ಲಕ್ಷದ್ವೀಪದ ಶಾಲೆಗಳಲ್ಲಿ ಮಧ್ಯಾಹ್ನದ ಊಟದಲ್ಲಿ ಮಾಂಸಾಹಾರಿ ಪದಾರ್ಥಗಳನ್ನು ತೆಗೆದಿರುವ ವಿರೋಧದಲ್ಲಿ ಮಾಡಿರುವ ಮನವಿಯನ್ನು ನಿರಾಕರಿಸಿದ ಕೇರಳ ಉಚ್ಚ ನ್ಯಾಯಾಲಯ !

ಈಗ ಸಾಮ್ಯವಾದಿಗಳು, ಜಾತ್ಯಾತೀತರು ಮುಂತಾದವರು ನ್ಯಾಯಾಲಯದ ಕೇಸರಿಕರಣ ಆಗಿದೆ ಎಂದು ಆರೋಪಿಸಲು ಆರಂಭಿಸಿದರೆ ಆಶ್ಚರ್ಯ ಪಡಬೇಕಿಲ್ಲ !

ಹಿಂದುತ್ವನಿಷ್ಠ ನಾಯಕ ಪ್ರೀತ ಸಿಂಹ ಇವರಿಗೆ ಜಾಮೀನು

ದೆಹಲಿಯ ಜಂತರ ಮಂತರನ ಆಂದೋಲನದಲ್ಲಿ ತಥಾಕಥಿತ ಆಕ್ಷೇಪಾರ್ಹ ಘೋಷಣೆ ನೀಡಿದ ಪ್ರಕರಣ

ಉತ್ತರಪ್ರದೇಶದ ಸಂಭಲ ನಗರವನ್ನು ‘ಗಾಝಿ'(ಇಸ್ಲಾಮಿ ಧರ್ಮಯೋದ್ದ) ಭೂಮಿ ಎಂದು ಉಲ್ಲೇಖಿಸಿದ ಎಂಐಎಂ !

ಮೊಘಲ ವಂಶದವರೆಂದು ಸಾಬೀತು ಪಡಿಸಿದ ಎಂಐಎಂ ಪಕ್ಷ ! ಇಂತಹ ಪಕ್ಷದ ಮೇಲೆ ನಿಷೇಧ ಹೇರುವಂತೆ ಹಿಂದೂಗಳು ಒತ್ತಾಯಿಸಲೇಬೇಕು !

ಕಾಶ್ಮೀರದಲ್ಲಿ ನಡೆದ ೨ ಪ್ರತ್ಯೇಕ ಗುಂಡಿನ ದಾಳಿಯಲ್ಲಿ ೪ ಭಯೋತ್ಪಾದಕರು ಹತ

ಇಲ್ಲಿಯ ರಾಮಪುರ ಸೆಕ್ಟರ ಹತ್ತಿರವಿರುವ ಗಡಿಯಲ್ಲಿ ಒಳ ನುಸುಳುತ್ತಿದ್ದ ೩ ಜಿಹಾದಿ ಭಯೋತ್ಪಾದಕರನ್ನು ಭಾರತೀಯ ಸೈನ್ಯವು ಕೊಂದುಹಾಕಿದೆ. ಅವರಿಂದ ೫ ಎಕೆ-೪೭ ರೈಫಲ, ೫ ಪಿಸ್ತೂಲ ಮತ್ತು ೭೦ ಗ್ರೆನೆಡ ಜಫ್ತಿ ಮಾಡಲಾಗಿದೆ.

ಕಾಶ್ಮೀರಿ ನಾಯಕ ಸುಶೀಲ ಪಂಡಿತ ಇವರ ಮೇಲಿನ ಆರೋಪ ರದ್ದು !

ಪಂಡಿತ ಇವರು ಅಪರಾಧವನ್ನು ರದ್ದು ಪಡಿಸುವಂತೆ ಜಮ್ಮು ಉಚ್ಚ ನ್ಯಾಯಾಲಯದಲ್ಲಿ ಬೇಡಿಕೆ ಸಲ್ಲಿಸಿದ್ದರು. ಅದನ್ನು ಅಂಗಿಕರಿಸಿ ಅಪರಾಧವನ್ನು ರದ್ದು ಪಡಿಸಲು ಉಚ್ಚ ನ್ಯಾಯಾಲಯವು ಆದೇಶಿಸಿದೆ.

ತರಣತಾರಣ (ಪಂಜಾಬ) ದಲ್ಲಿ ಮೂವರು ಖಲಿಸ್ತಾನಿ ಭಯೋತ್ಪಾದಕರ ಬಂಧನ

ಈ ಭಯೋತ್ಪಾದರನ್ನು ಆಜೀವನಯಪರ್ಯಂತ ಸಾಕುವ ಬದಲು ಅವರ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ಗಲ್ಲು ಶಿಕ್ಷೆಯಾಗಲು ಪ್ರಯತ್ನ ಮಾಡಬೇಕು !

ಹಿಂದೂ ಧರ್ಮಕ್ಕೆ ಅಪಾಯವಿಲ್ಲ ! ಮಾಹಿತಿ ಹಕ್ಕು ಅಧಿಕಾರದಡಿಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸರಕಾರದ ಉತ್ತರ !

`ಹಿಂದೂ ಧರ್ಮ ಅಪಾಯದಲ್ಲಿರುವ ಬಗ್ಗೆ ಸಾಕ್ಷಿಗಳನ್ನು ನೀಡಬೇಕು’, ಎಂದು ಮಾಹಿತಿ ಹಕ್ಕುಗಳ ಕಾರ್ಯಕರ್ತ ಮೋಹನಿಶ ಜಬಲಪುರೆ ಇವರು ಭಾಜಪದ ನಾಯಕ ಮತ್ತು ಕೇಂದ್ರ ಗ್ರಹ ಮಂತ್ರಿ ಅಮಿತ ಶಹಾ ಅವರ ಅಧಿಕಾರದಲ್ಲಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ಬೇಡಿಕೆ ಇಟ್ಟಿದ್ದರು.

ಹಣೆಗೆ ತಿಲಕ ಹಚ್ಚಿ ಬರುವ ಹಿಂದೂ ವಿದ್ಯಾರ್ಥಿಯನ್ನು ಇತರ ಜನರ ಮೂಲಕ ಅಮಾನುಷವಾಗಿ ಹೊಡೆಸಿದ ಧರ್ಮಾಂಧ ಶಿಕ್ಷಕಿ!

ಗುಂಪುಗಳಿಂದಾಗುವ ಹೊಡೆದಾಟಗಳಿಂದ ಹಿಂದೂಗಳನ್ನು ಅಸಹಿಷ್ಣು ಎಂದು ನಿರ್ಧರಿಸಿ ಪ್ರಶಸ್ತಿಗಳನ್ನು ಹಿಂತಿರುಗಿಸುವ ಸಾಹಿತಿಗಳು, ನಟರು ಇವರೆಲ್ಲ ಈ ಘಟನೆಯ ಬಗ್ಗೆ ಮಾತ್ರ ಯಾಕೆ ಬಾಯಿಮುಚ್ಚಿಕೊಂಡಿದ್ದಾರೆ?

ಅಯೋಧ್ಯೆ (ಉತ್ತರಪ್ರದೇಶ) ದಲ್ಲಿ ದೇವಸ್ಥಾನದ ಮೂರನೆಯ ಮಹಡಿಯಿಂದ ಬಿದ್ದು ಸಾಧು ಮಣಿರಾಮ ದಾಸ ಇವರ ಮೃತ್ಯು

ಅನುಮಾನಾಸ್ಪದ ಮೃತ್ಯುವೆಂಬ ಸಂದೇಹದಿಂದ ಪೊಲೀಸರಿಂದ ವಿಚಾರಣೆ ಪ್ರಾರಂಭ

ವಿವೇಕ ರಾಮ ಚೌಧರಿ ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಲಿದ್ದಾರೆ !

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ವಿವೇಕ ರಾಮ ಚೌಧರಿ ಇವರು ಆಯ್ಕೆಯಾಗಿದ್ದಾರೆ. ಪ್ರಸ್ತುತ ಮುಖ್ಯಸ್ಥ ಆರ್.ಕೆ.ಎಸ್. ಭದೌರಿಯಾ ಇವರು ಸೆಪ್ಟೆಂಬರ್ ೩೦ ರಂದು ನಿವೃತ್ತರಾಗಲಿದ್ದಾರೆ.