Newsmakers Achievers Awards 2024 : ಪತ್ರಕರ್ತರು, ಬರಹಗಾರರು, ಚಲನಚಿತ್ರಗಳು, ಸಾಮಾಜಿಕ ಕಾರ್ಯ, ಭಾರತೀಯ ನೃತ್ಯ ಮುಂತಾದ ವಿವಿಧ ಕ್ಷೇತ್ರಗಳ ಗಣ್ಯರ ಸನ್ಮಾನ !

ಮಹಾರಾಷ್ಟ್ರ ದಿನದಂದು ‘ಆಫ್ಟರ್‌ನೂನ್ ವಾಯ್ಸ್’ ನ ಆನ್‌ಲೈನ್ ಪತ್ರಿಕೆಯ ‘ನ್ಯೂಸ್‌ಮೇಕರ್ಸ್ ಅಚೀವರ್ಸ್ ಅವಾರ್ಡ್ 2024’ ನ 16 ನೇ ಪ್ರಶಸ್ತಿ ಪ್ರಧಾನ ಸಮಾರಂಭವು ನಾರಿಮನ್ ಪಾಯಿಂಟ್‌ನಲ್ಲಿರುವ ಯಶವಂತರಾವ ಪ್ರತಿಷ್ಠಾನದಲ್ಲಿ ನಡೆಯಿತು.

ನೆರೂಲ್‌ : ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ಕುಟುಂಬದವರ ಬಂಧನ

ಬಾಂಗ್ಲಾದೇಶಿ ನುಸುಳುಕೋರರು ನವಿ ಮುಂಬಯಿವರೆಗೆ ತಲುಪುತ್ತಾರೆಂದರೆ ಭಾರತದ ಆಂತರಿಕ ಭದ್ರತಾ ವ್ಯವಸ್ಥೆಯಲ್ಲಿ ಎಷ್ಟು ಲೋಪದೋಷಗಳಿವೆ ಎಂಬುದನ್ನು ತೋರಿಸುತ್ತದೆ. ಹೀಗಾದರೆ ನುಸುಳುವಿಕೆಯ ಸಮಸ್ಯೆ ಪರಿಹರಿಸಲು ಹೇಗೆ ಸಾಧ್ಯ ?

ರಾಷ್ಟ್ರಧ್ವಜದ ಅಗೌರವವನ್ನು ತಡೆಯಲು ಮುಂಬಯಿಯ ಉಪನಗರಗಳಲ್ಲಿ ಜನಜಾಗೃತಿ!

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಕಳೆದ 23 ವರ್ಷಗಳಿಂದ ರಾಷ್ಟ್ರಧ್ವಜದ ಅಗೌರವವನ್ನು ತಡೆಯಲು ಸರಕಾರಕ್ಕೆ ಪದೇ ಪದೇ ಮನವಿ ನೀಡುವುದು, ಜನಜಾಗೃತಿ ಮೂಡಿಸುವ ಅಭಿಯಾನ ನಡೆಸುತ್ತಿದೆ !

ಕ್ಷುಲ್ಲಕ ವಿವಾದಕ್ಕೆ ಮುಸಲ್ಮಾನರಿಂದ ಮುಖ್ಯಮಂತ್ರಿ ಕಚೇರಿಯ ಸಿಪಾಯಿಯ ಹತ್ಯೆ !

ಸಣ್ಣ ವಿವಾದದಿಂದ ನೇರವಾಗಿ ಹಿಂದೂಗಳ ಕೊಲ್ಲುವಷ್ಟು ಉದ್ಧಟರಾಗಿರುವ ಮುಸ್ಲಿಮರು ! ಇಂತಹವರಿಗೆ ಪಾಠವನ್ನು ಕಲಿಸಲು ಸರಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ?

ಹಿಂದೂ ಜನ ಜಾಗೃತಿ ಸಮಿತಿಯ ನಿಲೇಶ ಟವಲಾರೆ ಹಾಗೂ ಮಹಾರಾಷ್ಟ್ರ ಮಂದಿರ ಮಹಾಸಂಘದ ಸದಸ್ಯ ಅನೂಪ ಜೈಸ್ವಾಲ ಇವರನ್ನು ‘ಪದ್ಮಶ್ರೀ ಡಾ. ಮಣಿಭಾಯಿ ದೇಸಾಯಿ ರಾಷ್ಟ್ರಸೇವಾ’ ಪ್ರಶಸ್ತಿ ನೀಡಿ ಗೌರವ !

‘ರಾಷ್ಟ್ರಸೇವಾ’ ಪ್ರಶಸ್ತಿ ಸ್ವೀಕರಿಸುವಾಗ (ಎಡದಿಂದ) ಶ್ರೀ. ಅನುಪ ಜೈಸ್ವಾಲ್, ಸ್ವಾಮಿ ದಿವ್ಯಾನಂದಗಿರಿ ಮಹಾರಾಜ, ಶ್ರೀ. ರವೀಂದ್ರ ಭೋಳೆ

ಮಹಾರಾಷ್ಟ್ರದಲ್ಲಿ ಶೇ. 85 ರಷ್ಟು ಭಿಕ್ಷುಕರು ‘ಉದ್ಯೋಗ’ವೆಂದು ಭಿಕ್ಷೆ ಬೇಡುತ್ತಾರೆ !

ಮಹಾರಾಷ್ಟ್ರವನ್ನು ಭಿಕ್ಷುಕರಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಭಿಕ್ಷುಕರನ್ನು ಹಿಡಿಯುವ ಅಭಿಯಾನವನ್ನು ನಡೆಸುತ್ತಿದೆ.

Statement by RSS Chief: ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನೋತ್ಸವ ಆಚರಿಸುವುದಿಲ್ಲ ! – ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ

ಯಾವೆಲ್ಲ ಕೆಲವು ಕೆಲಸಗಳು ಮಾಡಿದ್ದೇವೆ, ಅದರ ಬಗ್ಗೆ ಸಂಘ ಪ್ರಚಾರ ಮಾಡುವುದಿಲ್ಲ. ಕೆಲವು ವಿಷಯ ಸಾಧಿಸುವುದಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ೧೦೦ ವರ್ಷ ಬೇಕಾಯಿತು.

ಪುಣೆಯಲ್ಲಿ ಸನಾತನ ಸಂಸ್ಥೆಯ ರಜತ ಮಹೋತ್ಸವ ನಿಮಿತ್ತ ಅತ್ಯಂತ ಉತ್ಸಾಹದಿಂದ ಸನಾತನ ಗೌರವ ಉತ್ಸವ ನೆರವೇರಿತು

ಉತ್ಸವದ ಹಿಂದಿನ ದಿನ ಅಂದರೆ ಎಪ್ರಿಲ್ 20 ರ ಸಾಯಂಕಾಲ ಧಾರಾಕಾರ ಮಳೆ ಬಂದಿತ್ತು. ಇದರಿಂದ ಉತ್ಸವ ಸಾಗುವ ಮಾರ್ಗದ ಶುದ್ಧಿಯನ್ನೇ ವರುಣ ದೇವನು ಮಾಡಿದನು. ಇದರಿಂದ ವಾತಾವರಣದ ಉಷ್ಣತೆ ಕಡಿಮೆಯಾಗಿ ಉತ್ಸವದ ದಿನದಂದು ವಾತಾವರಣದಲ್ಲಿ ತಂಪು ಎನಿಸುತ್ತಿತ್ತು.

ಭಾರತದಲ್ಲಿ 795 ಸ್ಥಳಗಳನ್ನು ಮುಸ್ಲಿಂ ಬಹುಸಂಖ್ಯಾತ ಎಂದು ನಿರ್ಧರಿಸಿ ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಂತರ ರೂಪಾಯಿ ವಿತರಣೆ

ದೇಶಾದ್ಯಂತ ಅಲ್ಪಸಂಖ್ಯಾತರ ಪ್ರಾಬಲ್ಯದ 710 ನಗರಗಳಲ್ಲಿ ಅಭಿವೃದ್ಧಿ ಕಾರ್ಯಗಳು !