Actress Accepted Back Hinduism: ಬ್ರೈನ್ ವಾಶ್‌ನಿಂದ ಮುಸ್ಲಿಂನೊಂದಿಗೆ ಮದುವೆಯಾಗಿ ಇಸ್ಲಾಂ ಸ್ವೀಕರಿಸಿದ್ದ ಹಿಂದೂ ನಟಿ ಪುನಃ ಹಿಂದೂ ಧರ್ಮದಲ್ಲಿ ಪ್ರವೇಶ !

ನನ್ನನ್ನು ಇಸ್ಲಾಂ ಸ್ವೀಕರಿಸಲು ಬ್ರೈನ್‌ ವಾಶ್ ಮಾಡಲಾಗಿತ್ತು. ಈಗ ಸನಾತನ ಧರ್ಮಕ್ಕೆ ಹಿಂತಿರುಗಿ ಬಂದಿರುವುದರಿಂದ ನನಗೆ ಆನಂದವಾಗಿದೆ. ‘ಹಿಂದೂ ಧರ್ಮದಲ್ಲಿ ಪ್ರತಿಯೊಂದು ಅಂಶ ತಪ್ಪಾಗಿದೆ’, ಎಂದು ನನಗೆ ಹೇಳಲಾಗಿತ್ತು, ಎಂದು ನಟಿ ಚಾಹತ ಖನ್ನಾ ಇವರು ಒಂದು ಸಂದರ್ಶನದಲ್ಲಿ ಮಾಹಿತಿ ನೀಡಿದರು.

10 ಕೋಟಿಯ ಪಾನ್ ಮಸಾಲಾ ಜಾಹೀರಾತನ್ನು ತಿರಸ್ಕರಿಸಿದ ನಟ ಅನಿಲ್ ಕಪೂರ್ !

ಪ್ರಸಿದ್ಧಿಗಾಗಿ ಮತ್ತು ಹಣದ ಲೋಭ ಇದಕ್ಕಿಂತಲೂ ಸಾಮಾಜಿಕ ಅರಿವು ಜೋಪಾನ ಮಾಡುವ ಇಂತಹ ನಟರು ಬೇಕು !

ವೀರಶೈವ ಲಿಂಗಾಯತರು ಹಿಂದೂಗಳೇ ಆಗಿದ್ದಾರೆ ಹಾಗಾಗಿ ಸರಕಾರ ಸ್ವತಂತ್ರ ‘ಧರ್ಮ’ದ ಮನ್ನಣೆ ನೀಡಬಾರದು ! – ಡಾ. ವಿಜಯ ಜಂಗಮ (ಸ್ವಾಮಿ), ಅಖಿಲ ವೀರಶೈವ ಲಿಂಗಾಯತ ಮಹಾಸಂಘ

ವೀರಶೈವ ಲಿಂಗಾಯತರು ಹಿಂದೂಗಳೇ ಆಗಿದ್ದಾರೆ. ಅವರಿಗೆ ಸರಕಾರ ಸ್ವತಂತ್ರ ‘ಧರ್ಮ’ವೆಂದು ಮನ್ನಣೆ ನೀಡಬಾರದು ಎಂದು ‘ಅಖಿಲ ವೀರಶೈವ ಲಿಂಗಾಯತ ಮಹಾಸಂಘ’ದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ವಿಜಯ ಜಂಗಮ ಇವರು ಕರೆ ನೀಡಿದ್ದಾರೆ.

ಅಪ್ರಾಪ್ತೆಯ ಅಶ್ಲೀಲ ದೃಶ್ಯ ತೋರಿಸಿದ್ದರಿಂದ ನಿರ್ಮಾಪಕಿ ಏಕ್ತಾ ಕಪುರ ವಿರುದ್ಧ ಅಪರಾಧ ದಾಖಲು !

ಅಶ್ಲೀಲತೆಯನ್ನು ಹರಡಿ ಸಮಾಜದ ನೈತಿಕತೆಯನ್ನು ನಾಶಮಾಡುವಲ್ಲಿ ಕಾರಣೀಭೂತರಾಗಿರುವ ಇಂತಹ ನಿರ್ಮಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !

ಅಯೋಧ್ಯೆ ತೀರ್ಪು ನೀಡುವ ಮುನ್ನ ನಾನು ದೇವರೆದುರು ಕುಳಿತಾಗ ದೇವರೇ ಮಾರ್ಗ ತೋರಿಸಿದ ! – ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ

ನಾನು ಭಗವಂತನ ಮುಂದೆ ಕುಳಿತು, “ಈಗ ನೀನೇ ನನಗೆ ದಾರಿ ಹುಡುಕಿ ಕೊಡು”. ನಿಮಗೆ ಇದರ ಕುರಿತು ವಿಶ್ವಾಸ ಇದ್ದರೆ; ನಿಮಗೆ ಶ್ರದ್ಧೆ ಇದ್ದರೇನೇ, ದೇವರು ದಾರಿ ಹುಡುಕಿ ಕೊಡುತ್ತಾನೆ. ದೇವರೇ ನನಗೂ ಕೂಡ ದಾರಿ ತೋರಿಸಿದನು

ಕಾಂಗ್ರೆಸ್ ಪಕ್ಷ ಹೇಳಿದ್ದರಿಂದಲೇ ನಾನು ‘ಕೇಸರಿ ಭಯೋತ್ಪಾದನೆ’ ಪದ ಬಳಸಿದ್ದೆ, ಅದು ಬಳಸಬಾರದಿತ್ತು ! – ಸುಶೀಲ ಕುಮಾರ ಶಿಂದೆ

‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ಬಳಕೆ ಮಾಡಿದ್ದರಿಂದ ಜಗತ್ತಿನಾದ್ಯಂತ ಹಿಂದೂಗಳ ಅವಮಾನ ಆಯಿತು, ಅವರ ಮೇಲೆ ಭಯೋತ್ಪಾದಕರು ಎನ್ನುವ ಕಳಂಕ ಅಂಟಿತು, ಅದೀಗ ಶಿಂದೆ ಅವರ ಈ ಹೇಳಿಕೆಯಿಂದ ಅಳಿಸಿಹೋಗುವುದೇ ?

ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ನಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ನೋಟಿಸ್ ಜಾರಿ !

ಸ್ವಾತಂತ್ರ್ಯವೀರ ಸಾವರ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರು ನೋಟಿಸ್ ನೀಡಿದ್ದಾರೆ.

Maharashtra Govt Questions SC: ಪರಾರಿಯಾಗಿರುವ ಜಾಕಿರ್ ನಾಯಿಕ್ ಅರ್ಜಿ ಹೇಗೆ ದಾಖಲಿಸಬಹುದು ?

ಜಿಹಾದಿ ಭಯೋತ್ಪಾದಕರ ಆದರ್ಶನಾಗಿರುವ ಮತ್ತು ಭಾರತದಿಂದ ಪರಾರಿಯಾಗಿರುವ ಝಾಕಿರ್ ನಾಯಿಕ್ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಈ ಬಗ್ಗೆ ಮಹಾರಾಷ್ಟ್ರ ಸರಕಾರ ಪ್ರಶ್ನೆ ಮಾಡಿದೆ.

ಬಾಬಾ ಸಿದ್ದಿಕಿ ಹತ್ಯೆಯ ಪ್ರಕರಣದಲ್ಲಿನ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವೆವು ! – ಏಕನಾಥ ಶಿಂದೆ, ಮುಖ್ಯಮಂತ್ರಿ, ಮಹಾರಾಷ್ಟ್ರ

ಬದಲಾಪುರದ ಆರೋಪಿಯು ಪೊಲೀಸರ ಮೇಲೆ ಗುಂಡು ಹಾರಿಸಿದನು, ಅದಕ್ಕೆ ಪೊಲೀಸರು ಪ್ರತ್ಯುತ್ತರ ನೀಡಿದರು. ಆಗ ವಿರೋಧಕರು, ‘ಪೊಲೀಸರು ಆರೋಪಿಗಳ ಮೇಲೆ ಗುಂಡು ಏಕೆ ಹಾರಿಸಿದರು ?

ರತ್ನಾಗಿರಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಲನದ ಸಮಯದಲ್ಲಿ ಮುಸಲ್ಮಾನರಿಂದ ‘ಅಲ್ಲಾಹು ಅಕ್ಬರ್’ ಘೋಷಣೆ!

ಪ್ರಖರ ರಾಷ್ಟ್ರ ಮತ್ತು ಹಿಂದುತ್ವನಿಷ್ಠ ರಾಷ್ಟ್ರೀಯ ಸ್ವಯಂಸೇವಕ ಸಂಘವು ಈಗ ಈ ಬಗ್ಗೆ ಕಠೋರವಾದ ನಿಲುವು ತೆಗೆದುಕೊಳ್ಳಬೇಕು ಎಂದೇ ಹಿಂದೂಗಳಿಗೆ ಅನಿಸುತ್ತದೆ !