Supreme Court On Gyanvapi : ವ್ಯಾಸ ನೆಲಮಾಳಿಗೆಯಲ್ಲಿ ಪೂಜೆಯ ಅನುಮತಿ ವಿರುದ್ಧ ಉಚ್ಚ ನ್ಯಾಯಾಲಯಕ್ಕೆ ಹೋಗಿರಿ ! – ಸರ್ವೋಚ್ಚ ನ್ಯಾಯಾಲಯ

ಜ್ಞಾನವಾಪಿಯಲ್ಲಿ ಮೊದಲು ಹಿಂದೂ ದೇವಾಲಯವಿತ್ತು ಮತ್ತು ಅಲ್ಲಿ 1993 ರ ಮೊದಲಿನಿಂದಲೂ ಪೂಜೆ ನಡೆಯುತ್ತಿತ್ತು ಎಂದು ಎಲ್ಲರಿಗೂ ತಿಳಿದಿದೆ. ಹೀಗಿರುವಾಗಲೂ ಮುಸಲ್ಮಾನರು ತಮ್ಮ ದಾವೆಗಳನ್ನು ಬಿಡುವುದಿಲ್ಲ.

Delhi HC To IIT Students : ಪರೀಕ್ಷೆಯಲ್ಲಿ ಒಳ್ಳೆ ಅಂಕ ಗಳಿಸುವುದೇ ಸರ್ವಸ್ವ ಅಲ್ಲ ! – ದೆಹಲಿ ಉಚ್ಚನ್ಯಾಯಾಲಯ

ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದು ಮುಖ್ಯವಾಗಿದ್ದರೂ, ಅದು ಜೀವನದ ಅತ್ಯಂತ ಮಹತ್ವದ ವಿಷಯವಲ್ಲ. ಇದನ್ನು ಐಐಟಿ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಲು ಪ್ರಯತ್ನಿಸಿರಿ.

ಕಾನೂನಿನ ಪುಸ್ತಕಗಳಿಗೆ ಬೆಂಕಿ ಹಚ್ಚಿ ! – ‘ಜಮೀಯತ್ ಉಲೇಮಾ-ಎ-ಹಿಂದ್’ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ

ಇದು ಮೌಲಾನಾ ಮದನಿಯ ಅನುಕೂಲಕರ ದ್ವಿಮುಖ ನೀತಿ ! ಒಂದೆಡೆ ಕಾನೂನು ಪುಸ್ತಕಗಳನ್ನು ಸುಟ್ಟು ಹಾಕಿ ಹೇಳುತ್ತಾರೆ ಮತ್ತೊಂದೆಡೆ ಮುಸಲ್ಮಾನರಿಗೆ ಅನುಕೂಲವಾಗುವ ಕಾನೂನಿನ ಭಯವನ್ನು ತೋರಿಸಿ ‘ಗಲಭೆ ಶುರುವಾಗುತ್ತದೆ’ ಎಂದು ಕಿಡಿಕಾರುತ್ತಾರೆ.

Budget 2024 : ತೆರಿಗೆ ರಚನೆಯಲ್ಲಿ ಯಾವುದೇ ಬದಲಾವಣೆ ಇಲ್ಲ !

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಲೋಕಸಭೆಯಲ್ಲಿ 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿದರು. ಈ ಬಜೆಟ್‌ನಲ್ಲಿ ತೆರಿಗೆ ರಚನೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

Union Budget 2024 : ಇಂದು ನಿರ್ಮಲಾ ಸೀತಾರಾಮನ್ ಇವರಿಂದ ಬಜೆಟ್ ಮಂಡನೆ !

‘ಈ ವರ್ಷದ ಬಜೆಟ್ ‘ಮಧ್ಯಂತರ’ ಆಗಿರುವುದರಿಂದ ಸರಕಾರ ಯಾವುದೇ ಪ್ರಮುಖ ಘೋಷಣೆಗಳನ್ನು ಮಾಡುವುದನ್ನು ತಪ್ಪಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತವು ಜಾಗತಿಕ ಶ್ರೇಯಾಂಕದಲ್ಲಿ 85 ನೇ ಸ್ಥಾನದಿಂದ 93 ನೇ ಸ್ಥಾನಕ್ಕೆ ಇಳಿಕೆ !

ಭಾರತದಲ್ಲಿ ಭ್ರಷ್ಟಾಚಾರ ಗಂಭೀರ ಸಮಸ್ಯೆಯಾಗಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಭ್ರಷ್ಟರಿಗೆ ಮರಣದಂಡನೆ ವಿಧಿಸಿದರೆ ಮಾತ್ರ ಈ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ

ನನ್ನನ್ನು ವಿರೋಧಿಸಿದವರು ಪಾಕಿಸ್ತಾನಕ್ಕೆ ತೊಲಗಲಿ ! – ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ

ಪ್ರಾಣಪ್ರತಿಷ್ಠಾಪನೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಮುಖಂಡನ ವಿರುದ್ಧ ಫತ್ವಾ ಹಾಗೂ ಜೀವ ಬೆದರಿಕೆ !

ಜ್ಞಾನವಾಪಿ ಮಸೀದಿಯ ಬೀಗ ಹಾಕಿರುವ ಪ್ರದೇಶದಲ್ಲಿ ಭಾರತೀಯ ಪುರಾತತ್ವ ಇಲಾಖೆಯಿಂದ ಸಮೀಕ್ಷೆ ನಡೆಸಬೇಕು ! – ಸರ್ವೋಚ್ಚ ನ್ಯಾಯಾಲಯದಲ್ಲಿ ಹಿಂದೂಪಕ್ಷದ ವತಿಯಿಂದ ಅರ್ಜಿ

ಇತ್ತೀಚೆಗೆ ವಜುಖಾನಾ ಪರಿಸರದ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿತ್ತು. ಇದರಿಂದ ಇಲ್ಲಿ ಮಂದಿರವನ್ನು ಒಡೆದು ಮಸೀದಿಯನ್ನು ನಿರ್ಮಿಸಲಾಗಿದೆಯೆಂದು ಕಂಡುಬರುತ್ತದೆ.

ಸೋಮಾಲಿಯಾದ ಸಮುದ್ರ ದರೋಡೆಕೋರರಿಂದ ಶ್ರೀಲಂಕಾದ ಮೀನುಗಾರರ ನೌಕೆಯ ಅಪಹರಣ

ಶ್ರೀಲಂಕಾದ ಒಂದು ಮೀನುಗಾರಿಕೆ ನೌಕೆಯನ್ನು ಸೋಮಾಲಿಯಾದಲ್ಲಿ ಸಮುದ್ರ ದರೋಡೆಕೋರರು ಅಪಹರಿಸಿದ್ದಾರೆ. ಭಾರತವು ಈ ನೌಕೆಯ ಬಿಡುಗಡೆಗಾಗಿ ಭಾರತೀಯ ನೌಕಾಪಡೆ ಸಹಾಯ ಮಾಡುವುದು ಎಂದು ಆಶ್ವಾಸನೆ ನೀಡಿದೆ.

ಜ್ಞಾನವಾಪಿ ಮಸೀದಿ ಹಿಂದುಗಳಿಗೆ ಒಪ್ಪಿಸಿ ! – ಕೇಂದ್ರ ಸಚಿವ ಗಿರಿರಾಜ ಸಿಂಹ

ಪುರಾತತ್ವ ಇಲಾಖೆಯ ವರದಿಯಿಂದ ಕೇಂದ್ರ ಸಚಿವ ಗಿರಿರಾಜ ಸಿಂಹ ಇವರಿಂದ ಮುಸಲ್ಮಾನರಿಗೆ ಕರೆ