ಛತ್ತೀಸಗಡದ ಭಾಜಪ ಪ್ರಧಾನ ಕಾರ್ಯದರ್ಶಿ ಪ್ರಬಲ ಪ್ರತಾಪ ಸಿಂಹ ಜುದೇವ ಇವರಿಂದ ಟೀಕೆ !

‘ನಮ್ಮ ಹೆಣ್ಣು ಮಗಳ ಬಗ್ಗೆ ತಮಿಳುನಾಡಿನಲ್ಲಿ ನಡೆದ ಘಟನೆ ಅಕ್ಷಮ್ಯವಾಗಿದೆ. ಕ್ರೈಸ್ತ ಮಿಶನರಿಗಳು ಸೇವೆಯ ಹೆಸರಿನಲ್ಲಿ ಒಪ್ಪಂದ ಮಾಡುತ್ತಾ ಮತಾಂತರ ಮಾಡುತ್ತಾರೆ. ಅದನ್ನು ವಿರೋಧಿಸುವುದೊಂದೇ ಏಕೈಕ ಪರಿಹಾರವಾಗಿದೆ,’ ಎಂದು ಪ್ರತಿಕ್ರಿಯಿಸಿದ್ದಾರೆ.

ಚುನಾವಣಾ ಸಮಯದಲ್ಲಿ ಮತದಾರರಿಗೆ ವಸ್ತುಗಳನ್ನು ಉಚಿತವಾಗಿ ನೀಡುವ ಆಶ್ವಾಸನೆಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಇಂತಹ ಅರ್ಜಿಯನ್ನು ಏಕೆ ಸಲ್ಲಿಸಬೇಕಾಗುತ್ತದೆ ? ಈ ಬಗ್ಗೆ ಚುನಾವಣಾ ಆಯೋಗ ತಾನಾಗಿ ಗಮನಹರಿಸಿ ಸಂಬಂಧಪಟ್ಟವರ ವಿರುದ್ಧ ಏಕೆ ಕ್ರಮಕೈಗೊಳ್ಳುತ್ತಿಲ್ಲ ?

‘ಜಾಟಗಳೇ, ನೀವು ಕೇವಲ ೨೪ ಸಾವಿರ ಇದ್ದೀರಿ, ಆದರೆ ನಾವು ೯೦ ಸಾವಿರ ಇದ್ದೇವೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !’ (ಅಂತೆ)

ಮತಾಂಧರು ಬಹುಸಂಖ್ಯಾತರಾದಾಗ ಯಾವ ಪರಿಸ್ಥಿತಿ ಉದ್ಭವಿಸಬಹುದು, ಎಂಬುದನ್ನು ಇದು ತೋರಿಸುತ್ತದೆ, ಇದನ್ನು ಗಮನದಲ್ಲಿಟ್ಟುಕೊಂಡು ಭಾರತವು ಮತಾಂಧ ಬಹುಸಂಖ್ಯಾತವಾಗುವ ಮೊದಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ !

ಸ್ವಾ. ಸಾವರಕರ ಅವರ ಚಿಂತನೆಗಳನ್ನು ಅನುಸರಿಸಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ, ದೇಶ ವಿಶ್ವಗುರುವಾಗುತ್ತಿತ್ತು ! – ಶ್ರೀ. ಉದಯ ಮಾಹೂರಕರ, ಕೇಂದ್ರ ಮಾಹಿತಿ ಆಯುಕ್ತ

‘ಚರಕದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು’ ಎನ್ನುತ್ತಾರೆ. ಹಾಗಿದ್ದರೆ ಗೋವಾ, ದಮನ-ದೀವ್ ಈ ಪ್ರದೇಶಗಳಿಗೆ ಸ್ವಾತಂತ್ರ್ಯ ಸಿಗಲು ೧೯೬೧ ರ ತನಕ ಏಕೆ ಕಾಯಬೇಕಾಯಿತು ? ಗೋವಾ ಮುಕ್ತಿಗಾಗಿ ಸೇನಾ ಕಾರ್ಯಾಚರಣೆ ಏಕೆ ಮಾಡಬೇಕಾಯಿತು ?

ಶ್ರೀಗುರುಗಳ ಬಗ್ಗೆ ಅಚಲ ಶ್ರದ್ಧೆ ಇರುವ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಬೆಂಗಳೂರು ಸಾಧಕದಂಪತಿಗಳಾದ ಶ್ರೀ. ಸದಾನಂದ ಕಳ್ಸೆ ಮತ್ತು ಸೌ. ಸುಧಾ ಸದಾನಂದ !

ಶ್ರೀ. ಸದಾನಂದ ಕಳ್ಸೆ ಇವರು ಮೂಲತಃ ಹೊಟೆಲ್ ಉದ್ಯಮಿಯಾಗಿದ್ದಾರೆ. ಇವರು ಕಳೆದ ೨೧ ವರ್ಷಗಳಿಂದ ಅವರ ಮನೆಯ ನೆಲಮಹಡಿಯನ್ನು ಸನಾತನ ಸಂಸ್ಥೆಯ ಕಾರ್ಯಕ್ಕೆ ನೀಡಿದ್ದಾರೆ. ‘ಸಾಧಕತ್ವ, ಆಂತರಿಕ ಗುಣಗಳಿಂದಾಗಿ ಈ ದಂಪತಿಗಳು ಜನನ-ಮರಣ ಚಕ್ರದಿಂದ ಬಿಡುಗಡೆಯಾದರು’.

ಗೋಹತ್ಯೆಯ ಪ್ರಕರಣದಲ್ಲಿ ೧೫ ವರ್ಷಗಳಿಂದ ಪರಾರಿಯಾಗಿದ್ದ ಆಖಲಾಕ್‌ನ ಬಂಧನ

ಕಳೆದ ೧೫ ವರ್ಷ ಹರಿಯಾದಲ್ಲಿ ಗೋಹತ್ಯೆಯ ಪ್ರಕರಣದಲ್ಲಿ ಪರಾರಿಯಾಗಿದ್ದ ಅಖಲಾಕನನ್ನು ಸಹಾರನಪೂರ ಪೊಲೀಸರು ಬಂಧಿಸಿದ್ದಾರೆ.

ಬಿಹಾರದಲ್ಲಿ ಭಾಜಪದ ಸಚಿವನ ಮಗನಿಂದ ಮಕ್ಕಳನ್ನು ಥಳಿಸುತ್ತಾ ಗುಂಡಿನ ದಾಳಿ

ಭಾಜಪದ ಸಚಿವರ ಮಗನಿಂದ ಈ ರೀತಿಯ ನಡೆಯುವುದು ರಾಷ್ಟ್ರಪ್ರೇಮಿಗಳಿಗೆ ಅಪೇಕ್ಷಿತವಿಲ್ಲ. ಸರಕಾರವು ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !

ಗಾಂಧಿಯವರ ಅಹಿಂಸಾತ್ಮಕ ಆಂದೋಲನದಿಂದ ಅಲ್ಲ, ನೇತಾಜಿ ಸುಭಾಷ ಚಂದ್ರ ಬೋಸ ಅವರ ಸೈನ್ಯದ ಕಾರ್ಯಾಚರಣೆಯಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ! – ನೇತಾಜಿ ಬೋಸ ಇವರ ಸೋದರಳಿಯ ಅರ್ಧೆಂದು ಬೋಸ

ಗಾಂಧಿಯವರ ಅಹಿಂಸಾತ್ಮಕ ಆಂದೋಲನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ, ಬದಲಾಗಿ ಆಜಾದ್ ಹಿಂದ ಸೇನೆ ಮತ್ತು ನೇತಾಜಿ ಸುಭಾಷ ಚಂದ್ರ ಬೋಸ ಅವರ ಸೈನ್ಯದ ಕಾರ್ಯಾಚರಣೆಯಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸರಕಾರಿ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಂದ ನಮಾಜ್ ಪಠನೆ

ಸರಕಾರಿ ಶಾಲೆಯ ಕೊಠಡಿಯಲ್ಲಿ ೨೦ ಮುಸಲ್ಮಾನ ವಿದ್ಯಾರ್ಥಿಗಳು ನಮಾಜ್ ಪಠಣ ಮಾಡಿದರು. ಈ ಬಗ್ಗೆ ಹಿಂದುತ್ವನಿಷ್ಠ ಸಂಘಟನೆಗಳಿಗೆ ಮಾಹಿತಿ ಸಿಕ್ಕಿದ ನಂತರ ಅವರು ವಿರೋಧ ವ್ಯಕ್ತ ಪಡಿಸಿದ್ದರಿಂದ ನಮಾಜ್ ಪಠಣ ನಿಲ್ಲಿಸಲಾಯಿತು.

‘ಭಾರತದ ನಿಜವಾದ ಶತ್ರು ಪಾಕಿಸ್ತಾನ ಅಲ್ಲ, ಚೀನಾ ಆಗಿದೆ’ (ಅಂತೆ)

ಕೇವಲ ಸ್ವಾರ್ಥಕ್ಕಾಗಿ ಪಾಕಿಸ್ತಾನದ ಭಾರತವಿರೋಧಿ ಕೃತ್ಯದೆಡೆಗೆ ನಿರ್ಲಕ್ಷಿಸುವ ಸಮಾಜವಾದಿ ಪಕ್ಷಕ್ಕೆ ಚುನಾವಣೆಯಲ್ಲಿ ರಾಷ್ಟ್ರಪ್ರೇಮಿ ನಾಗರಿಕರು ಮತದಾನದ ಮೂಲಕ ಅವರ ಸ್ಥಾನವನ್ನು ತೋರಿಸಿದಲ್ಲಿ ಆಶ್ಚರ್ಯವೆನಿಸುವುದಿಲ್ಲ !