ನೌಕೆಯಲ್ಲಿ ೧೯ ಪಾಕಿಸ್ತಾನಿ ಸಿಬ್ಬಂದಿ ಇದ್ದರು !
ಮುಂಬಯಿ – ಸೊಮಾಲಿಯಾದ ಕಡಲ್ಗಳ್ಳರ ವಶದಲ್ಲಿದ್ದ ಮತ್ತೊಂದು ಇರಾನಿನ ನೌಕೆಯನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಕಳೆದ ೨ ದಿನಗಳಲ್ಲಿ ಭಾರತೀಯ ನೌಕಾಪಡೆ ಮಾಡಿದ ಎರಡನೆಯ ಕಾರ್ಯಾಚರಣೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ೧೧ ಕಾಡಲ್ಗಳ್ಳರು ಈ ನೌಕೆಯನ್ನು ಅಪಹರಿಸಿದ್ದರು. ಇದರ ಮಾಹಿತಿ ಭಾರತೀಯ ನೌಕಾಪಡೆಗೆ ಸಿಕ್ಕನಂತರ ನೌಕೆಯನ್ನು ರಕ್ಷಿಸಲು ಭಾರತೀಯ ಯುದ್ಧನೌಕೆ ಐ.ಎನ್.ಎಸ್. ಸುಮಿತ್ರಾವನ್ನು ಕಳುಹಿಸಲಾಯಿತು. ಈ ಯುದ್ಧನೌಕೆ ಕ್ರಮಕೈಗೊಂಡು ಕಾಡಲ್ಗಳ್ಳರನ್ನು ಓಡಿಸಿ ನೌಕೆಯನ್ನು ರಕ್ಷಿಸಿತು. ವಿಶೇಷ ಅಂದರೆ ಈ ನೌಕೆಯಲ್ಲಿ ೧೧ ಪಾಕಿಸ್ತಾನಿ ಸಿಬ್ಬಂದಿ ಇದ್ದರು.
(ಸೌಜನ್ಯ: ANI News)
ಇರಾನ್ ಯುದ್ಧದಲ್ಲಿ ರಷ್ಯಾ ಮತ್ತು ಚೀನಾ ಭಾಗಿಯಾದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ! – ಟ್ರಂಪ್ ಎಚ್ಚರಿಕೆ
‘ಅರಾಮ್ ಕೊ’ ಎಂಬ ವಿಶ್ವದ ಅತಿ ದೊಡ್ಡ ತೈಲ ಸಂಸ್ಥೆಯ ಮೇಲೆ ದಾಳಿ
ಬಾಂಗ್ಲಾದೇಶದಲ್ಲಿ ಶರಣಾಗುವಾಗ ನಾಚಿಕೆಯಾಗಲಿಲ್ಲವೇ? – Maulana Fazlur Rahman
ಭಾರತದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾಗಗಳ ಮೇಲೆ ಚೀನಾ ಅಕ್ರಮ ನಿಯಂತ್ರಣ ಸಾಧಿಸಿದೆ !
ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಅಗತ್ಯ!
‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತ ತನ್ನ ಜನರ ಸಮಸ್ಯೆಗಳತ್ತ ಗಮನ ಹರಿಸುತ್ತದೆ ಎಂದು ಭಾವಿಸುತ್ತೇವೆ!’