ಸೈಬರ್ ಅಪರಾಧ ಮಾಡಿರುವ 28 ಸಾವಿರದ 200 ಮೊಬೈಲ್ ಗಳನ್ನು ‘ಬ್ಲಾಕ್ ಮಾಡಿದ ಕೇಂದ್ರ ಸರ್ಕಾರ’ !
ಸೈಬರ್ ಅಪರಾಧವನ್ನು ಎದುರಿಸುವುದಕ್ಕಾಗಿ ಕೇಂದ್ರ ಸರಕಾರದಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಗೃಹ ಸಚಿವಾಲಯದ ಆದೇಶದ ಪ್ರಕಾರ ದೂರಸಂಪರ್ಕ ಇಲಾಖೆಯು ೨೮ ಸಾವಿರ ೨೦೦ ಮೊಬೈಲ್ ಗಳನ್ನು ‘ಬ್ಲಾಕ್’ ಮಾಡಿದೆ.
ಸೈಬರ್ ಅಪರಾಧವನ್ನು ಎದುರಿಸುವುದಕ್ಕಾಗಿ ಕೇಂದ್ರ ಸರಕಾರದಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಗೃಹ ಸಚಿವಾಲಯದ ಆದೇಶದ ಪ್ರಕಾರ ದೂರಸಂಪರ್ಕ ಇಲಾಖೆಯು ೨೮ ಸಾವಿರ ೨೦೦ ಮೊಬೈಲ್ ಗಳನ್ನು ‘ಬ್ಲಾಕ್’ ಮಾಡಿದೆ.
ಭಾರತೀಯ ಸೇನಾಪಡೆಯು ಇನ್ನು ಮುಂದೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಆಮದು ಮಾಡಿಕೊಳ್ಳುವುದಿಲ್ಲ. ಮುಂದಿನ ಹಣಕಾಸು ವರ್ಷದಿಂದ ಮದ್ದುಗುಂಡುಗಳ ಆಮದನ್ನು ಸಂಪೂರ್ಣವಾಗಿ ನಿಲ್ಲಿಸುವ ಗುರಿಯನ್ನು ಹೊಂದಿದೆ.
ಈ ಜನಸಂಖ್ಯೆಯಿಂದ ಭಾರತದಲ್ಲಿ ಹಿಂದುಗಳು ಅಸುರಕ್ಷಿತರೇ ಅಥವಾ ಮುಸಲ್ಮಾನರೇ ಎಂಬುದನ್ನು ಪುಟ್ಟ ಮಗು ಕೂಡ ಹೇಳಬಲ್ಲದು.
ದೇಶದ ೭ ನಗರಗಳಲ್ಲಿನ ೧೦ ಸ್ಥಳಗಳಲ್ಲಿ ಕೇಂದ್ರ ತನಿಖಾ ದಳದಿಂದ ದಾಳಿ
ಭಾರತೀಯರ ತುಲನೆ ಚೀನಾ ಆಫ್ರಿಕನರ ಜೊತೆಗೆ ಮಾಡುವುದು ಅಸಮಾಧಾನಕಾರಕ ! – ನರೇಂದ್ರ ಮೋದಿ
ರಾಜ್ಯದ 3 ಜಿಲ್ಲೆಗಳಲ್ಲಿ ‘ವೆಸ್ಟ ನೈಲ್’ ಜ್ವರ ಹರಡುವ ಕುರಿತು ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
‘ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮ್ಯಾಟ್ರಿಕ್ಸ್ ಅಂಡ್ ಇವಾಲ್ಯುಯೇಷನ್’ ಪ್ರಕಾರ, ವಿಶ್ವಾದ್ಯಂತ ಸುಮಾರು 200 ಕೋಟಿ ಜನರು ಅನಿಮಿಯಾದಿಂದ ಬಳಲುತ್ತಿದ್ದಾರೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಕಲಬೆರಕೆ ಮಸಾಲೆ ಪದಾರ್ಥಗಳನ್ನು ತಯಾರಿಸಲಾಗುತ್ತಿರುವಾಗ ಆಹಾರ ಮತ್ತು ಔಷಧ ಇಲಾಖೆ ನಿದ್ದೆ ಮಾಡುತ್ತಿತ್ತೇ ?
ಸಂಘದ್ವೇಷದ ಕಾಮಾಲೆಯಾಗಿರುವವರಿಗೆ ಪ್ರತಿಯೊಂದರಲ್ಲೂ ಅದೇ ದೃಷ್ಟಿಕೋನದಿಂದ ನೋಡುವುದು ರೂಢಿಯಾಗಿದೆಯೆಂದು ಹೇಳಿದರೆ ತಪ್ಪಾಗಲಾರದು !
ಕಾಂಗ್ರೆಸ್ಸಿನ ಕಾಲದಲ್ಲಿ ನಿಮಗೆ ಸರಕಾರಿ ವ್ಯವಸ್ಥೆಯ ಲಾಭ ಏಕೆ ಸಿಗಲಿಲ್ಲ ? ಯೋಚನೆ ಮಾಡಿ !