ಪವೈ (ಮುಂಬಯಿ)ನಲ್ಲಿ ಅನಧಿಕೃತ ಕೊಳೆಗೇರಿಗಳನ್ನು ತೆಗೆಯಲು ಹೋದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ !

ಪವೈಯ ಹಿರಾನಂದನಿ ಪ್ರದೇಶದಲ್ಲಿ ಅನಧಿಕೃತ ಕೊಳೆಗೇರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹೋದ ಮುಂಬಯಿ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಕೊಳೆಗೇರಿ ನಿವಾಸಿಗಳು ಕಲ್ಲು ತೂರಾಟ ನಡೆಸಿದ್ದಾರೆ.

PM Modi’s Election Campaign: ಮಹಾರಾಷ್ಟ್ರದಲ್ಲಿ ಪ್ರಧಾನಿ ಸಭೆ ನಡೆಸಿದರೂ ಅಭ್ಯರ್ಥಿಗಳ ಸೋಲು !

ಪ್ರಧಾನಿ ನರೇಂದ್ರ ಮೋದಿ ಈ ವರ್ಷ ಮಹಾರಾಷ್ಟ್ರದಲ್ಲಿ ಚುನಾವಣೆಯ 18 ಸಭೆಗಳನ್ನು ನಡೆಸಿದರು; ಆದರೂ ಕೂಡ ಆಡಳಿತ ಮಹಾಮೈತ್ರಿಕೂಟದ ಹಲವು ಅಭ್ಯರ್ಥಿಗಳು ಸೋತಿದ್ದಾರೆ.

Ravina Tandon Accident : ‘ನಟಿ ರವೀನಾ ಟಂಡನ್ ವೃದ್ಧೆಯೊಬ್ಬಳಿಗೆ ಕಾರಿಗೆ ಡಿಕ್ಕಿ ಹೊಡೆದು ಥಳಿಸಿದ್ದಾರಂತೆ !’

ಯಾವ ರೀತಿಯಲ್ಲಿ ಹಿಂದೂಗಳಿಗೆ ಕಿರುಕುಳ ನೀಡಿ ಸಮಾಜದಲ್ಲಿ ದ್ವೇಷ ನಿರ್ಮಾಣ ಮಾಡುವ ಉದ್ದೇಶವನ್ನು ಮತಾಂಧರು ಹೊಂದಿರಲಿಲ್ಲವೇ ? ಈ ಬಗ್ಗೆ ಪೊಲೀಸರು ತನಿಖೆ ನಡೆಸುವರೇ ?

Secret Chamber In Vitthala Temple: ಶ್ರೀ ವಿಠ್ಠಲ ದೇವಸ್ಥಾನದ ಹನುಮಾನ್ ದ್ವಾರದ ಬಳಿ ನೆಲಮಾಳಿಗೆ ಪತ್ತೆ !

ಶ್ರೀ ವಿಠ್ಠಲ ದೇವಸ್ಥಾನದ ಹನುಮಾನ್ ದ್ವಾರದ ಬಳಿ ಕೆಲಸ ನಡೆಯುತ್ತಿರುವಾಗ ಮೇ 30 ರಂದು ಮಧ್ಯರಾತ್ರಿ 2 ಗಂಟೆಗೆ ಒಂದು ನೆಲಮಾಳಿಗೆ ಪತ್ತೆಯಾಗಿದೆ.

ಸೂಕ್ತ ಸಮಯಕ್ಕೆ ಬಂಧಿಸದೇ ಇದ್ದರಿಂದ ನೀರವ ಮೋದಿ, ವಿಜಯ ಮಲ್ಯ ಮತ್ತು ಮೆಹುಲ್ ಚೋಕ್ಸಿ ವಿದೇಶಕ್ಕೆ ಪರಾರಿಯಾದರು ! – ಮುಂಬಯಿ ಉಚ್ಚ ನ್ಯಾಯಾಲಯ

ನೀರವ ಮೋದಿ, ವಿಜಯ ಮಲ್ಯ ಮತ್ತು ಮೆಹುಲ ಚೋಕ್ಸಿಯವರನ್ನು ತನಿಖಾ ದಳವು ಸೂಕ್ತ ಸಮಯದಲ್ಲಿ ಬಂಧಿಸಲಿಲ್ಲ. ಆದ್ದರಿಂದ ಅವರು ವಿದೇಶಕ್ಕೆ ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ

Fake Videos on EVM Tampering: ಇವಿಎಂ ವಿರೂಪಗೊಳಿಸುವ ಹಳೆಯ ವೀಡಿಯೊಗಳನ್ನು ಪ್ರಸಾರ ಮಾಡುವ ಮೂಲಕ ಗೊಂದಲವನ್ನು ಸೃಷ್ಟಿಸುವ ಪ್ರಯತ್ನ !

ಮತದಾನ ಪ್ರಕ್ರಿಯೆಗೆ ಅಡ್ಡಿಪಡಿಸಲಾಗುತ್ತಿದೆ ಮತ್ತು ‘ಇವಿಎಮ್‘ ಯಂತ್ರದ ವಿರೂಪಗೊಳಸಲಾಗುತ್ತಿದೆ ಎಂದು ಹೊರರಾಜ್ಯಗಳ ಹಳೆಯ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರಮಾಡಲಾಗುತ್ತಿದೆ

Death Threats To ‘Hamare Barah’ : ‘ಹಮಾರೇ ಬಾರಹ’ ಚಲನಚಿತ್ರದ ಕಲಾವಿದರಿಗೆ ಜೀವ ಬೆದರಿಕೆ ಮತ್ತು ಬಲಾತ್ಕಾರದ ಬೆದರಿಕೆ !

ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾತನಾಡುವವರು ಈಗ ಎಲ್ಲಿದ್ದಾರೆ ? ಅಭಿವ್ಯಕ್ತಿ ಸ್ವಾತಂತ್ರ್ಯ ಕೇವಲ ಹಿಂದೂ ಧರ್ಮದ ಬಗ್ಗೆ ಮಾತ್ರವೇ ?

ಪುಣೆಯ ಸಸೂನ್ ಆಸ್ಪತ್ರೆಯಲ್ಲಿನ ನಕಲಿ ಪ್ರಮಾಣಪತ್ರ ಹಂಚಿಕೆ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆ !

ಮಾಹಿತಿ ಹಕ್ಕು ಅಧಿಕಾರದಡಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸುರಾಜ್ಯ ಅಭಿಯಾನದ ಸಮನ್ವಯಕ ಶ್ರೀ. ಅಭಿಷೇಕ ಮುರುಕಟೆಯವರು ಪಡೆದ ಮಾಹಿತಿಯಿಂದ ಬಹಿರಂಗ !

Curriculum Changes to NCERT Books: ಎನ್.ಸಿ.ಇ.ಆರ್.ಟಿ. ತನ್ನ ಪಠ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪ್ರಾಚೀನ ಗುರು ಶಿಷ್ಯ-ಪರಂಪರೆ ಸೇರಿಸಲಿದೆ !

ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್ ನಿಂದ (ಎನ್.ಸಿ.ಇ.ಆರ್.ಟಿ.) ಹೊಸ ಶೈಕ್ಷಣಿಕ ನೀತಿಯ ಪಠ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿ-ಪ್ರಾಚೀನ ಜ್ಞಾನ, ನೈತಿಕ ಮೌಲ್ಯ ಮುಂತಾದವುಗಳನ್ನು ಸೇರಿಸುವ ಬಗ್ಗೆ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದೆ.