ಚಿಕ್ಕಮಗಳೂರು – ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ಬುರ್ಖಾಧಾರಿ ಮಹಿಳೆಯೊಬ್ಳು ವೈದ್ಯನ ಮೇಲೆ ಹಲ್ಲೆ ನಡೆಸಿರುವ ಘಟನೆ ಇತ್ತೀಚೆಗೆ ನಡೆದಿದೆ. ದಾಳಿ ಮಾಡಿದ ಮಹಿಳೆ ಪರಾರಿಯಾಗಿದ್ದಾಳೆ. ಘಟನೆಯನ್ನು ಖಂಡಿಸಿ ಆಸ್ಪತ್ರೆಯ ವೈದ್ಯರು ಹಾಗೂ ಅನ್ಯ ಸಿಬ್ಬಂದಿಗಳು ಪ್ರತಿಭಟನೆ ನಡೆಸಿ ಹೊರರೋಗಿ ವಿಭಾಗ(ಒಪಿಡಿ)ಯನ್ನು ಕೆಲಕಾಲ ಬಂದ್ ಮಾಡಿದರು. (ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕದಲ್ಲಿ ಮತಾಂಧ ಮುಸಲ್ಮಾನರು ಕ್ಷುಲ್ಲಕ ಕಾರಣಕ್ಕೆ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಧೈರ್ಯ ಮಾಡುತ್ತಾರೆ. ಅವರು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ಹೆದರುವುದಿಲ್ಲ ಎಂಬುದು ಗಮನಕ್ಕೆ ಬರುತ್ತದೆ. ಆತ್ಮರಕ್ಷಣೆಗಾಗಿ ಹಿಂದೂಗಳು ಸಂಘಟಿತರಾಗುವುದು ಕಾಲದ ಅಗತ್ಯವಾಗಿದೆ ! – ಸಂಪಾದಕರು)
ಈ ಕುರಿತ ಬಂದ ವರದಿ ಪ್ರಕಾರ ಯಾವುದೋ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ನಂತರ, ಒಂದು ಗುಂಪಿನ ಯುವಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಆ ಯುವಕನೊಂದಿಗೆ ಬುರ್ಖಾಧಾರಿ ಸಹೋದರಿ ಇದ್ದಳು. ಚಿಕಿತ್ಸೆ ವೇಳೆ ವೈದ್ಯ ವೆಂಕಟೇಶ್ ಅವರು ಆಕೆಗೆ ಬೈದಿದ್ದಾರೆ ಎಂದು ಆರೋಪಿಸಿ ರೋಗಿಯ ಸಹೋದರಿ ವೈದ್ಯ ವೆಂಕಟೇಶ್ ಅವರ ಶರ್ಟ್ ಹಿಡಿದು ಥಳಿಸಿ ಓಡಿ ಹೋಡಲು. ಈ ಘಟನೆಯಿಂದ ಆಸ್ಪತ್ರೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದನ್ನು ವಿರೋಧಿಸಿ ಆಸ್ಪತ್ರೆ ಸಿಬ್ಬಂದಿ ಭದ್ರತೆಗೆ ಆಗ್ರಹಿಸಿದರು.
ಸಂಪಾದಕೀಯ ನಿಲುವುಕಾಂಗ್ರೆಸ್ ಆಡಳಿತದಲ್ಲಿ ಮುಸ್ಲಿಮರ ಆಕ್ರಾಮಕತೆ ಹೆಚ್ಚಿದೆ, ಹಾಗಾಗಿ ಅವರು ಇಂತಹ ಕೆಲಸ ಮಾಡುತ್ತಿದ್ದಾರೆ. ಇಂತಹವರಿಂದ ರಾಜ್ಯದಲ್ಲಿ ಮುಂದೆ ಅರಾಜಕ ಸ್ಥಿತಿ ನಿರ್ಮಾಣವಾದರೆ ಆಶ್ಚರ್ಯವೆನಿಲ್ಲ ! |