ಖಾಂಡವಾ (ಮಧ್ಯಪ್ರದೇಶ) ಕಳೆದ ೨ ತಿಂಗಳಿನಲ್ಲಿ ‘ಲವ್ ಜಿಹಾದಿ’ನ ೪ ಘಟನೆಗಳು !
ದೇಶದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದಿನ ಘಟನೆಗಳನ್ನು ನೋಡಿ ಕೇಂದ್ರ ಸರಕಾರವು ರಾಷ್ಟ್ರಮಟ್ಟದಲ್ಲಿ ಲವ್ ಜಿಹಾದ ವಿರೋಧಿ ಕಾನೂನು ರಚಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ದೇಶದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದಿನ ಘಟನೆಗಳನ್ನು ನೋಡಿ ಕೇಂದ್ರ ಸರಕಾರವು ರಾಷ್ಟ್ರಮಟ್ಟದಲ್ಲಿ ಲವ್ ಜಿಹಾದ ವಿರೋಧಿ ಕಾನೂನು ರಚಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಹ ಚೌಹಾಣ ಇವರು ರಾಜ್ಯದ ಕುಂಡಲಪೂರ ಮತ್ತು ಬಾಂದಕಪೂರ ಈ ನಗರಗಳನ್ನು ‘ಪವಿತ್ರ ಕ್ಷೇತ್ರ’ ಎಂದು ಘೋಷಿಸಿದರು. ಈ ಎರಡು ಸ್ಥಳಗಳಲ್ಲಿ ಮಾಂಸ ಮತ್ತು ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಯಾರಿಗಾದರು ಬುರ್ಖಾ ಮತ್ತು ಹಿಜಾಬ್ ಇಷ್ಟೇ ಅವಶ್ಯಕವಾಗಿದ್ದರೆ, ಅವರು ತಮಗಾಗಿ ಬೇರೆ ಶಾಲೆಗಳು ಅಥವಾ ಮಹಾವಿದ್ಯಾಲಯಗಳು ಕಟ್ಟಬೇಕು ಅಥವಾ ಮದರಸಾಗೆ ಹೋಗಬೇಕುಎಂದು ಭಾಗ್ಯನಗರ (ತೆಲಂಗಾಣ) ಇಲ್ಲಿಯ ಭಾಜಪದ ಹಿಂದುತ್ವನಿಷ್ಠ ಶಾಸಕ ಟಿ. ರಾಜ ಸಿಂಹ ಇವರು ಇಲ್ಲಿಯ ಪತ್ರಕರ್ತರ ಜೊತೆಗೆ ಮಾತನಾಡುವಾಗ ಹೇಳಿದರು.
ದೇವಾಲಯದಲ್ಲಿ ಹೇಗೆ ದರ್ಶನ ಪಡೆದುಕೊಳ್ಳಬೇಕೆಂದು ಕೂಡ ಹಿಂದೂಗಳಿಗೆ ತಿಳಿದಿಲ್ಲ. ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದಲೇ ಈ ರೀತಿಯಲ್ಲಿ ಕೃತಿ ಮಾಡುತ್ತಾರೆ. ಹಿಂದು ರಾಷ್ಟ್ರದಲ್ಲಿ ಪ್ರತಿಯೊಬ್ಬ ಹಿಂದೂವಿಗೂ ಧರ್ಮಶಿಕ್ಷಣ ನೀಡಲಾಗುವುದು !
ಸಾರ್ವಜನಿಕ ಸ್ಥಳದಲ್ಲಿ ಯಾರೂ ಕೂಡ ಹಿಜಾಬ್ ಧರಿಸುವ ಅಗತ್ಯವಿಲ್ಲ. ಮಹಿಳೆಯರು ಮನೆಯಲ್ಲೇ ಹಿಜಾಬದ ಧರಿಸಲಿ. ಯಾವ ಕುಟುಂಬದಲ್ಲಿ ಅತ್ತೆ, ಚಿಕ್ಕಮ್ಮ ಹಾಗೂ ಮಲ ಸಹೋದರಿಯೊಂದಿಗೆ ವಿವಾಹ ನಡೆಯುತ್ತದೆಯೋ, ಅಲ್ಲಿ ಹಿಜಾಬ ಬಳಸಿರಿ.
ಹುಲಿಯ ಚರ್ಮದ ಕಳ್ಳ ಸಾಗಾಣಿಕೆ ಮಾಡುವ ಪ್ರಕರಣದಲ್ಲಿ ಬಂಧಿಸಿರುವ ೪ ಜನರನ್ನು ಇಲ್ಲಿಯ ನ್ಯಾಯಾಲಯದಲ್ಲಿ ಖುಲಾಸೆಗೊಳಿಸಿದೆ. ಅದು ಹುಲಿಯಲ್ಲ ನಾಯಿಯ ಚರ್ಮ ಇರುವುದು ಎಂದು ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು.
ಭಾಜಪದ ಸಂಸದೆ ಸಾಧ್ವಿ ಪ್ರಜ್ಞಾಸಿಂಹ ಠಾಕೂರರವರಿಗೆ ‘ಬ್ಲೆಕಮೇಲ್’ ಮಾಡಿದ ಪ್ರಕರಣದಲ್ಲಿ ಪೊಲೀಸರು ರಾಜಸ್ಥಾನದ ಭರತಪುರದಿಂದ ವಾರೀಸ ಮತ್ತು ರವೀನನನ್ನು ಬಂಧಿಸಿದ್ದಾರೆ. ಸಂಸದೆ ಸಾಧ್ವಿ ಪ್ರಜ್ಞಾಸಿಂಹ ಠಾಕೂರ ಅವರಿಗೆ ಓರ್ವ ಹುಡುಗಿಯು ಮೊಬೈಲಿನಲ್ಲಿ ‘ವಿಡಿಯೋ ಕಾಲ್’ ಮಾಡಿ ತನ್ನ ಬಟ್ಟೆಗಳನ್ನು ತೆಗೆಯಲು ಪ್ರಯತ್ನಿಸಿದಾಗ ಸಾಧ್ವಿಯವರು ಮೊಬೈಲನ್ನು ಬಂದ್ ಮಾಡಿದರು.
ಮಧ್ಯಪ್ರದೇಶದಲ್ಲಿನ ಶಾಲೆಗಳಲ್ಲಿ ಹಿಜಾಬ ಧರಿಸಿ ಬರುವವರ ಮೇಲೆ ನಿರ್ಬಂಧವಿರಲಿದೆ, ಎಂದು ರಾಜ್ಯದ ಶಿಕ್ಷಣಸಚಿವರಾದ ಇಂದರ ಸಿಂಹ ಪರಮಾರರವರು ಮಾಹಿತಿ ನೀಡಿದರು.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನರವರು ಲತಾ ಮಂಗೇಶ್ಕರರವಿಗೆ ಶ್ರದ್ಧಾಂಜಲೀ ಅರ್ಪಿಸುವಾಗ ಅವರ ಸ್ಮರಣಾರ್ಥ ವೃಕ್ಷೋರೋಪಣೆ ಮಾಡಿದರು.
ರಾಜ್ಯದ ಹೋಶಂಗಾಬಾದ್ನ ಹೆಸರು ನರ್ಮದಾಪುರಮ್, ಶಿವಪುರಿಯ ಹೆಸರು ಕುಂಡೇಶ್ವರ ಧಾಮ ಮತ್ತು ಕವಿ ಮಖನ್ಲಾಲ್ ಚತುರ್ವೇದ ಅವರ ಜನ್ಮಸ್ಥಳ ಬಾಬಾಯಿಯ ಹೆಸರು ಮಾಖನ ನಗರಿ ಎಂದು ಆಗಲಿದೆ.