ಮುಸಲ್ಮಾನರು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ ! – ಪ್ರಧಾನಿ ಮೋದಿ
ಕಾಂಗ್ರೆಸ್ಸಿನ ಕಾಲದಲ್ಲಿ ನಿಮಗೆ ಸರಕಾರಿ ವ್ಯವಸ್ಥೆಯ ಲಾಭ ಏಕೆ ಸಿಗಲಿಲ್ಲ ? ಯೋಚನೆ ಮಾಡಿ !
ಕಾಂಗ್ರೆಸ್ಸಿನ ಕಾಲದಲ್ಲಿ ನಿಮಗೆ ಸರಕಾರಿ ವ್ಯವಸ್ಥೆಯ ಲಾಭ ಏಕೆ ಸಿಗಲಿಲ್ಲ ? ಯೋಚನೆ ಮಾಡಿ !
‘ಪ್ರಶ್ನೆ ಪತ್ರಿಕೆ ತಯಾರಿಸುವವರು ಮೇಲ್ ಜಾತಿಯವರಿದ್ದರೆ ದಲಿತರು ಫೇಲಾಗುತ್ತಾರಂತೆ !
“ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿರುವ ರೀತಿಯಲ್ಲಿ, AFSPA (ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ) ಅಗತ್ಯವಿಲ್ಲದ ಸಮಯ ಬರುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ನನ್ನ ಅಭಿಪ್ರಾಯವಾಗಿದ್ದು, ಗೃಹ ಸಚಿವಾಲಯ ಈ ಬಗ್ಗೆ ತೀರ್ಮಾನಿಸಬೇಕಿದೆ.
ಭಾರತೀಯ ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳನ್ನು ಆರೋಪಿಸುವ ವಿದೇಶಿ ಸಂಸ್ಥೆಗಳು ಈಗ ವೈಜ್ಞಾನಿಕ ಪುರಾವೆಗಳನ್ನು ಕೇಳಬೇಕು, ಇಲ್ಲದಿದ್ದರೆ ಅವರು ಭಾರತದ ಕ್ಷಮೆಯಾಚಿಸಲು ಒತ್ತಾಯಿಸಬೇಕು !
ಆಳವಾದ ತನಿಖೆಯ ನಂತರ ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !
ಅನೇಕ ಬಾರಿ ಹೇಳಿದರೂ ಸಂಘಟಿತ ಅಪರಾಧಿ ಗುಂಪಿಗೆ ಕೆನಡಾದಿಂದ ಆಶ್ರಯ !
ಚುನಾವಣೆಯಲ್ಲಿ ಒಂದೇ ಹೆಸರಿರುವ ಅಭ್ಯರ್ಥಿಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ.
ಸಮಾನ ನಾಗರಿಕ ಕಾನೂನಿನ ವಿರುದ್ಧ ಧ್ವನಿ ಎತ್ತುವವರಿಗೆ ಒಮ್ಮೆ ಗೋವಾವನ್ನು ನೋಡಿ ಎಂದು ಹೇಳಲು ಬಯಸುತ್ತೇನೆ. ದೇಶ ಸ್ವತಂತ್ರವಾಗಿದೆ, ಅಂದಿನಿಂದ ಅಲ್ಲಿ ಸಮಾನ ನಾಗರಿಕ ಕಾನೂನು ಇದೆ.
ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಭಾರತವನ್ನು ‘ಜೆನೋಫೋಬಿಕ್’ ಎಂದು ನಿರ್ಧರಿಸಿದ್ದಾರೆ ಮತ್ತು ಭಾರತವನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ದೇಶಗಳ ವರ್ಗಕ್ಕೆ ಸೇರಿಸಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಟೀಕಿಸಿದ್ದಾರೆ.
ಈಗ ಕೇಂದ್ರ ಸರ್ಕಾರವು ದೇಶದಲ್ಲಿರುವ ಅಂತಹ ಎಲ್ಲಾ ಮದರಸಾಗಳನ್ನು ನಿಷೇಧಿಸಿ, ಎಲ್ಲಾ ಮಕ್ಕಳಿಗೆ ಮುಖ್ಯವಾಹಿನಿಯ ಶಿಕ್ಷಣವನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳಬೇಕು, ಎಂದೇ ಜನತೆಗೆ ಅನಿಸುತ್ತಿದೆ!