ಪಂಢರಪುರ – ಇಲ್ಲಿ ಆಷಾಢ ಶುಕ್ಲ ಏಕಾದಶಿಯಂದು, ಅಂದರೆ (ಜುಲೈ 17, 2024) ಶ್ರೀ ವಿಠ್ಠಲನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಪಂಢರಪುರ ನಗರದಲ್ಲಿ ಜುಲೈ 16, 2024ರ ರಿಂದ 20ರವರೆಗೆ ಮಾಂಸ, ಕುರಿ ಮಾಂಸ, ಮೀನು ಮಾರಾಟ ಹಾಗೂ ಜಾನುವಾರುಗಳ ಹತ್ಯೆಯನ್ನು ನಿಷೇಧಿಸಿ ಉಪವಿಭಾಗಾಧಿಕಾರಿ ಸಚಿನ್ ಇಥಾಪೆ ಆದೇಶ ಹೊರಡಿಸಿದ್ದಾರೆ.
ಸಂಪಾದಕೀಯ ನಿಲುವುಯಾತ್ರೆಯ ಅವಧಿಯಲ್ಲಿ ಮಾತ್ರವಲ್ಲದೆ, ಪಂಢರಪುರ ಸಹಿತ ಮಹಾರಾಷ್ಟ್ರದ ಎಲ್ಲಾ ತೀರ್ಥಕ್ಷೇತ್ರ ಮತ್ತು ದೇಗುಲಗಳಲ್ಲಿ ಅಂತಹ ನಿಷೇಧವನ್ನು ಶಾಶ್ವತಗೊಳಿಸಬೇಕು! |