Eid in Lions School : ಕಾರ್ಕಳ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈದ್-ಇ-ಮಿಲಾದ್ ಆಚರಣೆ !

ಶಾಲೆ ಮತ್ತು ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಿ ! – ಶ್ರೀ. ಪ್ರಮೋದ್ ಮುತಾಲಿಕ್

SDPI Nagamangala : ನಾಗಮಂಗಲದಲ್ಲಿ ಮುಸ್ಲಿಮರ ಅಂಗಡಿಗಳು ಮತ್ತು ಆಸ್ತಿಗಳನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಲಾಯಿತು ! – ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ

ನಾಗಮಂಗಲ ಗಲಭೆ ಪ್ರಕರಣ; ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಹುರುಳಿಲ್ಲದ ಆರೋಪ

ಪೆರ್ಡೂರು (ಉಡುಪಿ) ಇಲ್ಲಿನ ಪುರಾತನ ಅನಂತ ಪದ್ಮನಾಭ ದೇವಸ್ಥಾನಕ್ಕೆ ಹಾನಿಯಾಗದಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿ ! – ಉಚ್ಚ ನ್ಯಾಯಾಲಯ

ಪೆರ್ಡೂರಿನ ಪುರಾತನ ಅನಂತ ಪದ್ಮನಾಭ ದೇವಸ್ಥಾನಕ್ಕೆ ಹಾನಿ ಯಾಗದಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ನ್ಯಾಯಾಲಯವು ಆದೇಶ ನೀಡಿದೆ.

C T Ravi on Waqf Property : ದೇವಸ್ಥಾನಗಳ ಆಸ್ತಿಯನ್ನು ಸರಕಾರಿಕರಣಗೊಳಿಸಿದಂತೆ ವಕ್ಫ್ ಮಂಡಳಿಯನ್ನು ಏಕೆ ಸರಕಾರಿಕರಣಗೊಳಿಸಿಲ್ಲ ? – ಸಿ.ಟಿ. ರವಿ

ವಕ್ಫ್ ಮಂಡಳಿಗೆ ಸಂವಿಧಾನ ಬಾಹಿರವಾಗಿ ಅನಧಿಕೃತ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂದು ಭಾಜಪ ಶಾಸಕ ಸಿ.ಟಿ. ರವಿ ಆಗ್ರಹಿಸಿದರು.

ಶೃಂಗೇರಿ ನಂತರ ಹೊರನಾಡಲ್ಲೂ ವಸ್ತ್ರಸಂಹಿತೆ (ಡ್ರೆಸ್‌ಕೋಡ್) ಜಾರಿ !

ಶೃಂಗೇರಿಯಲ್ಲಿ ವಸ್ತ್ರಸಂಹಿತೆ ಜಾರಿಯಾದ ಬಳಿಕ ಈಗ ಹೊರನಾಡಲ್ಲೂ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ತಾಯಿ ಅನ್ನಪೂರ್ಣೇಶ್ವರಿಯ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಬರುವುದು ಅನಿವಾರ್ಯಗೊಳಿಸಲಾಗಿದೆ.

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ ಮಹಮ್ಮದ್ ಸಾದಿಕ್ ಮಿಯಾ ಬೇಗ್ ಬಂಧನ !

ಇಂತಹ ಶಿಕ್ಷಕರನ್ನು ಷರಿಯಾ ಕಾನೂನಿನ ಪ್ರಕಾರ ಕಲ್ಲಿನಿಂದ ಕೊಲ್ಲಬೇಕು ಎಂದು ಯಾರಾದರೂ ಒತ್ತಾಯಿಸಿದರೆ, ಆಶ್ಚರ್ಯವೇನು ?

‘ಧಮ್ ಇದ್ದರೆ, ಈದ್ ಮೆರವಣಿಗೆಯನ್ನು ನಿಲ್ಲಿಸಿ ತೋರಿಸಿ !'(ಅಂತೆ); ಬಿ.ಸಿ. ರೋಡ್ ನಲ್ಲಿ ಉದ್ವಿಗ್ನತೆ!

‘ಧಮ್ ಇದ್ದರೆ ಈದ್ ಮೆರವಣಿಗೆ ನಿಲ್ಲಿಸಿ’ ಎಂದು ಇಲ್ಲಿನ ಮುಸ್ಲಿಂ ಮುಖಂಡರೊಬ್ಬರು ಸವಾಲು ಹಾಕಿರುವ ಆಡಿಯೋ ಹರಿದಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ‘ಬಿ.ಸಿ. ರೋಡ್‌ ಚಲೋ (ಬಂಟ್ವಾಳ ಕ್ರಾಸ್ ರಸ್ತೆ)’ ಎಂದು ಕರೆ ನೀಡಿದ್ದರು.

Police Shut Down Loud Speakers: ವಿಸರ್ಜನಾ ಮೆರವಣಿಗೆಯಲ್ಲಿ ಸೌಂಡ್ ಸಿಸ್ಟಮ್ ಬಂದ್ ಮಾಡಿದ ಪೊಲೀಸರು; ಮಧ್ಯರಾತ್ರಿಯಿಂದ ಪ್ರತಿಭಟನೆಗೆ ಕುಳಿತ ಹಿಂದೂಗಳು !

ಸೆಪ್ಟೆಂಬರ್ 11 ರ ರಾತ್ರಿ ಇಲ್ಲಿ ನಡೆದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯಲ್ಲಿ ಪೊಲೀಸರು ಹಿಂದೂಗಳನ್ನು ಧ್ವನಿವರ್ಧಕವನ್ನು ನಿಲ್ಲಿಸುವಂತೆ ಅನಿವಾರ್ಯಗೊಳಿಸಿದರು.

Eid Milad Police Guidelines: ಸೆಪ್ಟೆಂಬರ್ 16 ರಂದು ನಡೆಯುವ ಈದ್ ಮಿಲಾದ್ ಮೆರವಣಿಗೆಯಲ್ಲಿ ಹರಿತವಾದ ವಸ್ತುಗಳನ್ನು ತರದಂತೆ ಮುಸ್ಲಿಮರಿಗೆ ಆದೇಶ !

ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ಮೆರವಣಿಗೆ ಮೇಲೆ ನಡೆದ ದಾಳಿಯ ಹಿನ್ನಲೆಯಲ್ಲಿ ಮುಸ್ಲಿಮರಿಗೆ ‘ಈದ್ ಮಿಲಾದ್’ ಆಚರಿಸಲು ಬೆಂಗಳೂರು ಪೊಲೀಸರು ಮಾರ್ಗಸೂಚಿ ಹೊರಡಿಸಿದ್ದಾರೆ.

ನಾಗಮಂಗಲದ ಪೊಲೀಸ್ ಇನ್ಸ್ ಪೆಕ್ಟರ್ ಅಮಾನತು ! – ಕರ್ನಾಟಕದ ಗೃಹ ಸಚಿವ

ನಾಗಮಂಗಲದಲ್ಲಿ ಮುಸ್ಲಿಮರು ನಡೆಸಿದ ದಾಳಿಯ ಆಧಾರದ ಮೇಲೆ ಕರ್ತವ್ಯ ಲೋಪ ತೋರಿದ ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.