ಪ್ರಧಾನಮಂತ್ರಿ ಮೋದಿಯವರ ಟ್ವಿಟರ್ ಖಾತೆ ಕೆಲವು ಸಮಯಗಳ ಕಾಲ ‘ಹ್ಯಾಕ್ !
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆ ಡಿಸೆಂಬರ ೧೧ ರ ತಡರಾತ್ರಿ ಕೆಲವು ಕಾಲಾವಧಿಗಾಗಿ ‘ಹ್ಯಾಕ್ ಮಾಡಲಾಗಿತ್ತು. ಕೆಲವೇ ಸಮಯದ ಬಳಿಕ ಪುನ: ಸುರಕ್ಷಿತಗೊಳಿಸಲಾಗಿದೆ.
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆ ಡಿಸೆಂಬರ ೧೧ ರ ತಡರಾತ್ರಿ ಕೆಲವು ಕಾಲಾವಧಿಗಾಗಿ ‘ಹ್ಯಾಕ್ ಮಾಡಲಾಗಿತ್ತು. ಕೆಲವೇ ಸಮಯದ ಬಳಿಕ ಪುನ: ಸುರಕ್ಷಿತಗೊಳಿಸಲಾಗಿದೆ.
ಕಾಂಗ್ರೆಸ್ ನೇತೃತ್ವದ ಸಂಯುಕ್ತ ಸರಕಾರವು ತನ್ನ ಆಡಳಿತಾವಧಿಯಲ್ಲಿ ‘ಕೇಸರಿ ಭಯೋತ್ಪಾದನೆಯ ಹೆಸರಿನಡಿಯಲ್ಲಿ ನನ್ನನ್ನು ಸಿಲುಕಿಸಲು ಬಹಳ ಪ್ರಯತ್ನಿಸಿದರು. ಇದಕ್ಕಾಗಿ ೪೦೦ ಕೋಟಿಗಳಷ್ಟು ಹಣವನ್ನು ಖರ್ಚು ಮಾಡಿದ್ದರು.
ಬಾಬರನು 500 ವರ್ಷಗಳ ಹಿಂದೆ ಶ್ರೀರಾಮಮಂದಿರವನ್ನು ಕೆಡವಿ ಅಲ್ಲಿ ಬಾಬ್ರಿಯನ್ನು ಕಟ್ಟಿದನು, 400 ವರ್ಷಗಳ ಹಿಂದೆ ಔರಂಗಜೇಬನು ಶ್ರೀ ಕಾಶಿ ವಿಶ್ವನಾಥನ ದೇವಾಲಯವನ್ನು ಕೆಡವಿ ಅಲ್ಲಿ ಜ್ಞಾನವಾಪಿ ಮಸೀದಿಯನ್ನು ಕಟ್ಟಿದನು, ಅದಕ್ಕಾಗಿ ಅವರ ವಂಶಜರನ್ನು ಯಾರು ಶಿಕ್ಷಿಸುತ್ತಾರೆ ? ಇದನ್ನು ಓವೈಸಿ ಹೇಳುತ್ತಾರೆಯೇ ?
ಪ್ರಸ್ತುತ ಭಾರತದಲ್ಲಿನ ನದಿಗಳ ನೀರನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇಂತಹ ಸಮಯದಲ್ಲಿ `ಹಿಮಾಲಯದಿಂದ ಮಾತ್ರವಲ್ಲ, ಭೂಗರ್ಭದಿಂದಲೂ ನೀರು ಸಿಗುತ್ತದೆಯೇ ?’ ಎಂಬ ವೈಜ್ಞಾನಿಕ ಸಂಶೋಧನೆ ನಡೆಸುತ್ತಿದ್ದರು. ಇದಕ್ಕಾಗಿ `ಥ್ರಿಡಿ ಮ್ಯಾಪಿಂಗ್’ ಮಾಡಲು `ಇಲೆಕ್ಟ್ರೋಮ್ಯಾಗ್ನೆಟಿಕ್’ ಸಮೀಕ್ಷೆ ನಡೆಸಲು ನಿರ್ಧರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಇವರ ಹಸ್ತದಿಂದ ‘ಕಾಶಿ ವಿಶ್ವನಾಥ ಧಾಮ’ ಇದರ ಲೋಕಾರ್ಪಣೆಯು ಇಂದು ಡಿಸೆಂಬರ್ ೧೩ ರಂದು ದೀಪ ಪ್ರಜ್ವಲಿಸಿ ನಡೆಸಲಾಗುವುದು. ಈ ಸಂದರ್ಭದಲ್ಲಿ ಕಾಶಿಯಲ್ಲಿ ಡಿಸೆಂಬರ್ ೧೨ ರಿಂದ ೧೪ ಡಿಸೆಂಬರ್ ವರೆಗೂ ಮನೆಮನೆಗಳಲ್ಲಿ ದೀಪಗಳು ಹಚ್ಚಲಾಗುವುದು.
ಜ್ಯಾರಿ ನಿರ್ದೇಶನಾಲಯವು (`ಈಡಿ’) ರಾಜ್ಯದಲ್ಲಿ ಪಾಪ್ಯುಲರ ಫ್ರಂಟ್ ಆಫ್ ಇಂಡಿಯಾದ 4 ಸ್ಥಳದ ಮೇಲೆ ದಾಳಿ ನಡೆಸಿದತು. ಈ ದಾಳಿಯಿಂದ ಆಕ್ಷೇಪಾರ್ಹ ಕಾಗದಪತ್ರಗಳು, ಯಂತ್ರಗಳು ಮತ್ತು ವಿದೇಶದಲ್ಲಿರುವ ಆಸ್ತಿಗಳ ಬಗ್ಗೆ ಮಾಹಿತಿ ದೊರೆತಿದೆ.
ಕ್ರೈಸ್ತರ ಶಾಲೆ, ಮಹಾವಿದ್ಯಾಲಯಗಳು, ಅನಾಥಾಶ್ರಮಗಳು ಮತ್ತು ಈಗ ಆಶ್ರಮಗಳಲ್ಲಿ ಈ ರೀತಿ ನಡೆಯುತ್ತಿರುತ್ತದೆ; ಆದರೆ ಪೊಲೀಸರು ಮತ್ತು ಆಡಳಿತ ಇದರ ಕಡೆಗೆ ಯಾವಾಗಲೂ ನಿರ್ಲಕ್ಷಿಸುತ್ತದೆ. ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !
ಮಾಜಿ ಮುಖ್ಯನ್ಯಾಯಾಧೀಶರ ಈ ಹೇಳಿಕೆಯಿಂದ `ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಭ್ರಷ್ಟಾಚಾರ ಇದೆ’, ಎಂಬ ಅರ್ಥ ಬರುತ್ತದೆ. ಇದರಿಂದ ಭಾರತ ಯಾವ ದಿಕ್ಕಿನತ್ತ ಸಾಗುತ್ತಿದೆ, ಎಂಬುದು ಸ್ಪಷ್ಟವಾಗುತ್ತದೆ ! ಈ ಸ್ಥಿತಿ ಕೇವಲ ಧರ್ಮಾಚರಣೆ ಆಡಳಿತಗಾರರು ಮತ್ತು ಜನರ ಹಿಂದೂ ರಾಷ್ಟ್ರದಲ್ಲಿಯೇ ಬದಲಿಸಲು ಸಾಧ್ಯ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಜಗತ್ತಿನಲ್ಲಿ ಎಲ್ಲಿಯೂ ಹಿಂದೂಗಳಿಂದ ಎಂದಾದರೂ ಕ್ರೈಸ್ತರ ಅಥವಾ ಮುಸಲ್ಮಾನರನ್ನು ಮತಾಂತರ ಮಾಡಿರುವ ಮತ್ತು ಅದರಿಂದ ಅವರ ಬಂಧನವಾಗಿರುವುದು ಕೇಳಿದ್ದೇವೆಯೇ ? ಹಾಗಾದರೆ ಕ್ರೈಸ್ತರಿಂದ ಮತ್ತು ಮುಸಲ್ಮಾನರಿಂದ ಹಿಂದೂಗಳ ಸಂದರ್ಭದಲ್ಲಿ ಹೀಗೇಕೆ ನಡೆಯುತ್ತದೆ ?
ಶಿಯಾ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಜಿತೇಂದ್ರ ನಾರಾಯಣ ತ್ಯಾಗಿ, ಅಂದರೆ ಪೂರ್ವಾಶ್ರಮದ ವಸೀಮ್ ರಿಝವಿ ಇವರನ್ನು ಮಹಮ್ಮದ್ ಪೈಗಂಬರ್ ಮತ್ತು ಕುರಾನ್ ಈ ವಿಷಯವಾಗಿ ಯಾವುದೇ ರೀತಿಯ ಹೇಳಿಕೆ ನೀಡಲು ನಿಷೇಧಿಸಬೇಕು