Dabholkar Murder Case Verdict : ಸಾಕ್ಷಾಧಾರಗಳ ಕೊರತೆಯಿಂದ ನಿರಪರಾಧಿ ಎಂದು ಬಿಡುಗಡೆಯಾಗುವೆನು ಎಂಬುದರ ಖಾತ್ರಿಯಿತ್ತು ! – ವಿಕ್ರಮ ಭಾವೆ , ಸನಾತನ ಸಂಸ್ಥೆಯ ಸಾಧಕ
ನನ್ನನ್ನು ಬಂಧಿಸುವಾಗಲೇ ಸಿಬಿಐ ಅಧಿಕಾರಿಗಳು ನನಗೆ, `ನ್ಯಾಯವಾದಿ ಸಂಜೀವ ಪುನಾಳೇಕರರವರ ವಿರುದ್ಧ ಸಾಕ್ಷಿ ನೀಡಲು ಸಿದ್ದನಿದ್ದರೆ ಮಾತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದರು.