ಲಂಚ ಪಡೆಯುತ್ತಿದ್ದ ಜೈಪುರ ಅಭಿವೃದ್ಧಿ ಪ್ರಾಧಿಕಾರದ ಉಪಆಯುಕ್ತ ಮಮತಾ ಯಾದವ್ ಅವರ ಬಂಧನ

ಭೂ ವ್ಯವಹಾರಕ್ಕಾಗಿ ಒಂಬತ್ತುವರೆ ಲಕ್ಷ ರೂಪಾಯಿ ಲಂಚ ಕೇಳಿದ್ದಕ್ಕಾಗಿ ಜೈಪುರ ಅಭಿವೃದ್ಧಿ ಪ್ರಾಧಿಕಾರದ ಉಪಆಯುಕ್ತ ಮಮತಾ ಯಾದವ್ ಅವರನ್ನು ಬಂಧಿಸಲಾಗಿದೆ.

ಕರ್ಣಾವತಿಯಲ್ಲಿ ೨೦೦೮ ರಲ್ಲಿ ಸರಣಿ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ೪೯ ಜನರು ತಪ್ಪಿತಸ್ಥರು ಹಾಗೂ ೨೮ ಜನರ ಖುಲಾಸೆ

೨೦೦೮ ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ೭೭ ಜನರಲ್ಲಿ ೪೯ ಜನರನ್ನು ತಪ್ಪಿತಸ್ಥರೆಂದು ನಿರ್ಧಸಲಾಸಿದೆ ಹಾಗೂ ೨೮ ಜನರ ಖುಲಾಸೆ ಗೊಳಿಸಲಾಗಿದೆ.

‘ಮಹಾಭಾರತ’ ಧಾರಾವಾಹಿಯಲ್ಲಿ ಭೀಮನ ಪಾತ್ರ ನಿರ್ವಹಿಸಿದ್ದ ಪ್ರವೀಣ ಕುಮಾರ ಸೋಬತಿ ಇವರ ನಿಧನ

ದೂರದರ್ಶನದಲ್ಲಿ ಪ್ರಸಾರವಾಗಿದ್ದ ‘ಮಹಾಭಾರತ’ ಧಾರಾವಾಹಿಯಲ್ಲಿ ಭೀಮನ ಪಾತ್ರಧಾರಿ ಪ್ರವೀಣ ಕುಮಾರ ಸೋಬತಿ ಇವರು ನಿಧನರಾಗಿದ್ದಾರೆ ಅವರಿಗೆ ೭೪ ವರ್ಷ ವಯಸ್ಸಾಗಿತ್ತು. ಅವರು ಕಳೆದ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

‘ಮಂಗಳಸೂತ್ರವು ಹಿಂದೂ ಮಹಿಳೆಯರ ಗುರುತಾಗಿರುವಂತೆಯೇ ಹಿಜಾಬ್ ಮುಸಲ್ಮಾನ ಮಹಿಳೆಯರ ಗುರುತಾಗಿದೆ !’ – ಕಾಂಗ್ರೆಸ್‌ನ ಶಾಸಕ ಟಿ.ಎನ್. ಪ್ರತಾಪನ್

ಯಾವುದನ್ನು ಯಾವುದರ ಜೊತೆಗೆ ಹೋಲಿಸಬೇಕು ಎಂಬುದೇ ತಿಳಿಯದಿರುವ ಕಾಂಗ್ರೆಸ್ಸಿನ ಶಾಸಕ ಪ್ರತಾಪನ್ ! ಈ ರೀತಿಯಲ್ಲಿ ಹೋಲಿಕೆ ಮಾಡಿ ಪ್ರತಾಪನರವರು ಮಹಾವಿದ್ಯಾಲಯದಲ್ಲಿ ಹಿಜಾಬ್ ಹಾಕುವುದನ್ನು ಬೆಂಬಲಿಸಲು ಸಾಧ್ಯವಿಲ್ಲ, ಎಂಬುದನ್ನು ಅವರು ಗಮನದಲ್ಲಿಡಬೇಕು !

ಕಾಶ್ಮೀರದ ಬಗ್ಗೆ ಪಾಕಿಸ್ತಾನಕ್ಕೆ ಬೆಂಬಲ ನೀಡುವ ಪೋಸ್ಟ್ ಮಾಡಿದ್ದರಿಂದ ‘ಕೆಎಫಸಿ’ ಕಂಪನಿಯಿಂದ ಕ್ಷಮಾಯಾಚನೆ

ಪಾಕಿಸ್ತಾನದಲ್ಲಿ ಇರುವಾಗ ಅದಕ್ಕೆ ಬೆಂಬಲ ನೀಡುವುದು ಮತ್ತು ಭಾರತದಲ್ಲಿ ಕ್ಷಮೆ ಕೇಳಿ ನುಣುಚಿಕೊಳ್ಳುವುದು, ಇದರಿಂದ ಪಾಕಿಸ್ತಾನದಲ್ಲಿಯೂ ವ್ಯವಸಾಯ ಮಾಡಿ ಮತ್ತು ಭಾರತದಲ್ಲಿಯೂ ವ್ಯವಸಾಯ ಮುಂದುವರೆಸಬಹುದು, ಇಂತಹ ಮಾನಸಿಕತೆಯಿಂದ ವಿದೇಶಿ ಕಂಪನಿಗಳು ಕಾಶ್ಮೀರದ ಬಗ್ಗೆ ಮಾತನಾಡುತ್ತಾರೆ.

Exclusive | ಶೈಕ್ಷಣಿಕ ಕ್ಷೇತ್ರ ‘ಜಾತ್ಯತೀತ’ವಾಗಿರುವುದರಿಂದ ಇರುವುದರಿಂದ ನಿಯಮಗಳನ್ನು ಪಾಲಿಸುವಾಗ ರಾಜಿ ಮಾಡಿಕೊಳ್ಳುವುದು ಅಯೋಗ್ಯವಾಗಿದೆ ! – ಪ್ರಾ. ಕೆ.ಜಿ. ಸುರೇಶ, ಕುಲಗುರು, ಮಾಖನಲಾಲ ಚತುರ್ವೇದಿ ರಾಷ್ಟ್ರೀಯ ವಿಶ್ವವಿದ್ಯಾಲಯ, ಭೋಪಾಲ

ಶಾಲೆ, ಪೋಲಿಸ ದಳ, ಸೈನ್ಯದಳ ಮತ್ತು ಅರೇ ಸೇನಾ ಪಡೆ ಇದರಲ್ಲಿ ಶಿಸ್ತು ಮಹತ್ವದ್ದಾಗಿರುತ್ತದೆ. ಅದರ ಪ್ರಮಾಣಿತ ಸಮವಸ್ತ್ರ ಇದು ಒಂದು ಶಿಸ್ತಿನ ಭಾಗವೇ ಆಗಿದೆ. ಮತ್ತು ಅದರ ಪಾವಿತ್ರ್ಯ ಜೋಪಾನ ಮಾಡಬೇಕು.

ಲತ ಮಂಗೇಶ್ಕರ ಅವರ ಅಂತಿಮ ದರ್ಶನ ಪಡೆಯುವಾಗ ಶಾಹರುಖ ಖಾನ ಉಗುಳಿದರೇ ?

ಲತಾ ಮಂಗೇಶ್ಕರ ಇವರ ಅಂತಿಮ ದರ್ಶನ ಪಡೆಯುವಾಗಗ ನಟ ಶಾಹರುಖ ಖಾನ ಇವರು ಉಗುಳಿದಂತೆ ಕೃತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ.

ಇಂದೂರ (ಮಧ್ಯಪ್ರದೇಶ) ಇಲ್ಲಿ ಲತಾ ಮಂಗೇಶ್ಕರರವರ ಸ್ಮರಣೆಯಲ್ಲಿ ಸಂಗೀತ ಅಕಾದಮಿ, ಸಂಗೀತ ವಿದ್ಯಾಪೀಠ ಹಾಗೂ ಸಂಗೀತ ಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು !

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನರವರು ಲತಾ ಮಂಗೇಶ್ಕರರವಿಗೆ ಶ್ರದ್ಧಾಂಜಲೀ ಅರ್ಪಿಸುವಾಗ ಅವರ ಸ್ಮರಣಾರ್ಥ ವೃಕ್ಷೋರೋಪಣೆ ಮಾಡಿದರು.

ಮಹಾವಿದ್ಯಾಲಯದ ಹತ್ತಿರ ಇಬ್ಬರು ಶಸ್ತ್ರಾಸ್ತ್ರ ಸಹಿತ ಧರ್ಮಾಂಧರ ಬಂಧನ

ಮಹಾವಿದ್ಯಾಲಯದಲ್ಲಿ ಹಿಜಾಬ್ ಹಾಕಿ ಪ್ರವೇಶ ನೀಡುವಂತೆ ಮುಸಲ್ಮಾನ್ ವಿದ್ಯಾರ್ಥಿನಿಯರಿಂದ ಕಳೆದ ಕೆಲವು ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಹಿಂದೂ ವಿದ್ಯಾರ್ಥಿನಿ ಕೇಸರಿ ಶಾಲು ಹಾಕಿ ವಿರೋಧಿಸಲು ಪ್ರಯತ್ನಿಸಿದ್ದಾರೆ.

‘ಲೇಡಿ ಡಾನ್’ ಹೆಸರಿನ ಟ್ವಿಟರ್ ಖಾತೆಯಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಭಾಜಪದ ನಾಯಕರನ್ನು ಬಾಂಬ್ ಮೂಲಕ ಹತ್ಯೆ ನಡೆಸುವ ಬೆದರಿಕೆ

‘ಲೇಡಿ ಡಾನ್’ ಹೆಸರಿನ ತೆರೆದಿರುವ ಟ್ರೀಟರ್ ಖಾತೆಯಿಂದ, ‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಹಿತ ಭಾಜಪದ ನಾಯಕರ ಎಲ್ಲಾ ವಾಹನಗಳಲ್ಲಿ ಆರ್.ಡಿ.ಎಕ್ಸ್.ಅನ್ನು ಉಪಯೋಗಿಸಿ ಸ್ಪೋಟಿಸಲಾಗುವುದು.