ಕೇರಳನಲ್ಲಿ ‘ಈಡಿ’ ಇಂದ ಪಿ.ಎಫ್.ಐ.ನ 4 ಸ್ಥಳಗಳ ಮೇಲೆ ದಾಳಿ


ತಿರುವನಂತಪುರಂ (ಕೇರಳ)- ಜ್ಯಾರಿ ನಿರ್ದೇಶನಾಲಯವು (`ಈಡಿ’) ರಾಜ್ಯದಲ್ಲಿ ಪಾಪ್ಯುಲರ ಫ್ರಂಟ್ ಆಫ್ ಇಂಡಿಯಾದ 4 ಸ್ಥಳದ ಮೇಲೆ ದಾಳಿ ನಡೆಸಿದತು. ಈ ದಾಳಿಯಿಂದ ಆಕ್ಷೇಪಾರ್ಹ ಕಾಗದಪತ್ರಗಳು, ಯಂತ್ರಗಳು ಮತ್ತು ವಿದೇಶದಲ್ಲಿರುವ ಆಸ್ತಿಗಳ ಬಗ್ಗೆ ಮಾಹಿತಿ ದೊರೆತಿದೆ. ದೇಶದಲ್ಲಿ ಪಿ.ಎಫ್.ಐ.ದ ವಿರುದ್ಧ ಗಲಭೆ ಎಬ್ಬಿಸುವುದು, ಭಯೋತ್ಪಾದಕರೊಂದಿಗೆ ನಂಟು ಇತ್ಯಾದಿ ಅಪರಾಧಗಳು ದಾಖಲಾಗಿವೆ.