ಬೆಂಗಳೂರಿನಲ್ಲಿ ಅಕ್ಬರುದ್ದೀನ ಓವೈಸಿಯ ಹಿಂದೂಗಳಿಗೆ ಪಾಠ ಕಲಿಸುವ ಹೇಳಿಕೆಯ ಮೇಲೆ ಮುಸಲ್ಮಾನರ ತಲವಾರಿನೊಂದಿಗೆ ಕುಣಿತ !

ವಿಡಿಯೋ ಪ್ರಸಾರಿತವಾದ ನಂತರ ಪೊಲೀಸರಿಂದ ೧೪ ಅಪ್ರಾಪ್ತ ಮಕ್ಕಳೊಂದಿಗೆ ೧೯ ಮುಸಲ್ಮಾನರ ಬಂಧನ !

ಅಕ್ಬರುದ್ದೀನ ಓವೈಸಿ

ಬೆಂಗಳೂರು (ಕರ್ನಾಟಕ) – ಇಲ್ಲಿನ ‘ಟ್ಯಾಂಕ್‌ ಗಾರ್ಡನ’ನ ಬಳಿ ಮುಸಲ್ಮಾನರು ಪೈಗಂಬರರ ಜನ್ಮೋತ್ಸವದ ನಿಮಿತ್ತ ಮೆರವಣಿಗೆಯನ್ನು ಮಾಡಿದ್ದರು. ಈ ಸಮಯದಲ್ಲಿ ಎಮ್‌.ಐ.ಎಮ್‌. ಪಕ್ಷದ ನೇತಾರ ಅಕ್ಬರುದ್ದೀನ ಓವೈಸಿಯ ಹಿಂದೂಗಳ ವಿರುದ್ಧ ಮಾಡಲಾದ ಹಳೆಯ ಭಾಷಣದ ಮೇಲೆ ಆಧಾರಿತ ಹಾಡಿನ ತಾಳಕ್ಕೆ ತಲವಾರನ್ನು ಹಿಡಿದು ಕುಣಿಯುತ್ತಿದ್ದರು. ಅದರ ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾದ ನಂತರ ಪೊಲೀಸರು ೧೪ ಅಪ್ರಾಪ್ತ ಮಕ್ಕಳೊಂದಿಗೆ ೧೯ ಮುಸಲ್ಮಾನರನ್ನು ಬಂಧಿಸಿದ್ದಾರೆ. ಸುಮಾರು ಒಂದು ಗಂಟೆಯ ವರೆಗೆ ಈ ಕುಣಿತ ನಡೆದಿತ್ತು. ಆದರೆ ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ಎಂಬುದು ಬೆಳಕಿಗೆ ಬಂದಿದೆ. (ನಿದ್ರಿಸ್ತ ಪೊಲೀಸರು ! – ಸಂಪಾದಕರು)

ಈ ಮುಸಲ್ಮಾನರ ಪೈಕಿ ಒಬ್ಬನು ಈ ಕುಣಿತದ ವಿಡಿಯೋವನ್ನು ತನ್ನ ಇಂಸ್ಟಾಗ್ರಾಮನಲ್ಲಿ ‘ಅಪನಾ ಇಲಾಕಾ’ ಎಂಬ ಖಾತೆಯಲ್ಲಿ ಪ್ರಸಾರ ಮಾಡಿದಾಗ ಪೊಲೀಸರಿಗೆ ಈ ಬಗ್ಗೆ ಮಾಹಿತಿ ದೊರೆತಿದೆ. ಅಕ್ಬರುದ್ದೀನ ಓವೈಸಿಯು ಕೆಲವು ವರ್ಷಗಳ ಹಿಂದೆ ತನ್ನ ಭಾಷಣದಲ್ಲಿ ‘ಪೊಲೀಸರನ್ನು ೧೫ ನಿಮಿಷಗಳಿಗಾಗಿ ಬದಿಗಿಟ್ಟರೆ ನಾವು ೧೦೦ ಕೋಟಿ ಹಿಂದೂಗಳಿಗೆ ಬುದ್ಧಿ ಕಲಿಸುವೆವು’ ಎಂದು ಎಚ್ಚರಿಕೆ ನೀಡುವ ಹೇಳಿಕೆ ನೀಡಿದ್ದನು. ಅವನ ಇದೇ ಹೇಳಿಕೆಯನ್ನು ‘ಡಿಜೆ’ಯ (ದೊಡ್ಡ ಸಂಗೀತ ವ್ಯವಸ್ಥೆ) ತಾಳಕ್ಕೆ ಹಾಕಲಾಗಿತ್ತು.

ಸಂಪಾದಕೀಯ ನಿಲುವು

  • ವಿಡಿಯೋ ಪ್ರಸಾರವಾಗದಿದ್ದರೆ, ಪೊಲೀಸರಿಗೆ ಇಂತಹ ಘಟನೆ ನಡೆದಿರುವುದು ತಿಳಿಯುತ್ತಲೇ ಇರಲಿಲ್ಲ, ಎಂಬುದನ್ನು ಗಮನದಲ್ಲಿಡಿ ! ಇಂತಹ ಕುರುಡು ಹಾಗೂ ಕಿವುಡು ಪೊಲೀಸರು ಹಿಂದೂಗಳ ರಕ್ಷಣೆ ಮಾಡುವರು ಎಂಬ ಭ್ರಮೆಯಲ್ಲಿರಬೇಡಿ !
  • ಕರ್ನಾಟಕದಲ್ಲಿ ಭಾಜಪದ ಸರಕಾರವಿರುವಾಗ ರಾಜ್ಯದ ರಾಜಧಾನಿಯಲ್ಲಿ ಪೊಲೀಸರು ಇಷ್ಟೊಂದು ನಿಷ್ಕೀಯವಾಗಿದ್ದರೆ ಇದು ಹಿಂದೂಗಳಿಗೆ ಅಪಾಯದ ಗಂಟೆಯಾಗಿದೆ, ಎಂಬುದನ್ನು ಹಿಂದೂಗಳು ಗಮನದಲ್ಲಿಡಬೇಕು ! ಇಂತಹ ನಿಷ್ಕ್ರೀಯ ಪೊಲೀಸರ ಮೇಲೂ ಕಾರ್ಯಾಚರಣೆ ನಡೆಯಬೇಕು !
  • ತಲವಾರನ್ನು ಹಿಡಿದು ಕುಣಿದ ಮುಸಲ್ಮಾನರು ಅಪ್ರಾಪ್ತರಾಗಿದ್ದಾರೆ, ಇದರಿಂದ ಅವರಿಗೆ ಚಿಕ್ಕಂದಿನಿಂದಲೇ ಶಸ್ತ್ರವನ್ನು ಹೊಂದಿರಲು ಕಲಿಸಲಾಗುತ್ತದೆ, ಎಂಬುದನ್ನು ಗಮನದಲ್ಲಿಡಿ ! ಈ ವಿಷಯದಲ್ಲಿ ಜಾತ್ಯಾತೀತವಾದಿಗಳು ಹಾಗೂ ಪುರೋ(ಅಧೋ)ಗಾಮಿಗಳು ಯಾವಾಗಲೂ ತುಟಿಬಿಚ್ಚುವುದಿಲ್ಲ !