ಆಫಝಲ್ ಖಾನನ ಗೊರಿಯ ಹತ್ತಿರ ಇರುವ ಅಕ್ರಮ ಕಟ್ಟಡ ನೆಲಸಮ !

ಜಿಲ್ಲೆಯಲ್ಲಿನ ಮಹಾಬಲೇಶ್ವರ ತಾಲೂಕಿನಲ್ಲಿನ ಪ್ರತಾಪಗಡ ಕೋಟೆಲ್ಲಿ ಅಫಝಲ್ ಖಾನನ ಗೊರಿಯ ಹತ್ತಿರ ಇರುವ ಕಾನೂನು ಬಾಹಿರ ಕಟ್ಟಡವನ್ನು ಪೊಲೀಸ ಬಂದೋಬಸ್ತಿನಲ್ಲಿ ತೆರವುಗೊಳಿಸಲು ನವಂಬರ್ ೧೦ ರಿಂದ ಶಿವಪ್ರತಾಪ ದಿನದಂದು ಬೆಳಗಿನ ಜಾವದಿಂದ ಪ್ರಾರಂಭ ಮಾಡಲಾಯಿತು.

ಹಿಂದೂಗಳು ಕಾರ್ತೀಕ ಹುಣ್ಣಿಮೆಯ ಪ್ರಯುಕ್ತ ಮನೆಮನೆಗಳಲ್ಲಿ ದೀಪ ಹಚ್ಚಲು ಕರೆ !

ಕಾರ್ತೀಕ ಹುಣ್ಣಿಮೆಯ ಪ್ರಯುಕ್ತ ಹಿಂದೂಗಳು ಮನೆಮನೆಗಳಲ್ಲಿ ದೀಪ ಹಚ್ಚುವಂತೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರೆ ನೀಡಿದೆ.

ಜಿಹಾದಿ ಭಯೋತ್ಪಾದನೆಯ ಮೇಲೆ ‘ದ ಕೇರಳ ಸ್ಟೋರಿ’ ಚಲನಚಿತ್ರದ ಜಾಹೀರಾತು ಪ್ರದರ್ಶನ

‘ದಿ ಕೇರಳ ಸ್ಟೋರಿ’, ಈ ಹಿಂದಿ ಚಲನಚಿತ್ರ ಜಾಹಿರಾತು (ಟಿಝರ್) ಬಿಡುಗಡೆಗೊಳಿಸಲಾಯಿತು. ಇದರಲ್ಲಿ ಹಿಜಾಬ್(ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳುವ ವಸ್ತ್ರ) ಧರಿಸಿರುವ ಒಬ್ಬ ಮಹಿಳೆಯನ್ನು ತೋರಿಸಲಾಗಿದ್ದು ಆಕೆಯ ನರ್ಸ್ ಆಗುವ ಕನಸು ಕಾಣುತ್ತಿರುತ್ತಾಳೆ; ಆದರೆ ಆಕೆಯನ್ನು ಆಕೆಯ ಮನೆಯಿಂದಲೇ ಅಪಹರಿಸಲಾಗುತ್ತದೆ.

ಭಾರತದಲ್ಲಿ ‘ಡಿಜಿಟಲ್ ಕರೆನ್ಸಿ’ಯ ಆರಂಭ !

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನವೆಂಬರ್ ೧ ರಂದು ದೇಶದ ಮೊದಲ ‘ಡಿಜಿಟಲ್ ಕರೆನ್ಸಿ’ಯ ಎಂದರೆ ಕ್ರಿಪ್ಟೋ ಕರೆನ್ಸಿ ಪ್ರಾರಂಭಿಸಿದೆ. ಈ ಪ್ರಕರಣದಲ್ಲಿ ಮಾರ್ಗಸೂಚಿ ಯೋಜನೆ (ಪೈಲೆಟ್ ಪ್ರಾಜೆಕ್ಟ್) ಎಂದು ರಿಸರ್ವ್ ಬ್ಯಾಂಕಿನಿಂದ ‘ಸಿಬಿಡಿಸಿ’ ಎಂದರೆ ‘ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಹೋಲಸೇಲ್’ ಜಾರಿ ಮಾಡಿದೆ.

‘ದೇವಾಲಯಗಳು ಮತ್ತು ಅವುಗಳ ಸಂಪತ್ತನ್ನು ಸಮಾಜದ ವಿಕಾಸಕ್ಕಾಗಿ ಉಪಯೋಗಿಸುವಂತೆ ಉಪಯೋಗಿಸಲಾಗುತ್ತಿಲ್ಲ !’(ಅಂತೆ)

ಚಿಕ್ಕ-ದೊಡ್ಡ ಮಂದಿರಗಳು ಸೇರಿ ಒಟ್ಟು ಸುಮಾರು ೧ ಕೋಟಿ ದೇವಾಲಯಗಳಿವೆ. ಅವುಗಳಿಗೆ ನಿತ್ಯ ನೀಡಲಾಗುವ ದೇಣಿಗೆ ಕೋಟಿಗಟ್ಟಲೆಯಾಗಿದೆ; ಆದರೆ ಸುಸೂತ್ರತೆ, ಸೂಕ್ತ ನಿರ್ವಹಣೆಯ ಕೊರತೆಯಿಂದ ದೇವಸ್ಥಾನಗಳು ಮತ್ತು ಸಂಪತ್ತು ಸಮಾಜದ ಪ್ರಗತಿಗಾಗಿ ನಿರೀಕ್ಷಿಸಿದ ರೀತಿ ಬಳಕೆಯಾಗುತ್ತಿಲ್ಲ.

ಭಾರತ ಮುಂದಿನ ವರ್ಷ ಏಷ್ಯಾ ಕಪ್ ಕ್ರಿಕೆಟ್ ಸ್ಪರ್ಧೆಗೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ !

ತಟಸ್ಥ ದೇಶದಲ್ಲಿ ಸ್ಪರ್ಧೆಯ ಆ ಯೋಜನೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಬೇಡಿಕೆ

ಅಯೋಧ್ಯೆಯಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿರುವಾಗ ಶ್ರೀರಾಮ ಮಂದಿರ ಮತ್ತೆ ಕೆಡವಿ ಬಾಬರಿ ಮಸೀದಿ ಕಟ್ಟುವ ಕಾರಸ್ಥಾನ ರಚಿಸಿದ್ದರು !

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಹಾದಿ ಕಾರ್ಯಕರ್ತರ ವಿಚಾರಣೆಯ ಮಾಹಿತಿ ನ್ಯಾಯಾಲಯದಲ್ಲಿ ಪ್ರಸ್ತುತ !
ನಿಷೇಧಿಸಿದ ಪಿ.ಎಫ್.ಐ. ನ ಹಿಂದೂ ವಿರೋಧಿ ಕಾರಸ್ಥಾನ ಬಹಿರಂಗ !

‘ಹಲಾಲ್ ಮುಕ್ತ ದೀಪಾವಳಿ’ಯ ಬೇಡಿಕೆಗಾಗಿ #Halal_Free_Diwali ಹೆಸರಿನ ಟ್ವಿಟರ್ ಟ್ರೆಂಡ್ !

ಹಲಾಲ್ ವಿರೋಧದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಅಭಿಯಾನ !

ಹಿಂದುದ್ವೇಷಿ ಜಾಹೀರಾತಿನ ವಿರೋಧದಲ್ಲಿ #AamirKhan_Insults_HinduDharma ಈ ಟ್ವೀಟರ್ ಟ್ರೆಂಡ್ ಮೊದಲ ಸ್ಥಾನದಲ್ಲಿ !

‘ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್’ ನ ಜಾಹೀರಾತಿನಲ್ಲಿ ಹಿಂದೂ ಧರ್ಮದ ಪರಂಪರೆಯ ಅವಮಾನ !

#Boycott_Adipurush ರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಸ್ಥಾನ !

ಹಿಂದೂ ದ್ವೇಷಿ ಬಾಲಿವುಡ್‌ನಿಂದ ಮೇಲಿಂದ ಮೇಲೆ ಹಿಂದೂ ದೇವತೆಗಳ ವಿಡಂಬನೆ ನಡೆಯುತ್ತಿರುವುದರಿಂದ ಹಿಂದೂಗಳು ಅದರ ವಿರುದ್ಧ ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣದ ಮೂಲಕ ಧ್ವನಿ ಎತ್ತುತ್ತಿರುತ್ತಾರೆ. ಅದಕ್ಕೆ ಕೆಲವು ಪ್ರಮಾಣದಲ್ಲಿ ಯಶಸ್ಸು ಕೂಡ ದೊರೆಯುತ್ತದೆ