ನವ ದೆಹಲಿ – ಇಲ್ಲಿಯ ರಾಜೌರಿ ಗಾರ್ಡನ್ ರಘುಬಿರ ನಗರದಲ್ಲಿ ಆದಿಲ್ ಎಂಬ ಅಪರಾಧಿಯನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಅಲ್ಲಿದ್ದ ಆದಿಲನ ಬೆಂಬಲಿಗರು ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಆದಿಲನ ಬೆಂಬಲಿಗರ ಹತ್ತಿರ ಕೋಲು ಮತ್ತು ಚಾಕುದಂತಹ ಶಸ್ತ್ರಗಳು ಇದ್ದವು. ಈ ದಾಳಿಯಲ್ಲಿ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಚ್ಚುವರಿ ಪೊಲೀಸ ತಂಡ ಘಟನಾ ಸ್ಥಳಕ್ಕೆ ತಲುಪಿದ ನಂತರ ಪರಿಸರದಲ್ಲಿ ಶಾಂತಿಯ ವಾತಾವರಣವಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ದೂರು ದಾಖಲಿಸಿದ್ದು ಆದಿಲ ಸಹಿತ ನಾಲ್ವರನ್ನು ಬಂಧಿಸಿದ್ದಾರೆ. (ಓರ್ವ ಮುಸಲ್ಮಾನ ಅಪರಾಧಿಯನ್ನು ಬಂಧಿಸಲು ಹೋಗುವ ಪೊಲೀಸ ತಂಡದ ಮೇಲೆ ಮತಾಂಧದಿಂದ ದಾಳಿ ನಡೆಯುವುದು ಇದು ಈಗಂತೂ ನಿತ್ಯದ ವಿಷಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು ಅಪರಾಧಿಗಳನ್ನು ಬಂಧಿಸುವದಕ್ಕಾಗಿ ಪೂರ್ವ ಸಿದ್ಧತೆಯಲ್ಲಿ ಏಕೆ ಹೋಗುವುದಿಲ್ಲ ? – ಸಂಪಾದಕರು) ಪೊಲೀಸರು ಬಹಳ ದಿನದಿಂದ ಆದಿಲನನ್ನು ಹುಡುಕುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಆದಿಲ್ ರಾಜೌರಿ ಗಾರ್ಡನ್‌ನಲ್ಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆಯುತ್ತಲೇ ಅವರು ಬಂಧಿಸಲು ಹೋಗಿದ್ದರು. ಪೊಲೀಸರು ಆದಿಲನನ್ನು ವಶಕ್ಕೆ ಪಡೆದ ನಂತರ ಅವನ ಬೆಂಬಲಿಗರು ಶಸ್ತ್ರಾಸ್ತ್ರಗಳು ತೆಗೆದುಕೊಂಡು ಹೊರಬಂದರು. ಅವರು ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಹಾಗೂ ಪೊಲೀಸ ವಾಹನದ ಗಾಜು ಒಡೆದರು.
Delhi Police attacked in Delhi
Police went to arrest Mohammad Adil in Raghubir Nagar
Muslim women attacked policeIn Delhi’s Raghubeer Nagar, when the Delhi Police went to apprehend Mohammad Adil, Muslim women surrounded them.
What Police says:
An incident has been… pic.twitter.com/m1i5nz9ulF— Atulkrishan (@iAtulKrishan1) March 11, 2024
ಸಂಪಾದಕೀಯ ನಿಲುವುಮುಸಲ್ಮಾನರ ಕೈಯಲ್ಲಿ ಪೆಟ್ಟು ತಿನ್ನುವ ಪೊಲೀಸರು ಹಿಂದೂಗಳ ಮೇಲೆ ಪೌರುಷ ತೋರಿಸುತ್ತಾರೆ ಇದನ್ನು ತಿಳಿಯಿರಿ ! |