ಇಂದೋರ್ (ಮಧ್ಯಪ್ರದೇಶ)ನಲ್ಲಿ ೪ ಸಾವಿರ ರೂಪಾಯಿಯ ಚುಚ್ಚುಮದ್ದನ್ನು ೬೦ ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಡಾ. ಅಮೀರ್ ಖಾನ್ ಮತ್ತು ಇಮ್ರಾನ್ ಖಾನ್‌ನ ಬಂಧನ

ಇಲ್ಲಿಯ ಮಯೂರ ಆಸ್ಪತ್ರೆಯಲ್ಲಿ ಕೊರೋನಾ ಪೀಡಿತರಿಗೆ ೪೦೦೦ ರೂಪಾಯಿಗಳ ಚುಚ್ಚುಮದ್ದನ್ನು ೬೦೦೦೦ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಡಾ. ಅಮೀರ್ ಖಾನ್ ಮತ್ತು ಮೆಡಿಕಲ್ ರಿಪ್ರೆಸೆಂಟೆಟಿವ್ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿದೆ.

‘ವಯಸ್ಸಾದವರೆಲ್ಲಾ ಸಾಯಲೇ ಬೇಕಾಗುತ್ತದೆ !'(ಅಂತೆ)

ಇಂತಹ ಹೇಳಿಕೆಗಳನ್ನು ನೀಡುವ ಸಚಿವರು ಜನತೆಯ ಬಗ್ಗೆ ಎಷ್ಟು ಸಂವೇದನಾಶೀಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ ! ಕೊರೋನಾದಂತಹ ವಿಪತ್ತಿನ ಕಾಲದಲ್ಲಿ ಆಡಳಿತಾಧಿಕಾರಿಗಳು, ಆಡಳಿತವು ಜನತೆಯನ್ನು ರಕ್ಷಿಸಲು ಅಸಮರ್ಥವಾಗಿರುವುದರಿಂದ ಈಗ ಜನರು ದೇವರ ಆರಾಧನೆಯನ್ನು ಮಾಡುವುದೇ ಆವಶ್ಯಕವಾಗಿದೆ !

ತಾನು ಹಿಂದೂ ಎಂದು ಹೇಳಿಕೊಂಡು ಹಿಂದೂ ಹುಡುಗಿಯನ್ನು ಮದುವೆಯಾದ ಮುಸ್ಲಿಂ ಯುವಕ !

ಇಲ್ಲಿ, ಮುಸ್ತಫಾ ಎಂಬ ಯುವಕನು ಹಿಂದೂ ಹುಡುಗಿಗೆ ತಾನು ಹಿಂದೂ ಮತ್ತು ತನ್ನ ಹೆಸರು ‘ಗಬ್ಬರ್’ ಎಂದು ಹೇಳಿಕೊಂಡು ಅವಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ನಂತರ ಮದುವೆಯಾದನು. ಆಕೆ ಗರ್ಭಿಣಿಯಾದ ನಂತರ ಆಸ್ಪತ್ರೆಗೆ ಹೋದಾಗ ಆಧಾರ ಕಾರ್ಡ್‌ನಲ್ಲಿ ತನ್ನ ಗಂಡನ ಹೆಸರನ್ನು ನೋಡಿದಾಗ ಆತನ ನಿಜವಾದ ಗುರುತು ಬೆಳಕಿಗೆ ಬಂದಿತು.

ಭೋಪಾಲದಲ್ಲಿ ಅಂಗಡಿಯನ್ನು ಮುಚ್ಚಿಸಲು ಹೋದ ಪೊಲೀಸರ ಮೇಲೆ ಮತಾಂಧರಿಂದ ಹಲ್ಲೆ !

ನಿಯಮಗಳನ್ನು ಪಾಲಿಸದಿರುವುದು ಹಾಗೂ ಪೊಲೀಸರ ಮೇಲೆ ಮಾರಣಾಂತಿಕ ದಾಳಿ ನಡೆಸುವ ಇಂತಹ ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! ಇಂತಹ ಕ್ರಮ ಕೈಗೊಳ್ಳಬೇಕು ಎಂದು ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ) ಪರರರೂ ಒತ್ತಾಯಿಸಬೇಕು !