ಶಿಲ್ಪಿ ಅರುಣ ಯೋಗಿರಾಜ ಇವರು ಹೇಳಿದ ಅನುಭೂತಿ !

ಶ್ರೀರಾಮ ಮಂದಿರದಲ್ಲಿನ ಶ್ರೀರಾಮಲಲ್ಲನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆದ ನಂತರ ಶ್ರೀರಾಮಲಲ್ಲಾ (ಶ್ರೀ ರಾಮನ ಬಾಲಕ ರೂಪ) ಸಂಪೂರ್ಣವಾಗಿ ಬೇರೆಯೆ ಕಾಣುತ್ತಿದ್ದಾನೆ. ಇದು ನನ್ನ ಕಾರ್ಯವಲ್ಲ ಎಂದು ಅನಿಸಿತು.

ಪದ್ಮ ಪ್ರಶಸ್ತಿ ಘೋಷಣೆ : ೫ ಪದ್ಮವಿಭೂಷಣ, ೧೭ ಪದ್ಮಭೂಷಣ ಹಾಗೂ ೧೧೦ ಜನರಿಗೆ ಪದ್ಮಶ್ರೀ !

ಗಣರಾಜ್ಯೋತ್ಸವದ ಹಿಂದಿನ ದಿನ ಕೇಂದ್ರ ಸರಕಾರ ಪದ್ಮ ಪ್ರಶಸ್ತಿ ಘೋಷಣೆ ಮಾಡಿದೆ. ಈ ಸಲ ಒಟ್ಟು ೧೩೨ ಜನರಿಗೆ ಪದ್ಮ ಪ್ರಶಸ್ತಿ ಘೋಷಿಸಿದ್ದು ಇದರಲ್ಲಿ ೫ ಜನರಿಗೆ ಪದ್ಮವಿಭೂಷಣ, ೧೭ ಜನರಿಗೆ ಪದ್ಮಭೂಷಣ ಹಾಗೂ ೧೧೦ ಜನರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಾರೆ.

ಭಾರತಾದ್ಯಂತ ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಣೆ !

ದೇಶಾದ್ಯಂತ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿಯ ಕರ್ತವ್ಯ ಪಥದಲ್ಲಿ ಬೆಳಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇವರ ಹಸ್ತದಿಂದ ಧ್ವಜಾರೋಹಣ ನೆರವೇರಿಸಲಾಯಿತು.

ಗಣರಾಜ್ಯೋತ್ಸವದ ಪರೇಡ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಫ್ರಾನ್ಸ್‌ನ ರಾಷ್ಟ್ರಾಧ್ಯಕ್ಷ !

ಫ್ರಾನ್ಸ್‌ನ ರಾಷ್ಟ್ರಾಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್ ಇವರು ಭಾರತದಲ್ಲಿ ೨ ದಿನದ ಪ್ರವಾಸಕ್ಕೆ ಬಂದಿದ್ದಾರೆ. ಅವರು ನೇರ ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಯ ಕಾರ್ಯಕ್ರಮ ನೆರವೇರಿಸಿದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಸ್ವಾಗತಿಸುವವರು.

ದೆಹಲಿಯ ಜಾಮಿಯಾ ಮಿಲಿಯ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ‘ರಾಮ ಕೀ ಕಬ್ರ ಖುದೆಗಿ, ಜಾಮಿಯಾ ಕಿ ಧರತಿ ಪರ, ಘೋಷಣೆ !

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ಕಟ್ಟಲಾಯಿತು, ಆದರೂ ದೇಶದಲ್ಲಿ ರಾವಣನಂತಹ ಅಸುರರ ಪ್ರಭಾವ ಮುಂದುವರೆದಿದೆ. ಇಂತಹವರನ್ನು ಸರಿ ದಾರಿಗೆ ತರಲು ದೇಶದಲ್ಲಿ ಹಿಂದೂ ರಾಷ್ಟ್ರದ, ರಾಮರಾಜ್ಯದ ಆವಶ್ಯಕತೆ ಇದೆ. ಅದಕ್ಕಾಗಿ ಈಗ ಹಿಂದೂಗಳು ಕಟಿಬದ್ಧರಾಗುವುದು ಆವಶ್ಯಕವಾಗಿದೆ.

ಭಾರತ-ಚೀನಾ ಗಡಿಯಲ್ಲಿ ಉಭಯ ದೇಶಗಳ ಸೈನಿಕರಿಂದ ‘ಜಯ ಶ್ರೀರಾಮ’ ಘೋಷಣೆ !

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಆದ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರತ ಮತ್ತು ಚೀನಾ ಸೈನಿಕರ ಒಂದು ವಿಡಿಯೋ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗಿದೆ.

ಶ್ರೀಲಂಕಾ ನಿರಾಕರಿಸಿದನಂತರ ಮಾಲ್ಡಿವ್ಸ್ ಗೆ ಹೊರಟ ಚೀನಾದ ಬೇಹುಗಾರಿಕೆ ನೌಕೆ !

ಚೀನಾದ ಬೇಹುಗಾರಿಕೆ ನೌಕೆ ಜಿಯಾಂಗ್ ಯಾಂಗ್ ಹಾಂಗ್ ೦3 ಇಂಡೋನೇಷಿಯಾದ ಹತ್ತಿರದ ಹಿಂದೂ ಮಹಾಸಾಗರದಲ್ಲಿ ಇಳಿದಿದೆ ಮತ್ತು ಅದು ಈಗ ಮಾಲ್ಡಿವ್ಸ್ ಕಡೆಗೆ ಹೊರಟಿದೆ. ಶ್ರೀಲಂಕಾ ತನ್ನ ಯಾವುದೇ ಬಂದರದಲ್ಲಿ ನಿಲ್ಲಲು ಅವಕಾಶ ಕೊಡದಿದ್ದರಿಂದ ಅದು ಮಾಲ್ಡಿವ್ಸ್ ಕಡೆಗೆ ಹೊರಟಿದೆ.

ಹಿಂದೂ ದ್ವೇಷಿ ವಿದೇಶಿ ಪ್ರಸಾರ ಮಾಧ್ಯಮಗಳಿಂದ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಕುರಿತು ಟೀಕೆ

ವಿದೇಶಿಯರಿಗೆ ಮತ್ತು ಇಸ್ಲಾಮಿಕ್ ಪ್ರಸಾರ ಮಾಧ್ಯಮಗಳಿಗೆ, ಭಾರತ ಮತ್ತು ಹಿಂದೂಗಳ ಬಗ್ಗೆ ಮೊದಲಿನಿಂದಲೂ ದ್ವೇಷವಿರುವುದರಿಂದ ಅವರು ಉದ್ದೇಶಪೂರ್ವಕವಾಗಿ ಅವರಿಬ್ಬರನ್ನೂ ಗುರಿ ಮಾಡುತ್ತಾರೆ.

ನೆರೆಯಲ್ಲಿ ಇತರ ಧರ್ಮದವರು ವಾಸಿಸುತ್ತಾರೆ ಎಂದು ಪ್ರಸಾರ ನಿಲ್ಲಿಸಲಾಗದು ! – ಸುಪ್ರೀಂ ಕೋರ್ಟ್

ಶ್ರೀರಾಮಮಂದಿರದ ಉದ್ಘಾಟನೆಯ ಪ್ರಸಾರ ತಡೇದಿದ್ದ ತಮಿಳುನಾಡಿನ ದ್ರಮುಕ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯದಿಂದ ತಪರಾಕಿ !

ಶ್ರೀರಾಮ ಮಂದಿರದ ಉದ್ಘಾಟನೆಯ ನೇರ ಪ್ರಸಾರ ನಿಷೇಧಿಸಿದ ತಮಿಳುನಾಡಿನ ದ್ರಮುಕ ಸರಕಾರ !

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದ ನೇರ ಪ್ರಸಾರ, ಪೂಜೆ ಮತ್ತು ಮಹಾಪ್ರಸಾದ ಮುಂತಾದವುಗಳನ್ನು ತಮಿಳುನಾಡು ರಾಜ್ಯದ ದ್ರಮುಕ ಸರಕಾರ ನಿಷೇಧಿಸಿದೆ