ಆಸ್ಟ್ರೇಲಿಯಾವು ಭಗವಾನ್ ವಿಷ್ಣು, ಶಿವ ಮತ್ತು ಜೈನ ಪಂಥದ ಕಳವು ಮಾಡಿರುವ ಪ್ರಾಚೀನ ಮೂರ್ತಿಗಳನ್ನು ಭಾರತಕ್ಕೆ ಹಿಂತಿರುಗಿಸಿದೆ !
ದೇವತೆಗಳು ಪ್ರಾಚೀನ ಮೂರ್ತಿಗಳು ಕಳವಾಗಬಾರದು, ಅದಕ್ಕಾಗಿ ಸರಕಾರ ಇನ್ನಾದರೂ ಕಠಿಣ ಹೆಜ್ಜೆಗಳನ್ನು ಇಡುವುದೇ ?
ದೇವತೆಗಳು ಪ್ರಾಚೀನ ಮೂರ್ತಿಗಳು ಕಳವಾಗಬಾರದು, ಅದಕ್ಕಾಗಿ ಸರಕಾರ ಇನ್ನಾದರೂ ಕಠಿಣ ಹೆಜ್ಜೆಗಳನ್ನು ಇಡುವುದೇ ?
ಖಮರಿಯಾ ಗ್ರಾಮದಲ್ಲಿ ಹೋಳಿಯ ದಿನದಂದು ಮತಾಂಧರು ಆದಿವಾಸಿ ಹಿಂದೂಗಳ ಮೇಲೆ ನಡೆಸಿದ ದಾಳಿಯಲ್ಲಿ ಓರ್ವ ಆದಿವಾಸಿ ಹಿಂದೂ ಸಾವನ್ನಪ್ಪಿದನು ಹಾಗೂ ೫೦ ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದರು. ಅದರ ನಂತರ ಈಗ ಸರಕಾರ ಆರೋಪಿ ಮತಾಂಧರ ಅನಧಿಕೃತ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ.
ಲೋಧ ಗ್ರಾಮದ ಸರಪಂಚ ಮಹಮ್ಮದ ಮುಸ್ತಕಿನ ಇವನು ತನ್ನ ಸಹಚರರ ಜೊತೆ ಒಂದು ಮನೆಗೆ ನುಗ್ಗಿ ೩ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಲು ಪ್ರಯತ್ನ ಮಾಡಿದರು. ಇದ್ದಕ್ಕೆ ಹೆಣ್ಣು ಮಕ್ಕಳು ವಿರೋಧಿಸಿದ ನಂತರ ಮುಸ್ಕಿನ ಇವನು ಹರಿತವಾದ ಶಸ್ತ್ರದಿಂದ ಓರ್ವ ಹೆಣ್ಣು ಮಗುವಿನ ಮೂಗು ಕತ್ತರಿಸಿದನು.
ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ನಂತರವೂ ಸಹ ಮುಸಲ್ಮಾನ ವಿದ್ಯಾರ್ಥಿನಿ ಹಿಜಾಬ್ ಧರಿಸದೆ ಶಾಲೆಗೆ ಬರಲು ನಿರಾಕರಿಸಿದ್ದಾರೆ. ಆದ್ದರಿಂದ ಈಗ ರಾಜ್ಯ ಸರಕಾರ ಕಠೋರ ನಿಲುವು ತಾಳುತ್ತ ಪ್ರಾಯೋಗಿಕ ಪರೀಕ್ಷೆಗೆ ಹಾಜರಿರದ ಹಿಜಬ್ ಪರವಾಗಿ ಆಂದೋಲನ ಮಾಡುವ ವಿದ್ಯಾರ್ಥಿನಿಯರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ನಿರ್ಣಯ ಕೈಗೊಂಡಿದೆ.
ಕೇರಳವು ಒಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ವ ನೀಡುವ ಒಂದು ರಾಜ್ಯವಾಗಿದೆ. (ಕೇರಳದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ, ಇದರ ಬಗ್ಗೆ ಕಶ್ಯಪ ಏಕೆ ಮಾತನಾಡುವುದಿಲ್ಲ ? – ಸಂಪಾದಕರು) ಪ್ರಸ್ತುತ ರಾಷ್ಟ್ರಯವಾದಿ ವಿಚಾರಗಳಿಗೆ ತಪ್ಪಾಗಿ ಮಂಡಿಸಲಾಗುತ್ತಿದೆ.
`ಲಜ್ಜಾ’ ಈ ಕಾದಂಬರಿಯು ಕಳೆದ 29 ವರ್ಷಗಳಿಂದ ಹೆಚ್ಚು ಮಾರಾಟವಾಗುವ ಪುಸ್ತಕಗಳ ಪಟ್ಟಿಯಲ್ಲಿದೆ; ಆದರೆ ಈ ಪುಸ್ತಕದ ಮೆಲೆ ಚಲನಚಿತ್ರ ನಿರ್ಮಿಸಲು ಯಾರೂ ಧೈರ್ಯ ಮಾಡಲಿಲ್ಲ’, ಎಂದು ಈ ಪುಸ್ತಕದ ಲೇಖಕಿ ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿದ್ದಾರೆ.
ಈ ‘ಟಾವರ’ನ ಮೇಲೆ ಹಾರುತ್ತಿದ್ದ ಇಸ್ಲಾಮೀ ಧ್ವಜಕ್ಕೆ ಇಷ್ಟು ವರ್ಷ ಜಾತ್ಯತೀತವಾದಿಗಳು ಎಂದಿಗೂ ವಿರೋಧಿಸಲಿಲ್ಲ, ಎಂಬುದನ್ನು ಗಮನದಲ್ಲಿಡಿ !
ಪಾಪ್ಯೂಲರ ಫ್ರಾಂಟ್ ಆಪ್ ಇಂಡಿಯಾದ ಹೆಚ್ಚುತ್ತಿರುವ ಪ್ರಭಾವವನ್ನು ತಡೆಯುವುದಕ್ಕಾಗಿ ಯೋಜನೆ
ಪಾಪ್ಯೂಲರ ಫ್ರಾಂಟ್ ಆಪ್ ಇಂಡಿಯಾದ ಹೆಚ್ಚುತ್ತಿರುವ ಸಕ್ರಿಯತೆ ಹಿಡಿಸದಿರುವ ಮುಸಲ್ಮಾನರನ್ನು ಜೋಡಿಸಲಾಗುವುದು
ಬಿಹಾರ ರಾಜ್ಯದಲ್ಲಿ ಪಶ್ಚಿಮ ಚಂಪಾರಣ್ಯ ಜಿಲ್ಲೆಯಲ್ಲಿನ ಬಲಥರ ಪೊಲೀಸ್ ಠಾಣೆಯ ಪೊಲೀಸರು ಡಿಜೆ (ದೊಡ್ಡ ಧ್ವನಿಕ್ಷೇಪಕ ಯಂತ್ರ) ಹಾಕಿದ್ದರಿಂದ ಅನಿರುದ್ಧ ಎಂಬ ಯಾದವ ಯುವಕನನ್ನು ಬಂಧಿಸಿದ್ದರು.
ಭಾಜಪದ ಶಾಸಕ ಜಗನ್ನಾಥ ಸರಕಾರ ಇವರು ‘ಅವರು ಇಲ್ಲಿ ‘ದ ಕಶ್ಮೀರ್ ಫೈಲ್ಸ’ ಚಲನಚಿತ್ರ ನೋಡಿ ಮನೆಗೆ ಹಿಂತಿರುಗುವಾಗ ಅವರ ವಾಹನದ ಮೇಲೆ ಬಾಂಬ್ ಎಸೆಯಲಾಯಿತು. ವಾಹನ ವೇಗವಾಗಿ ಸಾಗುತ್ತಿದ್ದರಿಂದ ಈ ಬಾಂಬ್ ವಾಹನದ ಹಿಂದೆ ಬಿದ್ದು ನಾವು ಪಾರಾಗಿದ್ದೇವೆ