾಯಿತು ಎಂಬ ಮಾಹಿತಿಯನ್ನು ಸಹ ಕೇಂದ್ರ ಸರಕಾರವು ಜನತೆಗೆ ನೀಡಬೇಕು !
ಈ ಸಾವಿನ ಹಿಂದಿನ ನಿರ್ದಿಷ್ಟವಾದ ಕಾರಣಗಳೇನು? ಒಂದು ವೇಳೆ ದೌರ್ಜನ್ಯದಿಂದ ಮೃತ್ಯುವಾಗಿದ್ದಲ್ಲಿ, ಸಂಬಂಧಪಟ್ಟವರ ಮೇಲೆ ಯಾವ ಕ್ರಮ ಕೈ ಗೊಳ್ಳಲಾಯಿತು ಎಂಬ ಮಾಹಿತಿಯನ್ನು ಸಹ ಕೇಂದ್ರ ಸರಕಾರವು ಜನತೆಗೆ ನೀಡಬೇಕು !
ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ. ಯು) ಕರ್ನಾಟಕದಲ್ಲಿನ ಕಾಂಗ್ರೆಸ್ಸಿನ ದಿವಂಗತ ನೇತಾರ ಬಿ.ಎಂ.ಇದಿನಬ್ಬಾ ಇವರ ಮಾಸ್ತಿಕಟ್ಟೆಯಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದೆ.
ಮೂವರು ಆರೋಪಿಗಳು ಕರಖಿಯಾವ ಎಂಬ ಊರಿನಲ್ಲಿ ಲಾಲಜೀ ವಿಶ್ವಕರ್ಮ ಎಂಬ ಹೆಸರಿನ ಹಿಂದೂವಿನ ಮನೆಗೆ ಬಂದಿದ್ದರು. ಅವರು ಕುಟುಂಬದವರಿಗೆ ಒಳ್ಳೆಯ ಜೀವನ, ಮಕ್ಕಳಿಗೆ ಶಿಕ್ಷಣ ಹಾಗೂ ಆಹಾರದ ವ್ಯವಸ್ಥೆ ಇತ್ಯಾದಿಯ ಆಮಿಷ ತೋರಿಸಿದ್ದರು.
ಜಿಲ್ಲೆಯಲ್ಲಿ ಓರ್ವ ಅಪ್ರಾಪ್ತ ಹುಡುಗನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಮದರಸಾ ಶಿಕ್ಷಕನಿಗೆ 11 ವರ್ಷಗಳ ಜೈಲು ಶಿಕ್ಷೆ ಮತ್ತು 30,000 ರೂಪಾಯಿ ದಂಡವನ್ನು ವಿಧಿಸಿದೆ.
ರಾಜ್ಯದ ಶಿಕ್ಷಣ ಮಂಡಳಿಯ `ಸ್ಟೇಟ್ ಕೌನ್ಸಿಲ್ ಫಾರ್ ಎಜುಕೇಷನಲ್ ರಿಸರ್ಚ್ ಮತ್ತು ಟ್ರೈನಿಂಗ್’ (ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ) 5 ನೇ ತರಗತಿಯ `ಬ್ಲಾಸಮ್ ಪಾರ್ಟ್ – 4′ ಪಠ್ಯ ಪುಸ್ತಕದಲ್ಲಿ, ಮಕ್ಕಳ ಮನಸ್ಸಿನಲ್ಲಿ ಯೇಸು ಕ್ರಿಸ್ತನ ಪ್ರಭಾವ ಬೀರುವಂತಹ ಪಠ್ಯವನ್ನು ನೀಡಲಾಗಿದೆ.
ಮುಸಲ್ಮಾನ ಯುವಕನು ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ವಿವಾಹವಾದಾಗ, ಅದಕ್ಕೆ `ಪ್ರೀತಿ’ ಎಂದು ಕರೆಯುವವರು ಬೋರ್ಡ್‍ನ ಈ ಆದೇಶದ ಬಗ್ಗೆ ಏನನ್ನಾದರೂ ಹೇಳುತ್ತಾರೆಯೇ ?
ಪರಿಶಿಷ್ಟ ಜಾತಿ ಮತ್ತು ಪಂಗಡದವರಲ್ಲಿ ಯಾರಾದರೂ ಮತಾಂತರವಾದರೆ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಇರುವ ಯೋಜನೆಯ ಲಾಭ ಸಿಗುವುದಿಲ್ಲ; ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ಒಂದು ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಹೇಳಿದೆ.
ಉತ್ತರಪ್ರದೇಶದಲ್ಲಿನ ಎಟಾ ಜಿಲ್ಲೆಯಲ್ಲಿ ಜಾವೇದ ಎಂಬುವನು ಹಿಂದೂ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಸಿಕ್ಕಿಸಿ ಅವಳನ್ನು ವಿವಾಹವಾದನು. ಅವನು ಆ ಹುಡುಗಿಯನ್ನು ಮತಾಂತರಗೊಳಿಸಲು ಕಾಗದದ ಮೇಲೆ ಸಹಿ ಪಡೆದುಕೊಂಡಿದ್ದನು.
ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸುವುದು, ಇಷ್ಟಕ್ಕೆ ಯೋಗಿ ಸರಕಾರವು ಸಮಾಧಾನಗೊಳ್ಳದೇ ಅದರೊಂದಿಗೆ ಹಿಂದೂ ಯುವಕ-ಯುವತಿಯರಲ್ಲಿ ಧರ್ಮಾಭಿಮಾನ ನಿರ್ಮಿಸುವ ಸಲುವಾಗಿ ಅವರಿಗೆ ಧರ್ಮಶಿಕ್ಷಣವನ್ನು ನೀಡುವ ವ್ಯವಸ್ಥೆ ಮಾಡಬೇಕು, ಎಂದು ಧರ್ಮಾಭಿಮಾನಿ ಹಿಂದುಗಳಿಗೆ ಅನಿಸುತ್ತದೆ !
ಸಂಚಾರ ನಿರ್ಬಂಧದಿಂದ ‘ಆನ್ ಲೈನ್’ ಶಿಕ್ಷಣ ಪಡೆಯುವಾಗ ಅನೇಕ ಅಡಚಣೆಗಳನ್ನು ಎದುರಿಸಬೇಕಾಗುತ್ತಿರುವುದರಿಂದ ‘ನೆಬ್’ ಎಂಬ ಸಂಸ್ಥೆಯ ವತಿಯಿಂದ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ.