
ಬೆಂಗಳೂರು : ನಾಗಮಂಗಲದಲ್ಲಿ ಶ್ರೀ ಗಣೇಶಮೂರ್ತಿ ವಿಸರ್ಜನೆಯ ಸಮಯದಲ್ಲಿ ಧಾರ್ಮಿಕ ಗಲಭೆಗೆ ಹಿಂದೂಗಳೇ ಕಾರಣ ಎಂದು ಸಚಿವ ಜಮೀರ್ ಅಹಮದ ಆರೋಪಿಸಿದ್ದಾರೆ. ಅವರು, “ಮೆರವಣಿಗೆಯು ದರ್ಗಾದ ಮುಂದಿನಿಂದ ಹಾದುಹೋಗುವ ಸಮಯದಲ್ಲಿ ನಮಾಜ್‌ನ ಸಮಯವಾದ್ದರಿಂದ 10 ನಿಮಿಷಗಳ ಕಾಲ ಅವರಿಗೆ(ಹಿಂದೂಗಳಿಗೆ) ನಿಲ್ಲಿಸಲು ಕೇಳಲಾಯಿತು; ಆದರೆ ಇದನ್ನು ಒಪ್ಪದ ಕಾರಣ ಗಲಾಟೆ ನಡೆದಿದೆ. ರಾಜಕೀಯ ನಾಯಕರ ಹೇಳಿಕೆಗಳಿಂದಾಗಿ ಈ ವಿಷಯ ಕಾವೇರಿದೆ. ‘ಗಲಭೆ ಆಗಬೇಕು ಎಂದು ನಾನು ಹೇಳಿರಲಿಲ್ಲ. ಇಂತಹ ಗಲಭೆಗಳು ನಡೆಯಬಾರದು ಎಂದು ನಾವೆಲ್ಲರೂ ಪ್ರಯತ್ನಿಸಬೇಕು. ‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂತಹ ಗಲಭೆಗಳು ನಡೆಯುತ್ತವೆ’ ಎಂದು ಹೇಳುವುದು ತಪ್ಪು. ಭಾಜಪ ಇದ್ದಾಗ ಗಲಭೆಗಳಾಗಲಿಲ್ಲವೇ ?” ಎಂದು ಹೇಳಿದರು.
ಸಂಪಾದಕೀಯ ನಿಲುವುಇದು ಹಿಂದೂಗಳ ವಿರುದ್ಧ ಹೇಗೆ ಸಂಚು ಮಾಡಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ, ಇಂತಹ ಮತಾಂಧ ಸಚಿವ ಅಧಿಕಾರದಲ್ಲಿದ್ದರೆ ಆ ರಾಜ್ಯದ ಹಿಂದೂಗಳು ಸುರಕ್ಷಿತವಾಗಿರುತ್ತಾರಾ ? ಹಿಂದೂಗಳು ಈ ಸಚಿವರನ್ನು ನ್ಯಾಯೋಚಿತವಾಗಿ ಖಂಡಿಸಬೇಕು ! |
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ