‘ನೀಟ್’ನ ಫಲಿತಾಂಶ ಘೋಷಿಸಿ ! – ಸರ್ವೋಚ್ಚ ನ್ಯಾಯಾಲಯದ ಆದೇಶ

ನ್ಯಾಷನಲ್ ಎಲಿಜಿಬಿಲಿಟಿ ಕಮ್ ಇಂಟ್ರೆಸ್ಟ್ ಟೆಸ್ಟ್’ ನ(`ನೀಟ್’ನ) ಫಲಿತಾಂಶ ಘೋಷಿಸುವಂತೆ ಸರ್ವೋಚ್ಚ ನ್ಯಾಯಾಲಯ ‘ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ’ಗೆ ಆದೇಶ ನೀಡಿದೆ

‘ಮದ್ಯ, ತಂಬಾಕು, ಗುಟ್ಖಾಗಳಂತೆ ತೆರಿಗೆ ಪಾವತಿಸಿ ಅಮಲು ಪದಾರ್ಥಗಳ ಸೇವನೆಗೆ ಅನುಮತಿ ನೀಡಿ! ‘(ಅಂತೆ) – ಕಾಂಗ್ರೆಸ್‍ನ ಸಂಸದ ಕೆ.ಟಿ.ಎಸ್. ತುಳಸಿ ಇವರ ಬೇಡಿಕೆ

ಯಾವುದು ಸಮಾಜದ ಮತ್ತು ಪ್ರತಿಯೊಬ್ಬ ನಾಗರಿಕನ ಒಳಿತಿಗಿಲ್ಲ, ಆ ಪ್ರತಿಯೊಂದು ಅಂಶವನ್ನು ಮುಚ್ಚುವುದು ಅವಶ್ಯಕವಾಗಿದೆ. ಮದ್ಯ, ತಂಬಾಕು ಮತ್ತು ಗುಟ್ಖಾ ಸೇವನೆಯನ್ನು ನಿಷೇಧಿಸುವುದು ಸಹ ಅಗತ್ಯವಾಗಿದೆ.

ಉತ್ತರಪ್ರದೇಶದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿಜಯ ಆಚರಿಸುವವರ ವಿರುದ್ಧ ದೇಶದ್ರೋಹದ ಆರೋಪ ದಾಖಲು

ಇಂಥವರಿಗೆ ಜೀವಾವಧಿ ಶಿಕ್ಷೆ ನೀಡಿ ಕಾರಾಗೃಹದಲ್ಲಿ ಇರಿಸಬೇಕು.

ಬ್ರಿಟಿಷರ ವಿಷಯದಲ್ಲಿ ದ್ವೇಷ ತೋರಿಸಲಾಗಿದೆ ಎಂದು ಕಾರಣ ನೀಡುತ್ತಾ ‘ಸರದಾರ್ ಉಧಮ್’ ಚಲನಚಿತ್ರವನ್ನು ‘ಆಸ್ಕರ್’ ನಾಮನಿರ್ದೇಶನದಿಂದ ಕೈಬಿಟ್ಟ ‘ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ’

ಇಂತಹ ನಿರ್ಧಾರವನ್ನು ಕೈಗೊಳ್ಳುವ ‘ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ’ ಭಾರತದ್ದಾಗಿದೆಯೋ ಅಥವಾ ಇಂಗ್ಲೆಂಡ್‍ನದ್ದೋ ?

ಕೊಡಗಿನ ಶಾಲೆಯೊಂದರಲ್ಲಿ 32 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಒಂದು ವಾರದ ಹಿಂದೆ ಶಾಲೆಯ ಎಲ್ಲಾ 270 ವಿದ್ಯಾರ್ಥಿಗಳಿಗೆ ಕೊರೊನಾದ ಪರೀಕ್ಷೆ ಮಾಡಲಾಗಿತ್ತು. ಈ ಎಲ್ಲ ವಿದ್ಯಾರ್ಥಿಗಳು 9 ರಿಂದ 12 ನೇ ತರಗತಿಯವರಾಗಿದ್ದಾರೆ.

ಪಾಟಲಿಪುತ್ರ (ಬಿಹಾರ)ದಲ್ಲಿ 2013 ರಲ್ಲಿ ನರೇಂದ್ರ ಮೋದಿ ಅವರ ಸಭೆಯಲ್ಲಾದ ಸರಣಿ ಬಾಂಬ್ ಸ್ಫೋಟ ಪ್ರಕರಣ : 9 ಜನರು ತಪ್ಪಿತಸ್ಥರು

ಈ ಸ್ಫೋಟದ ಪ್ರಕರಣದಲ್ಲಿ ಒಂದು ಅಪ್ರಾಪ್ತ ಹುಡುಗನ ಸಹಿತ 12 ಜನರ ಮೇಲೆ ಆರೋಪ ಪತ್ರ ದಾಖಲು ಮಾಡಲಾಗಿತ್ತು. ಇದರಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ, ಹಾಗೂ ಅಪ್ರಾಪ್ತ ಆರೋಪಿಗೆ ಈ ಮೊದಲೇ 3 ವರ್ಷದ ಶಿಕ್ಷೆಯನ್ನು ವಿಧಿಸಿದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದಾಳಿಯ ವಿರುದ್ಧ ವಿಶ್ವ ಹಿಂದೂ ಪರಿಷತ್ತಿನ ಆಂದೋಲನದಲ್ಲಿ ಹಿಂಸಾಚಾರ !

ತ್ರಿಪುರಾದಲ್ಲಿ ಗುಂಪುಗಳಿಂದ ಮಸೀದಿಗಳು, ಮನೆಗಳು ಮತ್ತು ಅಂಗಡಿಗಳ ಧ್ವಂಸ ಮತ್ತು ಬೆಂಕಿಗಾಹುತಿ

ಸರಕಾರಿಕರಣವಾಗಿರುವ ದೇವಸ್ಥಾನಗಳಲ್ಲಿ ದೀಪಾವಳಿಯಂದು ಗೋಪೂಜೆ ಮಾಡಲು ಕರ್ನಾಟಕ ಸರಕಾರದ ಆದೇಶ !

ಕರ್ನಾಟಕದ ಭಾಜಪ ಸರಕಾರದ ಶ್ಲಾಘನೀಯ ನಿರ್ಧಾರ ! ಈಗ ಸರಕಾರವು ಎಲ್ಲಾ ದೇವಸ್ಥಾನಗಳ ಸರಕಾರಿಕರಣವನ್ನು ರದ್ದುಪಡಿಸಿ ಅದನ್ನು ಭಕ್ತರ ನಿಯಂತ್ರಣಕ್ಕೊಪ್ಪಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ

ಗಾಂಜಾ ಸೇದುವ ಕಪಟಿ ಬಾಬಾರನ್ನೂ ಜೈಲಿಗೆ ಅಟ್ಟಿ ! – ಕೇಂದ್ರ ಸಚಿವ ರಾಮದಾಸ್ ಆಠವಲೆ

ಕದ್ದುಮುಚ್ಚಿ ಗಾಂಜಾ ಸೇದುವ ಮತ್ತು ಲಂಚ ಪಡೆಯುವ ಭ್ರಷ್ಟ ಮತ್ತು ತತ್ತ್ವಹೀನ ರಾಜಕೀಯ ನಾಯಕರನ್ನೂ ಜೈಲಿಗೆ ಅಟ್ಟಬೇಕು ಎಂದು ಜನರಿಗೆ ಅನಿಸುತ್ತದೆ !

‘ಹಿಂದೂಗಳೇ, ಹದ್ದುಬಸ್ತಿನಲ್ಲಿರಿ ಅಖಿಲೇಶ ಯಾದವ್ (ಚುನಾವಣೆಯಲ್ಲಿ) ಗೆದ್ದು ಬರಲಿ, ಎಲ್ಲರೂ ಒಳಗೆ (ಸೆರೆಮನೆಗೆ) ಹೋಗುತ್ತೀರಿ !’ (ಅಂತೆ)

‘ನಿಮ್ಮ ಸ್ತ್ರೀಯರು ನಮ್ಮ ‘ಹರಮ್’ನ (ಜಾನಾನಖಾನಾದ) ಭಾಗವಾಗಿದ್ದರು, ದಾಸಿಗಳಾಗಿದ್ದರು !’, ಎಂದೂ ಅಕ್ಷೇಪಾರ್ಹ ಹಾಗೂ ವಾಸನಾಂಧ ಹೇಳಿಕೆ !