ರಾಮಾಯಣವನ್ನು ನಿಂದನಿಯವಾಗಿ ಆಧುನಿಕರಣ ಮಾಡಿರುವ ‘ಆದಿಪುರುಷ’ ಚಲನಚಿತ್ರದ ವಿರುದ್ಧ ಟ್ವಿಟರ್ ಟ್ರೇಂಡ್ !
ಮುಂಬಯಿ – ಮುಂಬರುವ ‘ಆದಿಪುರುಷ’ ಚಲನಚಿತ್ರದ ‘ಟ್ರೈಲರ್’ನ ವಿರುದ್ಧ ಹಿಂದೂಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಟ್ರೈಲರ್‌ನಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಲಾಗಿರುವುದರಿಂದ ಭಾರತಾದ್ಯಂತ ಸಾವಿರಾರು ಹಿಂದೂಗಳು ಅಕ್ಟೋಬರ್ ೮ ರಂದು #Boycott_Adipurush ಈ ಹೆಸರಿನ ಹ್ಯಾಶ್ ಟ್ಯಾಗ್ ಫ್ರೆಂಡ್ ನಡೆಸಿದ್ದು, ಕೆಲವೇ ಸಮಯದಲ್ಲಿ ಈ ಹ್ಯಾಶ್ ಟ್ಯಾಗ್ ರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿ ಟ್ರೆಂಡ್ ನಡೆಸಿದೆ. ಈ ಹ್ಯಾಶ್ ಟ್ಯಾಗ್ ಮೂಲಕ ೩೬ ಸಾವಿರಗಿಂತಲೂ ಹೆಚ್ಚು ಟ್ವೀಟ್ ಮಾಡಲಾಗಿದೆ.
Widespread opposition to the movie Adipurush
The wrong portrayal of Hindu Gods in the film makes a mockery of Hinduism
Is the Censor Board doing it’s duties ?#Boycott_Adipurush #Ramayan #Prabhas pic.twitter.com/JCr6qKBIph
— Sanatan Prabhat (@SanatanPrabhat) October 8, 2022
ಸಂಪಾದಕೀಯ ನಿಲುವುಹಿಂದೂ ದ್ವೇಷಿ ಬಾಲಿವುಡ್‌ನಿಂದ ಮೇಲಿಂದ ಮೇಲೆ ಹಿಂದೂ ದೇವತೆಗಳ ವಿಡಂಬನೆ ನಡೆಯುತ್ತಿರುವುದರಿಂದ ಹಿಂದೂಗಳು ಅದರ ವಿರುದ್ಧ ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣದ ಮೂಲಕ ಧ್ವನಿ ಎತ್ತುತ್ತಿರುತ್ತಾರೆ. ಅದಕ್ಕೆ ಕೆಲವು ಪ್ರಮಾಣದಲ್ಲಿ ಯಶಸ್ಸು ಕೂಡ ದೊರೆಯುತ್ತದೆ; ಆದರೆ ಈಗ ಅಷ್ಟಕ್ಕೆ ಸಮಾಧಾನಗೊಳ್ಳದೇ, ಹಿಂದೂ ಧರ್ಮ, ಹಿಂದೂಗಳ ದೇವತೆ ಮತ್ತು ಶ್ರದ್ಧಾಸ್ಥಾನಗಳ ಮೇಲೆ ಯಾರೇ ಚಕಾರ ಎತ್ತಬಾರದು ಹಾಗೆ ಹಿಂದೂಗಳಿಗೆ ತಮ್ಮ ವರ್ಚಸ್ಸು ನಿರ್ಮಾಣ ಮಾಡುವ ಅವಶ್ಯಕತೆ ಇದೆ ! |