ಪರಿಶಿಷ್ಟ ಜಾತಿಯಿಂದ ಮತಾಂತರಗೊಂಡ ಹಿಂದೂಗಳಿಗೆ ಮೀಸಲಾತಿ ನೀಡುವುದು ಕಾನೂನುಬಾಹಿರ ! – ಅಜಯ ಸಿಂಗ್ ಸೆಂಗರ, ಮುಖ್ಯಸ್ಥರು, ಹಿಂದೂ ಲಾ ಬೋರ್ಡ್

ಮುಸ್ಲಿಮರು, ಕ್ರೈಸ್ತರು ಮತ್ತು ಇತರ ಧರ್ಮಗಳಿಗೆ ಮೀಸಲಾತಿಯ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವಾಗ, ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಇತರ ವರ್ಗಗಳಿಗೆ ಹೇಗೆ ಮೀಸಲಾತಿ ನೀಡಲಾಯಿತು ? ಇದು ಕಾನೂನು ಬಾಹಿರವಾಗಿದೆ.

Asaduddin Owaisi on Pilgrimage Scheme : ‘ಯೋಜನೆಯಲ್ಲಿ ಮುಸಲ್ಮಾನ ಸಮುದಾಯದ ಕೇವಲ 2 ಸ್ಥಳಗಳ ಹೆಸರು ಸೇರ್ಪಡೆ !’

‘ಮುಖ್ಯಮಂತ್ರಿ ತೀರ್ಥದರ್ಶನ ಯೋಜನೆ’ ಕುರಿತು ಅಸಾದುದ್ದೀನ್ ಓವೈಸಿ ಕೆಂಡಾಮಂಡಲ !

HJS Submits Memorandum to CM: ಆಷಾಢಿ ವಾರಿ(ಮೆರವಣಿಗೆ)ಯ ಸಮಯದಲ್ಲಿ ಮದ್ಯ, ಮಾಂಸದ ಅಂಗಡಿಗಳು ತಕ್ಷಣ ಮುಚ್ಚಿಸಲು ಮಹಾರಾಷ್ಟ್ರದ ಮುಖ್ಯಮಂತ್ರಿಯಿಂದ ಆದೇಶ !

ಆಷಾಢ ವಾರಿ ೨ ದಿನದಲ್ಲಿ ಇರಲಿದೆ, ಆದರೂ ಪಂಢರಪುರ ನಗರದಲ್ಲಿ ಮದ್ಯ ಮತ್ತು ಮಾಂಸದ ಅಂಗಡಿಗಳು ರಾಜಾರೋಷವಾಗಿ ತೆರೆದಿದೆ.

Vishalgad Encroachments : ವಿಶಾಲಗಢ ಮೇಲೆ ಅತಿಕ್ರಮಣವನ್ನು ತೆಗೆದುಹಾಕಲು ಆಡಳಿತದಿಮದ ಪ್ರಾರಂಭ : ಅಂಗಡಿಗಳು ಮತ್ತು ಕಂಪನಿಗಳನ್ನು ತೆಗೆಸಿತು !

ಗಢಪ್ರೇಮಿಯ(ಕೋಟೆ ಬಗ್ಗೆ ಪ್ರೀತಿ) ಆಕ್ರಮಣಕಾರಿ ನಿಲುವು ಮತ್ತು ಬೆಂಬೆತ್ತುವಿಕೆಯಿಂದ ಯಶಸ್ಸು

ಠಾಣೆಯಲ್ಲಿ ಮತಾಂಧರಿಂದ ರಿಕ್ಷಾ ಚಾಲಕನ ಮೇಲೆ ಚೂರಿಯಿಂದ ದಾಳಿ !

ಮತಾಂಧರಿಗೆ ಪೊಲೀಸರ ಭಯವಿಲ್ಲ ಎಂಬುದು ಇದು ತೋರಿಸುತ್ತದೆ ! ಇದು ಪೊಲೀಸರಿಗೆ ನಾಚಿಕೆಗೇಡು !

ಸಾರಸಬಾಗ್ ನಲ್ಲಿ ನೂರಾರು ಹಿಂದೂಗಳ ಸಮ್ಮುಖದಲ್ಲಿ ಶಿವಾಜಿ ಮಹಾರಾಜ ವಂದನೆ ಮತ್ತು ಮಹಾಆರತಿ ನೆರವೇರಿತು !

ಕೆಲ ದಿನಗಳ ಹಿಂದೆ ಸಾರಸಬಾಗ್‌ನಲ್ಲಿ ನಮಾಜ್ ಮಾಡಲಾಗುತ್ತಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು. ಆನಂತರ ಕೆಲವು ಹಿಂದುತ್ವನಿಷ್ಠ ಸಂಘಟನೆಗಳು ಆಕ್ರಮಣಕಾರಿ ನಿಲುವು ತಳೆದವು.

ಮತಾಂಧರಿಂದ ಅಮಳನೇರನಲ್ಲಿ ಪ್ಯಾಸೆಂಜರ್ ರೈಲು ತಡೆದು ಕಲ್ಲು ತೂರಾಟ !

ಮತಾಂಧರು ಹಿಂದುಗಳ ಜೀವಕ್ಕೆ ಅಪಾಯ ಮಾಡುತ್ತಿದ್ದರೂ ಅವರ ಮೇಲೆ ತಕ್ಷಣ ಕ್ರಮ ಕೈಗೊಂಡು ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಸಾಕ್ಷಿಗಳನ್ನು ಸಂಗ್ರಹಿಸುವಲ್ಲಿ ಪೊಲೀಸರು ಧೈರ್ಯ ತೋರುತ್ತಿಲ್ಲ, ಇದೇ ಈ ಘಟನೆಯಿಂದ ಮತ್ತೊಮ್ಮೆ ಬೆಳಕಿಗೆ ಬಂದಿದೆ !

Jihadi Youths ISIS Connection : ಛತ್ರಪತಿ ಸಂಭಾಜಿ ನಗರದ ೫೦ ಜಿಹಾದಿ ಯುವಕರು ಇಸ್ಲಾಮಿ ಸ್ಟೇಟನ್ ಸಂಪರ್ಕದಲ್ಲಿ !

ಜೋಯೆಬ್ ನ ಓರ್ವ ಸಹೋದರನು ಐಟಿ ಇಂಜಿನಿಯರ್ ಆಗಿದ್ದು ಅವನು ಲಿಬಿಯಾದಲ್ಲಿ ನೌಕರಿಯಲ್ಲಿದ್ದಾನೆ !

Attempt to Convert Hindus: ಮುಂಬಯಿಯಲ್ಲಿ ಕ್ರೈಸ್ತರಿಂದ ಹಿಂದೂಗಳ ಮತಾಂತರಕ್ಕೆ ಪ್ರಯತ್ನ !

ಪ್ರಭಾದೇವಿ ಪ್ರದೇಶದಲ್ಲಿನ ದೈನಿಕ ‘ಸಾಮನಾ’ ಈ ಕಾರ್ಯಾಲಯದ ಎದುರು ಹಿಂದುಗಳ ಮತಾಂತರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

Ban on Meat Sale: ಆಷಾಢ ಯಾತ್ರೆಯ ಸಮಯದಲ್ಲಿ ಪಂಢರಪುರ ನಗರದಲ್ಲಿ ಮಾಂಸ ಮತ್ತು ಕುರಿ ಮಾಂಸ ಮಾರಾಟಕ್ಕೆ ನಿಷೇಧ !

ಆಷಾಢ ಶುಕ್ಲ ಏಕಾದಶಿಯಂದು, ಅಂದರೆ (ಜುಲೈ 17, 2024) ಶ್ರೀ ವಿಠ್ಠಲನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.