ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಬೆಂಗಳೂರಿನಲ್ಲಿ ಮಾಂಸ ಮಾರಾಟದ ಮೇಲೆ ನಿರ್ಬಂಧ !

ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಇಲ್ಲಿಯ ಕಸಾಯಿಖಾನೆಗಳು ಅದೇ ರೀತಿ ಮಾಂಸ ಮಾರಾಟದ ಎಲ್ಲ ಅಂಗಡಿಗಳು ಬಂದ್ ಇರಲಿವೆ, ಎಂದು ಬೆಂಗಳೂರು ಮಹಾನಗರ ಪಾಲಿಕೆಯು ನಿರ್ಣಯವನ್ನು ಕೈಗೊಂಡಿದೆ.

 ಸಂತ್ರಸ್ತ ಯುವತಿಯು ಸಾಯಂಕಾಲ ಮಿತ್ರನೊಂದಿಗೆ ನಿರ್ಜನ ಸ್ಥಳಕ್ಕೆ ಹೋಗಬಾರದಾಗಿತ್ತು !’ (ಅಂತೆ) – ರಾಜ್ಯದ ಗೃಹಮಂತ್ರಿ ಅರಗ ಜ್ಞಾನೇಂದ್ರರಿಂದ ಸಂತ್ರಸ್ತರನ್ನೇ ಆರೋಪಿಯನ್ನಾಗಿಸುವ ಪ್ರಯತ್ನ 

ಭಾಜಪದ ರಾಜ್ಯದ ಗೃಹಮಂತ್ರಿಗಳು ಈ ರೀತಿಯಲ್ಲಿ ಮಾತನಾಡುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಕೊರೊನಾದ ನಕಲಿ ನಕಾರಾತ್ಮಕ(ನೆಗೆಟಿವ್) ದಾಖಲೆಯನ್ನು ಸಲ್ಲಿಸಿದ 7 ಮತಾಂಧರ ಬಂಧನ

ಕೇರಳದಿಂದ ಕರ್ನಾಟಕದೊಳಗೆ ಪ್ರವೇಶಿಸಲು ಕೊರೊನಾದ ನಕಲಿ ನಕಾರಾತ್ಮಕ (ನೆಗೆಟಿವ್) ದಾಖಲೆಯನ್ನು ಸಲ್ಲಿಸಿದ ಆರೋಪದಲ್ಲಿ ಬಂಧನ

ಧಾರವಾಡ (ಕರ್ನಾಟಕ) ಇಲ್ಲಿ ಶ್ರೀರಾಮ ಸೇನೆಯ ವತಿಯಿಂದ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ಆಂದೋಲನ

ಕೊರೊನಾದ ನಿಯಮಗಳ ಹೆಸರಿನಡಿಯಲ್ಲಿ ‘ಸಾರ್ವಜನಿಕ ಗಣೇಶೋತ್ಸವ’ದ ಮೇಲಿನ ನಿರ್ಬಂಧಗಳಿಗೆ ವಿರೋಧ

‘ಅಖಿಲ ಭಾರತ ಗ್ರಾಹಕ ಪರಿಷತ್ತು’ ಇದರ ವತಿಯಿಂದ ರಾಷ್ಟ್ರಧ್ವಜವನ್ನು ಗೌರವಿಸುವ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಹಭಾಗ

‘ಅಖಿಲ ಭಾರತ ಗ್ರಾಹಕರ ಪಂಚಾಯತಿ’ ಇದರ ವತಿಯಿಂದ ಸ್ವಾತಂತ್ರ್ಯ ದಿನದ ಹಿಂದಿನ ದಿನ ಸಂಜೆ ‘ರಾಷ್ಟ್ರ ಧ್ವಜದ ಗೌರವ ಕಾಪಾಡಿ !’ ಎಂಬ ಕುರಿತು ಒಂದು ವಿಶೇಷ ವೆಬಿನಾರ್(ಆನ್‌ಲೈನ್ ಚರ್ಚಾಕೂಟ)ವನ್ನು ಆಯೋಜಿಸಲಾಗಿತ್ತು.

‘ತಾಲಿಬಾನ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎರಡೂ ಒಂದೇ ಸಮಾನ (ಅಂತೆ) !’

ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತಾಲಿಬಾನ್‌ಗೆ ಹೋಲಿಸಿದ್ದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಧರ್ಮದ ಆಧಾರದ ಮೇಲೆ ನಡೆಯುತ್ತದೆ, ಮತ್ತು ತಾಲಿಬಾನ್ ಕೂಡ ಹಾಗೆ ಮಾಡುತ್ತದೆ; ಹಾಗಾಗಿ ನಾನು ಸಂಘವನ್ನು ತಾಲಿಬಾನ್‌ಗೆ ಹೋಲಿಸಿದೆ.

ಬೆಂಗಳೂರು ನಗರದಲ್ಲಿ ಮತಾಂಧನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ

ಹಿಂದೂ ಹುಡುಗಿಯರನ್ನು ಅಪಹರಿಸುವ ಮತಾಂಧರಿಗೆ ಜೀವನಪರ್ಯಂತ ಜೈಲು ಶಿಕ್ಷೆ ನೀಡಿದಾಗಲೇ ಮುಂದೆ ಯಾವುದೇ ಮತಾಂಧರು ಹಿಂದೂ ಹುಡುಗಿಯರನ್ನು ಮುಟ್ಟುವ ಧೈರ್ಯವನ್ನು ತೋರಿಸುವುದಿಲ್ಲ !

ತೀರ್ಥಹಳ್ಳಿಯ ಬಳಿ ಅಕ್ರಮ ಗೋಮಾಂಸ ಸಾಗಾಟ, ಇಬ್ಬರು ಬಂಧನ

ತಾಲೂಕಿನ ಆಗುಂಬೆ ಗಾಟಿಯ ಫಾರೆಸ್ಟ ಗೇಟ್ ಬಳಿ ೪೦೦ ಕೆಜಿ ಗೋಮಾಂಸ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ತಡೆದು ಇರಫಾನ್ ಮತ್ತು ಮಹಮ್ಮದ ಈ ಮತಾಂಧರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರಿಬ್ಬರು ಮಂಗಳೂರಿನ ನಿವಾಸಿಗಳಾಗಿದ್ದಾರೆ.

ಸ್ವಾತಂತ್ರ್ಯ ಬಂತು; ಆದರೆ ಸುರಾಜ್ಯ(ಹಿಂದೂ ರಾಷ್ಟ್ರ) ತರಲು ನಮಗೆ ಸಂಘರ್ಷ ಮಾಡಬೇಕಾಗಲಿದೆ ! – ಮೋಹನ ಗೌಡ, ಕರ್ನಾಟಕ ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು; ಆದರೆ ಹಿಂದೂಗಳ ದೇವಸ್ಥಾನಗಳು ಸರಕಾರದಿಂದ ಮುಕ್ತ ಆಗಿಲ್ಲ. ಹಿಂದೂ ಮಕ್ಕಳಿಗೆ ಶಾಲೆಯಲ್ಲಿ ಮಹಾಭಾರತ, ರಾಮಾಯಣ ಹಾಗೂ ಭಗವತ್‌ಗೀತೆ ಕಲಿಸುವ ಸ್ವಾತಂತ್ರ್ಯವಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಭ್ರಷ್ಟಾಚಾರ, ಲೂಟಿ ಹಾಗೂ ದೌರ್ಜನ್ಯ ನಡೆಯುತ್ತಿದೆ.

ಸ್ವಾತಂತ್ರ್ಯದಿನ ನಿಮಿತ್ತ ‘ಸ್ವಾತಂತ್ರ್ಯ ರಥ’ದಲ್ಲಿ ಸ್ವಾತಂತ್ರ್ಯವೀರ ಸಾವರಕರರ ಛಾಯಾಚಿತ್ರ ಹಾಕಿದ್ದಕ್ಕೆ ಎಸ್‌ಡಿಪಿಐ ಪಕ್ಷದ ವಿರೋಧ !

ಕಾರ್ಯಕರ್ತರು ಸಾವರಕರರ ಫೋಟೋ ಹರಿದು ಅಲ್ಲಿ ಟಿಪ್ಪು ಸುಲ್ತಾನನ ಫೋಟೋ ಹಾಕುವಂತೆ ಪಟ್ಟು ಹಿಡಿದಿದ್ದರು.