Mahalakshmi Murder Case : ಬೆಂಗಳೂರು ಮಹಾಲಕ್ಷ್ಮೀ ಹತ್ಯೆ ಪ್ರಕರಣ; ಕೊಲೆಗಾರ ಆತ್ಮಹತ್ಯೆಗೆ ಶರಣು
ಆತ್ಮಹತ್ಯೆಗೂ ಮುನ್ನ ಬರೆದ ಪತ್ರ; ಹತ್ಯೆ ಮಾಡಿರುವುದಾಗಿ ಸ್ವೀಕಾರ
ಆತ್ಮಹತ್ಯೆಗೂ ಮುನ್ನ ಬರೆದ ಪತ್ರ; ಹತ್ಯೆ ಮಾಡಿರುವುದಾಗಿ ಸ್ವೀಕಾರ
ರಾಜ್ಯದಲ್ಲಿನ ಅಂಗನವಾಡಿ ಶಿಕ್ಷಕರಿಗಾಗಿ ಉರ್ದು ಭಾಷೆ ಅನಿವಾರ್ಯಗೊಳಿಸಿದ್ದರಿಂದ ವಿರೋಧ ವ್ಯಕ್ತವಾಗುತ್ತಿದೆ. ಚಿಕ್ಕಮಂಗಳೂರ ಜಿಲ್ಲೆಯ ಮುದಿಗೆರೆಯಲ್ಲಿನ ಅಂಗನವಾಡಿ ಶಿಕ್ಷಕಿ ಉದ್ಯೋಗಕ್ಕೆ ಉರ್ದು ಅನಿವಾರ್ಯ ಮಾಡಲಾಗಿದೆ.
ಹಂತಕರ ಹೆಸರು ಹೇಳಲು ಪೊಲೀಸ್ ಮತ್ತು ಗೃಹ ಸಚಿವರಿಂದ ಮೀನಾಮೇಶ !
ದೇಶದಲ್ಲಿನ ಸರಕಾರಿಕರಣ ಆಗಿರುವ ಎಲ್ಲಾ ದೇವಸ್ಥಾನಗಳು ಮುಕ್ತಗೊಳಿಸುವುದಕ್ಕಾಗಿ ಎಲ್ಲಾ ಸಂತರು ಹಾಗೂ ಧಾರ್ಮಿಕ ಸಂಘಟನೆಗಳು, ಸಂಸ್ಥೆಗಳು, ಸಂಪ್ರದಾಯ ಇವರು ಸಂಘಟಿತರಾಗಿ ಸರಕಾರದ ಮೇಲೆ ಒತ್ತಡ ತರಬೇಕು. ಹಾಗೂ ದೇವಸ್ಥಾನ ನಡೆಸಲು ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕು !
‘ಮೈಸೂರ್ ಅರ್ಬನ್ ಡೆವಲಪ್ಮೆಂಟ್ ಅಥಾರಿಟಿ’ ಎಂದರೆ ‘ಮುಡಾ’ ಭೂ ಹಗರಣದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ರಾಜ್ಯಪಾಲರು ನೀಡಿರುವ ಆದೇಶಕ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ತಳ್ಳಿ ಹಾಕಿದೆ.
ಅಲ್ಪಸಂಖ್ಯಾತರಾಗಿರುವವರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರಾಗಿರುತ್ತಾರೆ ! ಮತಾಂಧ ಮುಸಲ್ಮಾನ ಯಾವುದೇ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು, ಅವನ ಅಪರಾಧಿ ಪ್ರವೃತ್ತಿ ಹೋಗುವುದಿಲ್ಲ, ಇದೇ ಇದರಿಂದ ತಿಳಿದು ಬರುತ್ತದೆ !
ವಿಸರ್ಜನೆಯ ಮೆರವಣಿಗೆ ಜಗಳೂರ ಬಸ್ ನಿಲ್ದಾಣದ ಹತ್ತಿರದ ವಾಟರ ಟ್ಯಾಂಕ ಹತ್ತಿರ ಬಂದಾಗ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರು. ನರಸರಾಜ ಪೇಟೆಯ ಮುಖ್ಯ ರಸ್ತೆಯ ಮಾರ್ಗದಲ್ಲಿ ಬಂದ ಸುಮಾರು 70-80 ಯುವಕರು ಏಕಾಏಕಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದರು.
ಪೊಲೀಸರಿಗೆ ಇಂತಹ ಸಲಹೆ ಏಕೆ ನೀಡಬೇಕಾಗುತ್ತದೆ ? ಸ್ವತಃ ಅವರಿಗೆ ತಿಳಿಯುವುದಿಲ್ಲವೇ ?
ತಿರುಪತಿ ಬಾಲಾಜಿ ದೇವಸ್ಥಾನದ ಪ್ರಸಾದದಲ್ಲಿ ಮೀನಿನ ಎಣ್ಣೆ, ಹಂದಿಯ ಕೊಬ್ಬು ಮತ್ತು ಗೋಮಾಂಸದಿಂದ ತಯಾರಿಸಿರುವ ಕೊಬ್ಬಿನ ಬಳಕೆ ಮಾಡಿರುವುದು ಹಿಂದೂ ಸಮುದಾಯದ ದೊಡ್ಡ ಅವಮಾನವಾಗಿದೆ.
ಇಂತಹವರಿಗೆ ತಕ್ಷಣವೇ ಬಂಧಿಸಿ ಜೀವಾವಧಿ ಶಿಕ್ಷೆ ನೀಡಬೇಕು !