ಮರ್ಸರ್ನ ‘2024 ಕಾಸ್ಟ ಆಫ್ ಲಿವಿಂಗ್ ಸರ್ವೆ’ಯ ತೀರ್ಮಾನ !

ಮುಂಬಯಿ – ಮುಂಬಯಿ ಭಾರತದ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಹಾಗೂ ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ 136 ನೇ ಸ್ಥಾನದಲ್ಲಿದೆ. ಇದನ್ನು ಮರ್ಸರ್ನ ‘2024 ಕಾಸ್ಟ ಆಫ್ ಲಿವಿಂಗ್ ಸರ್ವೆ’ಯಿಂದ ಬಹಿರಂಗವಾಗಿದೆ. ಮುಂಬಯಿ ನಂತರ ದೆಹಲಿ, ಚೆನ್ನೈ, ಬೆಂಗಳೂರು ಮತ್ತು ಪುಣೆ ನಗರಗಳು ಸೇರಿವೆ.
ಮುಂಬಯಿಲ್ಲಿ ವೈಯಕ್ತಿಕ ಆರೈಕೆ, ವಿದ್ಯುತ್, ಉಪಯುಕ್ತತೆಗಳು, ಸಾರಿಗೆ ಮತ್ತು ಮನೆ ಬಾಡಿಗೆ ಎಲ್ಲವೂ ದುಬಾರಿಯಾಗಿದೆ. ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ಹಾಂಗ್ ಕಾಂಗ್ ಮೊದಲ ಸ್ಥಾನದಲ್ಲಿದೆ.
ಪ್ರತಿಪಕ್ಷಗಳ ಗದ್ದಲದಿಂದಾಗಿ ಸಂಸತ್ತಿನಲ್ಲಿ ಪರೀಕ್ಷಾ ಸುಧಾರಣಾ ಮಸೂದೆಯ ಕುರಿತು ಚರ್ಚೆ ನಡೆಯಲಿಲ್ಲ !
ಜೆನ್-ಝೀ ಜನರಿಗೆ ಯಾರಾದರೂ ಪ್ರಾಮಾಣಿಕರು ಎಂದು ಅನಿಸಿದರೆ, ಅವರು ತಕ್ಷಣವೇ ಪ್ರಭಾವಿತರಾಗುತ್ತಾರೆ!
2030 ರ ವೇಳೆಗೆ ವಿದೇಶಿ ರೋಗಿಗಳಿಗೆ ಭಾರತವು ಒಂದೂವರೆ ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆಯಾಗಲಿದೆ !
ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆಗಳಿಗಾಗಿ ಪ್ರಧಾನಮಂತ್ರಿಯವರಿಂದ ಉನ್ನತ ಮಟ್ಟದ ಕಾರ್ಯಪಡೆ ಸ್ಥಾಪನೆ!
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಮಾಲ್ದಾ (ಬಂಗಾಳ): ಆದಿನಾಥ ದೇವಾಲಯವನ್ನು ಮರಳಿ ಪಡೆಯಲು ಹಿಂದೂ ಸಂಘಟನೆಗಳ ಯತ್ನ