ಕರ್ನಾಟಕದಲ್ಲಿ ಭಾಜಪದ ಯುವ ಮೋರ್ಚಾ ಸದಸ್ಯ ಪ್ರವೀಣ ನೇಟ್ಟಾರು ಇವರ ಹತ್ಯೆಯಲ್ಲಿ ಪಿ.ಎಫ್.ಐ.ನ ೪ ಕಾರ್ಯಕರ್ತರ ಭಾಗಿ
ಈ ೪ ಜನರ ಮಾಹಿತಿ ನೀಡುವವರಿಗೆ ಎನ್.ಐ.ಎನ್. ಬಹುಮಾನ ನೀಡಲಿದೆ !
ಈ ೪ ಜನರ ಮಾಹಿತಿ ನೀಡುವವರಿಗೆ ಎನ್.ಐ.ಎನ್. ಬಹುಮಾನ ನೀಡಲಿದೆ !
ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಕಿಲ್ಲ !
ಎರಡು ಬೇರೆ ಬೇರೆ ಪ್ರಕರಣದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಹೇಳಿತು.
ಕರ್ನಾಟಕದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಧೈರ್ಯ ಹೇಗೆ ಆಗುತ್ತದೆ ?, ಎಂದು ಹಿಂದೂಗಳ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸುತ್ತಿದೆ ! ಈಗ ಸರಕಾರವು ಇದರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !
ಹಿಂದೂ ಜನಜಾಗೃತಿ ಸಮಿತಿಯ ಹಾಗೂ ಶ್ರೀ ರಾಮಸೇನೆ ವಿರೋಧಿಸಿದ ನಂತರ ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರಕಾರ
ಕೆಂಪಾಪುರ ಗ್ರಾಮದ ಶ್ರೀ ಕಂಚುಗಲ್ ಬಂಡೆ ಮಠದ ಪೀಠಾಧಿಪತಿ ಬಸವಲಿಂಗ ಸ್ವಾಮಿ (೪೫ ವರ್ಷ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕೋಣೆಯಲ್ಲಿ ಒಂದು ಚೀಟಿ ದೊರಕಿದೆ. ಈ ಬಗ್ಗೆ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿಲ್ಲ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗಾದಲ್ಲಿ ಮುಸಲ್ಮಾನರು ಮತ್ತು ಹಿಂದೂ ಗುಂಪಿನ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಶಿವಮೊಗ್ಗಾದಲ್ಲಿನ ಸಯ್ಯದ ಪರವೇಜ ಎಂಬ ಮುಸಲ್ಮಾನ ವ್ಯಕ್ತಿಯ ‘ಇನೋವಾ’ ವಾಹನವನ್ನು ಬಜರಂಗದಳದ ಕಾರ್ಯಕರ್ತರು ಹಾನಿಗೊಳಿಸಿದ್ದಾರೆ ಎಂಬ ಆರೋಪವಿದೆ.
ರಾಜ್ಯದ ಭಾಜಪ ಸರಕಾರವು ೧೦ ಸಾವಿರದ ೮೮೯ ಮಸೀದಿಗಳಿಗೆ ಧ್ವನಿವರ್ಧಕ ಅಳವಡಿಸಲು ಪುನಃ ಅನುಪತಿಯನ್ನು ನೀಡಿದೆ. ರಾಜ್ಯದಲ್ಲಿ ಪೊಲೀಸರ ಬಳಿ ದೇವಸ್ಥಾನ, ಮಸೀದಿ, ಚರ್ಚ್ ಇತ್ಯಾದಿಗಳಿಂದ ೧೭ ಸಾವಿರದ ೮೫೦ ಅರ್ಜಿಗಳು ಬಂದಿತ್ತು. ಅದರಲ್ಲಿ ೧೦ ಸಾವಿರದ ೮೮೯ ಮಸೀದಿ ಮತ್ತು ೩ ಸಾವಿರ ದೇವಸ್ಥಾನ ಹಾಗೂ ೧ ಸಾವಿರದ ೪೦೦ ಚರ್ಚ್‌ಗಳಿಗೆ ಧ್ವನಿ ವರ್ಧಕಗಳನ್ನು ಅಳವಡಿಸಲು ಅನುಮತಿ ನೀಡಲಾಗಿದೆ.
ಇದರ ಮೂಲಕ ‘ವನ್ ವೆಬ್’ ಈ ಕಂಪನಿಯ ೩೬ ಉಪಗ್ರಹಗಳನ್ನು ಅಂತರಿಕ್ಷದಲ್ಲಿ ಬಿಡಲಾಯಿತು.