ಆರ್. ಜಿ. ಕರ ಆಸ್ಪತ್ರೆಯ ಮಾಜಿ ಪ್ರಮುಖ ಡಾ. ಸಂದೀಪ ಘೋಷ ಇವರ ೬೪ ಗಂಟೆ ವಿಚಾರಣೆ !
ಡಾ. ಘೋಷ್ ಇವರ ವಿರುದ್ಧ ಪರಿಶೀಲನ ವರದಿ ಪ್ರಸ್ತುತ ಗೊಳಿಸಿರುವುದಕ್ಕಾಗಿ ಅದೇ ದಿನ ವರ್ಗಾವಣೆ !
ಡಾ. ಘೋಷ್ ಇವರ ವಿರುದ್ಧ ಪರಿಶೀಲನ ವರದಿ ಪ್ರಸ್ತುತ ಗೊಳಿಸಿರುವುದಕ್ಕಾಗಿ ಅದೇ ದಿನ ವರ್ಗಾವಣೆ !
ಪೊಲೀಸರು ಮುಸ್ಲಿಮರನ್ನು ಶಾಂತಗೊಳಿಸಿ ಕಾರ್ತಿಕ್ ಮತ್ತು ಪ್ರೀತಮ್ ಅವರನ್ನು ಬಂಧಿಸಿದರು. ನಾಗರಾಜ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕೇವಲ ಆಗ್ರಹ ಬೇಡ, ಆ ಮಹಿಳೆಯ ಮೇಲೆ ಕ್ರಮ ಕೈಗೊಳ್ಳುವವರೆಗೆ ಸರಕಾರವನ್ನು ಬೆಂಬೆತ್ತಬೇಕು !
‘ಪ್ಯೂ ರೀಸರ್ಚ್ ಸೆಂಟರ್’ನ ವರದಿಯ ಪ್ರಕಾರ, ವಿಶ್ವದ ಜನಸಂಖ್ಯೆಯ ಸರಿಸುಮಾರು 28 ಕೋಟಿ ಜನರು ಅಂತರರಾಷ್ಟ್ರೀಯ ನಿರಾಶ್ರಿತರಾಗಿದ್ದಾರೆ.
ಓವೈಸಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರೂ ನಾವು ಹಿಂದುತ್ವಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಮುಂಬಯಿ ಹೈಕೋರ್ಟ್ನ ನ್ಯಾಯವಾದಿ ಸಂಜೀವ್ ಪುನಾಳೆಕರ್ ಹೇಳಿದ್ದಾರೆ.
ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಅವರು, ‘ಭಾರತದ ಪರಿಸ್ಥಿತಿಯು ಬಾಂಗ್ಲಾದೇಶ ಮತ್ತು ಶ್ರೀಲಂಕಾದಂತೆಯೇ ಇದೆ’.
ಜರ್ಮನಿಯಲ್ಲಿ ಪ್ರತಿ ವರ್ಷ ೧೫ ರಿಂದ ೨೦ ಸಾವಿರ ಜನರಿಂದ ಇಸ್ಲಾಂ ತ್ಯಾಗ !
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಮನ್ವಯ ಸಭೆಯು ಈ ವರ್ಷ ಕೇರಳದ ಪಾಲಕ್ಕಾಡ್ನಲ್ಲಿ ಆಗಸ್ಟ್ 31ರಿಂದ ಸೆಪ್ಟೆಂಬರ್ 2ರವರೆಗೆ ನಡೆಲಿದೆ.
ಕೇಂದ್ರ ಸರಕಾರ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳದಿದ್ದರೆ ಹೋರಾಟ ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಐವನ್ ಡಿಸೋಜಾ ಎಚ್ಚರಿಸಿದ್ದಾರೆ.
ಸಮಾಜಕ್ಕೆ ಅಪಾಯಕಾರಿಯಾದ ಆರೋಪಿಗಳು ಹೊರಗೆ ಬರಬಾರದೆಂದು ಈ ನಿಲುವು ತಳೆದಿದ್ದೇವೆ !