ಜಾಮನಗರ (ಗುಜರಾತ) ಇಲ್ಲಿಯ ಪಂ. ನಾಥುರಾಮ ಗೋಡ್ಸೆಯವರ ಪುತ್ಥಳಿಯನ್ನು ಧ್ವಂಸಗೈದ ಕಾಂಗ್ರೆಸ್
ಕಾಂಗ್ರೆಸ್ ಅಧ್ಯಕ್ಷ ದೀಭುಗಾ ಜಡೇಜಾ ಇವರು ಮತ್ತು ಇವರ ಕಾರ್ಯಕರ್ತರು ಹಿಂದೂ ಸೇನೆಯವರು ಸ್ಥಾಪಿಸಿದ್ದ ಪಂಡಿತ್ ನಾಥುರಾಮ್ ಗೋಡ್ಸೆ ಇವರ ಪುತ್ಥಳಿಯನ್ನು ಧ್ವಂಸ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ದೀಭುಗಾ ಜಡೇಜಾ ಇವರು ಮತ್ತು ಇವರ ಕಾರ್ಯಕರ್ತರು ಹಿಂದೂ ಸೇನೆಯವರು ಸ್ಥಾಪಿಸಿದ್ದ ಪಂಡಿತ್ ನಾಥುರಾಮ್ ಗೋಡ್ಸೆ ಇವರ ಪುತ್ಥಳಿಯನ್ನು ಧ್ವಂಸ ಮಾಡಿದ್ದಾರೆ.
ಧಾರ್ಮಿಕ ಸ್ಥಳಗಳ ಬಳಿ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಮಾಂಸಾಹಾರ ಮಾರಾಟ ಮಾಡುವುದನ್ನು ಮಹಾನಗರ ಪಾಲಿಕೆಯು ನಿಷೇಧ ಹೇರಿದೆ. ಆದ್ದರಿಂದ ಇನ್ನು ಶಾಲೆಗಳು, ಮಹಾವಿದ್ಯಾಲಯಗಳು, ಸಭಾಗೃಹ, ದೇವಸ್ಥಾನಗಳು ಮುಂತಾದ ಸ್ಥಳಗಳಲ್ಲಿ ಮಾಂಸಾಹಾರವನ್ನು ಮಾರಾಟ ಮಾಡುವಂತಿಲ್ಲ.
ಕೆಲವು ವಾರಗಳ ಮೊದಲು ಕಚ್ಛನ ಮುಂದ್ರಾ ಬಂದರಿನಲ್ಲಿ 21 ಸಾವಿರ ಕೋಟಿ ರೂಪಾಯಿ ಮೌಲ್ಯದ ಹೆಚ್ಚು ಕಡಿಮೆ ಮೂರು ಸಾವಿರ ಕಿಲೋ ಮಾದಕ ವಸ್ತುಗಳ ಪತ್ತೆಯಾಗಿತ್ತು. ಅದರ ನಂತರ ಇದು ಎರಡನೆಯ ದೊಡ್ಡ ಕಾರ್ಯಾಚರಣೆಯಾಗಿದೆ.
ಪಾಕಿಸ್ತಾನಿ ಸೈನಿಕರು ಭಾರತೀಯ ಸೈನಿಕರ ಮತ್ತು ನಾಗರಿಕರ ಮೇಲೆ ನಿರಂತರವಾಗಿ ಗುಂಡು ಹಾರಿಸುತ್ತಿದ್ದಾರೆ ಮತ್ತು ಭಾರತವು ಅವರಿಗೆ `ಮುಯ್ಯಿಗೆ ಮುಯ್ಯಿಯಂತೆ’ ಪ್ರತ್ಯುತ್ತರಿಸುವ ಬದಲು ಚರ್ಚಿಸುತ್ತಲೇ ಇರುತ್ತದೆ !
30 ವರ್ಷಗಳ ಹಿಂದೆ ಹಿಂದೂಗಳು ಮತಾಂಧರ ಉಪಟಳದಿಂದ ಕಾಶ್ಮೀರವನ್ನು ತೊರೆದರು. ಇಂದು ಅದೇ ಸ್ಥಿತಿಯು ಬಂಗಾಲ, ಕೇರಳ ಮತ್ತು ಈಗ ಗುಜರಾತ್‍ನಲ್ಲಿನ ಹಿಂದೂಗಳ ಮೇಲೆ ಬಂದಿದೆ. ಇದು ಹಿಂದೂಗಳಿಗೆ ಹಾಗೂ ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ನಾಚಿಕೆಗೇಡು !
ದೂರದರ್ಶನದಲ್ಲಿ ಅತ್ಯಂತ ಜನಪ್ರಿಯವಾಗಿರುವ ಹಿಂದಿ ಧಾರಾವಾಹಿ ‘ರಾಮಾಯಣ’ದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸಿದ ನಟ ಅರವಿಂದ ತ್ರಿವೇದಿ ಇವರ ಅಕ್ಟೋಬರ 5 ರಂದು ಹೃದಾಯಾಘಾತದಿಂದ ತೀರಿಕೊಂಡರು.
ಶ್ರಾವಣ ಮಾಸದ ಕೊನೆಯ ದಿನದಂದು ಅಂದರೆ ಸೋಮವತಿ ಅಮಾವಾಸ್ಯೆಯಂದು ಈ ಗೋಪುರದ ಮೇಲೆ ಸಂತ-ಮಹಂತರ ಉಪಸ್ಥಿತಿಯಲ್ಲಿ 52 ಗಜ (150 ಅಡಿ) ಹಿಂದೂ ಧ್ವಜವನ್ನು ಹಾರಿಸಲಾಯಿತು.
ಸ್ವತಃ ವಿಜಯ ರೂಪಾಣಿಯವರು ಪತ್ರಿಕಾ ಪರಿಷತ್ತನ್ನು ಆಯೋಜಿಸಿ ಈ ಬಗ್ಗೆ ಮಾಹಿತಿ ನೀಡಿದರು.
ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಿ ದೇಶದಲ್ಲಿ ಸಮಾನ ನಾಗರಿಕ ಕಾನೂನು, ಜನಸಂಖ್ಯಾ ನಿಯಂತ್ರಣ ಕಾನೂನು, ಮತಾಂತರವಿರೋಧಿ ಕಾನೂನು ಇತ್ಯಾದಿ ಕಾನೂನುಗಳನ್ನು ಮಾಡುವುದು ಅನಿವಾರ್ಯ !
ಧರ್ಮಶಾಸನ ಹಾಗೂ ರಾಜಪ್ರಭುತ್ವವು ಒಂದಾಗಿ ಸಾಗುತ್ತಿರುತ್ತವೆ. ಸ್ವಾತಂತ್ರ್ಯದ ಬಳಿಕ ರಾಜಪ್ರಭುತ್ವದ ಸ್ಥಾಪನೆಯಾಯಿತು; ಆದರೆ ಧರ್ಮಪ್ರಭುತ್ವದ ಸ್ಥಾಪನೆಯಾಗಲಿಲ್ಲ.