ಮಂಗಳೂರಿನಲ್ಲಿ ಪಿ.ಎಫ್.ಐ. ಸ್ಥಳಗಳ ಮೇಲೆ ದಾಳಿ : ೫ ಜನರು ವಶ

ಬೆಂಗಳೂರು – ಕೇಂದ್ರ ಸರಕಾರವು ಸೆಪ್ಟೆಂಬರ್ ೨೮ ರಂದು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.)’ ನ ಮೇಲೆ ನಿರ್ಬಂಧ ಹೇರಿದೆ. ಇದರ ನಂತರ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಅಕ್ಟೋಬರ್ ೧೩ ರಂದು ಮಂಗಳೂರಿನ ಕೆಲವು ಸ್ಥಳಗಳಲ್ಲಿ ದಾಳಿ ನಡೆಸಿ ೫ ಜನರನ್ನು ವಶಕ್ಕೆ ಪಡೆದಿದೆ.