ಅಲ್ಪಸಂಖ್ಯಾತರ ರಕ್ಷಣೆ, ಹಿಂದೂಗಳ ಬಲಿಪಶು ! – ಭಾಜಪ ಸಂಸದ ಜಗದೀಶ್ ಶೆಟ್ಟರ್ ಆರೋಪ

ನಾಗಮಂಗಲದಲ್ಲಿ ನಡೆದ ಹಿಂಸಾಚಾರಕ್ಕೆ ಅಲ್ಪಸಂಖ್ಯಾತರೇ ಹೊಣೆ; ಆದರೆ ಹಿಂದೂಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ತಪ್ಪಿತಸ್ಥರನ್ನು ಕಾಪಾಡಿ ಹಿಂದೂಗಳನ್ನು ಗುರಿಯಾಗಿಸುತ್ತದೆ

ನಾಗಮಂಗಲ ಗಲಭೆ; ಪೊಲೀಸ್ ಇಲಾಖೆಯ ಲೋಪ ! – ಉಪ ಪೊಲೀಸ್ ಮಹಾನಿರ್ದೇಶಕ ಅರ್. ಹಿತೇಂದ್ರ

ಉಪ ಪೊಲೀಸ್ ಮಹಾನಿರ್ದೇಶಕರು ಕಾಂಗ್ರೆಸ್ ಸರಕಾರದ ಸಮಸ್ಯೆಗಳನ್ನು ಕಡಿಮೆ ಮಾಡಲು ಪೊಲೀಸ್ ಇಲಾಖೆಯ ಮೇಲೆ ಸಂಪೂರ್ಣ ತಪ್ಪನ್ನು ಹೊರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಯಾರಾದರೂ ಭಾವಿಸಿದರೆ, ಅದರಲ್ಲಿ ತಪ್ಪೇನಿದೆ?

ಆರೋಪಿಯಂತೆ ಶ್ರೀ ಗಣೇಶ ಮೂರ್ತಿಯನ್ನು ಪೊಲೀಸ್ ವ್ಯಾನ್‌ನಲ್ಲಿ ಇಟ್ಟ ಪೊಲೀಸರು !

ರೋಪಿಗಳಿಗೆ ಕರೆತರುವ ವಾಹನದಲ್ಲಿ ಶ್ರೀ ಗಣೇಶ ಮೂರ್ತಿ ಇಡುವ ಪೊಲೀಸರು ಭಾರತದ್ದೋ ಅಥವಾ ಪಾಕಿಸ್ತಾನದ್ದೋ ?

ಅನ್ಯಾಯ ಬಂಧನದ ಭೀತಿಯಿಂದ ನಾಗಮಂಗಲದ ನೂರಾರು ಅಮಾಯಕ ಹಿಂದೂ ಯುವಕರು ಗ್ರಾಮ ತೊರೆದರು !

ಇದು ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಪೊಲೀಸರ ಹಿಂದೂ ದ್ವೇಷ!

ನಾಗಮಂಗಲ ಗಲಭೆಗೆ ಹಿಂದೂಗಳೇ ಹೊಣೆ ! – ಸಚಿವ ಜಮೀರ್ ಅಹಮದ

ಇದು ಹಿಂದೂಗಳ ವಿರುದ್ಧ ಹೇಗೆ ಸಂಚು ಮಾಡಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ, ಇಂತಹ ಮತಾಂಧ ಸಚಿವ ಅಧಿಕಾರದಲ್ಲಿದ್ದರೆ ಆ ರಾಜ್ಯದ ಹಿಂದೂಗಳು ಸುರಕ್ಷಿತವಾಗಿರುತ್ತಾರಾ ? ಹಿಂದೂಗಳು ಈ ಸಚಿವರನ್ನು ನ್ಯಾಯೋಚಿತವಾಗಿ ಖಂಡಿಸಬೇಕು !

ನಾಗಮಂಗಳ ಗಲಭೆ; ಪೊಲೀಸ್ ಇನ್ಸಪೆಕ್ಟರ್ ಅಶೋಕ ಕುಮಾರ್ ಅಮಾನತು!

ಇದರಿಂದ ‘ಪೊಲೀಸರು ಹಿಂದೂಗಳ ಮೆರವಣಿಗೆಗಳಿಗೆ ಭದ್ರತೆ ಒದಗಿಸಲು ವಿಫಲರಾಗಿದ್ದಾರೆ’ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಪೊಲೀಸರನ್ನು ಹಿಂದೂಗಳ ಹಣದಿಂದ ಏಕೆ ಪೋಷಿಸಬೇಕು?

Chikkamagaluru Doctor Attacked : ಆಧುನಿಕ ವೈದ್ಯನ ಮೇಲೆ ಹಲ್ಲೆ ಮಾಡಿದ ಬುರ್ಖಾಧಾರಿ ಮಹಿಳೆ !

ಕಾಂಗ್ರೆಸ್ ಆಡಳಿತದಲ್ಲಿ ಮುಸ್ಲಿಮರ ಆಕ್ರಾಮಕತೆ ಹೆಚ್ಚಿದೆ, ಹಾಗಾಗಿ ಅವರು ಇಂತಹ ಕೆಲಸ ಮಾಡುತ್ತಿದ್ದಾರೆ. ಇಂತಹವರಿಂದ ರಾಜ್ಯದಲ್ಲಿ ಮುಂದೆ ಅರಾಜಕ ಸ್ಥಿತಿ ನಿರ್ಮಾಣವಾದರೆ ಆಶ್ಚರ್ಯವೆನಿಲ್ಲ !

Nagamangala Ganesh Procession Riot : ಶ್ರೀ ಗಣೇಶ ಮೂರ್ತಿ ವಿಸರ್ಜನ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ ಪ್ರಕರಣ

ಹಿಂದೂಗಳು ಭಾರತದಲ್ಲಿ ಗಣೇಶೋತ್ಸವವನ್ನು ಆಚರಿಸಲು ಬಯಸಿದರೆ, ಜಿಲ್ಲಾಧಿಕಾರಿಯಲ್ಲ ಬದಲಾಗಿ ಮುಸ್ಲಿಮರ ಅನುಮತಿ ತೆಗೆದುಕೊಳ್ಳಬೇಕು ? – ಓರ್ವ ಹಿಂದೂವಿನ ಪ್ರತಿಕ್ರಿಯೆ

Nagamangala Riots : ಮಂಡ್ಯದಲ್ಲಿ ಶ್ರೀ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ !

ಮೆರವಣಿಗೆ ಮೇಲೆ 500 ಮತಾಂಧ ಮುಸ್ಲಿಮರ ಗುಂಪು ಕಲ್ಲು ತೂರಾಟ ನಡೆಸಿದೆ. ಇಲ್ಲಿನ ಮೈಸೂರು ರಸ್ತೆಯಲ್ಲಿರುವ ಒಂದು ದರ್ಗಾದ ಬಳಿ ಮೆರವಣಿಗೆ ಬರುತ್ತಿದ್ದಂತೆ ಕಲ್ಲುತೂರಾಟ ಆರಂಭವಾಯಿತು.

‘ದೇವಸ್ಥಾನದ ಅಭಿವೃದ್ಧಿಕಾರ್ಯ ಸಮಯಕ್ಕೆ ಸರಿಯಾಗಿ ಪೂರ್ಣವಾಗದಿದ್ದರೆ ಕ್ರಮ ! – ಮುಖ್ಯಮಂತ್ರಿ ಸಿದ್ದರಾಮಯ್ಯ

ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಯೋಗ್ಯ ಮಟ್ಟದ ವ್ಯವಸ್ಥೆ ಮಾಡದೆ ಇದ್ದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶ್ರೀ ಕ್ಷೇತ್ರದ ಅಭಿವೃದ್ಧಿಗಾಗಿ ನಿಧಿಯ ಕೊರತೆ ಇಲ್ಲ.