ನಮ್ಮ ದೇಶ ನಿಖರವಾಗಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ?- ಸರ್ವೋಚ್ಚ ನ್ಯಾಯಾಲಯ
ವಾರ್ತಾವಾಹಿನಿಯ ಚರ್ಚಾ ಸತ್ರಗಳಿಂದಾಗು ದ್ವೇಷಭರಿತ ಮತ್ತು ವಿಷ ಕಾರುವ ಹೇಳಿಕೆಗಳ ಪ್ರಕರಣ
ವಾರ್ತಾವಾಹಿನಿಯ ಚರ್ಚಾ ಸತ್ರಗಳಿಂದಾಗು ದ್ವೇಷಭರಿತ ಮತ್ತು ವಿಷ ಕಾರುವ ಹೇಳಿಕೆಗಳ ಪ್ರಕರಣ
ನಕ್ಸಲರು ಕೆಲವು ನಿಶ್ಚಿತ ಕಾಲದ ನಂತರ ಮತ್ತೆ ಮತ್ತೆ ಕ್ರಿಯಾಶೀಲರಾಗಿ ಪೊಲೀಸ ಮತ್ತು ಸಾಮಾನ್ಯ ಜನರಿಗೆ ಗುರಿಯಾಗಿಸುತ್ತಾರೆ, ಇದು ಇತಿಹಾಸವಾಗಿದೆ. ಆದ್ದರಿಂದ ಅದನ್ನು ಮೂಲಸಹಿತ ನಾಶವಾಗುವವರೆಗೆ ಸರಕಾರ ಪ್ರಯತ್ನಿಸುವುದು ಅವಶ್ಯಕವಾಗಿದೆ !
ಇಲಿಯಾಸಿ ಇವರ ಭೇಟಿ ಒಂದು ಸಾಮಾನ್ಯ ಸಂವಾದ ಪ್ರಕ್ರಿಯೆ ! – ಸಂಘದ ಪ್ರಚಾರ ಪ್ರಮುಖರಾದ ಸುನಿಲ ಅಂಬೇಕರ
ಹಿಂದೂಗಳು ಹೀಗೆ ಮಾಡಿರುತ್ತಿದ್ದರೆ, ಎಲ್ಲ ಜಾತ್ಯತೀತರು, ಮಾನವಾಧಿಕಾರದವರು ಹಾಗೂ ಪ್ರಗತಿ(ಅಧೋಗತಿ)ಪರರು ಹಿಂದೂಗಳ ಮೇಲೆ ಟೀಕೆ ಮಾಡುತ್ತಿದ್ದರು. ಇಲ್ಲಿ ಮೋಜು ಮಾಡುವವರು ‘ಒಂದು ವಿಶಿಷ್ಟ ಸಮಾಜ’ದವರಾಗಿದ್ದ ಕಾರಣ ಎಲ್ಲರೂ ಶಾಂತರಾಗಿದ್ದಾರೆ !
ಕಳೆದ ೧೮ ವರ್ಷಗಳಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಭಾಜಪ ಸರಕಾರಗಳ ಕಾಲಾವಧಿಯಲ್ಲಿ ಸುಮಾರು ೨೦೦ ಮುಖಂಡರ ವಿರುದ್ಧ ಸಿಬಿಐಯು ಅಪರಾಧಗಳನ್ನು ದಾಖಲಿಸಿದೆ, ದಾಳಿ ಮಾಡಿದೆ, ಅವರಿಗೆ ಬಂಧಿಸಿದೆ ಅಥವಾ ವಿಚಾರಣೆ ನಡೆಸಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ಅವರು ಕೇಂದ್ರ ಕಾನೂನು ಸಚಿವ ಕಿರಣ ರಿಜಿಜು ಅವರಿಗೆ ಪತ್ರ ಬರೆದು, ಜನಪ್ರತಿನಿಧಿ ಕಾನೂನಿನಲ್ಲಿ ಹಲವಾರು ತಿದ್ದುಪಡಿಗಳನ್ನು ಶಿಫಾರಸು ಮಾಡಿದ್ದಾರೆ. ‘ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆಗೆ ಗರಿಷ್ಠ ಮಿತಿಯನ್ನು ಶೇಕಡಾ ೨೦ ಅಥವಾ ೨೦ ಕೋಟಿ ರೂಪಾಯಿಗಳಿಗಿಂತ ಯಾವುದು ಕಡಿಮೆ ಇರಲಿದೆ ಅದನ್ನು ನಿಗದಿಪಡಿಸಬೇಕು’, ಎಂದು ಅದರಲ್ಲಿ ಹೇಳಿದೆ.
ಇಲ್ಲಿಯ ಸಾಕೇತ ನ್ಯಾಯಾಲಯದಲ್ಲಿ ಕುತುಬ್‌ಮಿನಾರಿನ ಮೇಲೆ ದಾವೆ ಮಾಡಿರುವ ಅರ್ಜಿದಾರ ಕುಂವರ್ ಮಹೇಂದ್ರ ದ್ವಜ ಪ್ರಸಾದ ಸಿಂಹ ಇವರ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ. ಅವರ ಅಭಿಪ್ರಾಯ, ಅವರು ತೋಮರ ರಾಜ ಪರಿವಾರದ ವಂಶಜರಾಗಿದ್ದಾರೆ. ಈ ಮೊದಲು ಈ ರಾಜ ಪರಿವಾರದ ಆಡಳಿತ ಇತ್ತು.
ಕೇಂದ್ರ ಸರಕಾರದಿಂದ ಚೀನಾ ಕಂಪನಿಗಳ ಹಣಕಾಸಿನ ವಹಿವಾಟುಗಳ ತನಿಖೆ ನಡೆಸಲಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಶಾವೋಮಿ, ವಿವೋ ಮತ್ತು ಒಪ್ಪೋ ಈ ಚೀನಾ ಕಂಪನಿಗಳ ಕಾರ್ಯಾಲಯಗಳ ಮೇಲೆ ದಾಳಿ ನಡೆಸಲಾಗಿತ್ತು. ಇನ್ನೊಂದು ಕಡೆಗೆ ವರ್ಷದಲ್ಲಿ ೩೦೦ ಚೀನಾ ಆಪ್‌ಗಳನ್ನು ನಿಷೇಧಿಸಲಾಗಿದೆ.
ಭಾರತ ತಥಾಕಥಿತ ಜಾತ್ಯತೀತ ದೇಶವಾಗಿದ್ದರೂ ಕೂಡ ಇಲ್ಲಿ ಹಿಜಾಬ್ ‘ಐಚ್ಚಿಕ’ವಾಗಿರದೇ ‘ಅನಿವಾರ್ಯ’ವಾಗಿರುವುದೆಂದು ಕಾಣುತ್ತಿದೆ !
ಕಳೆದ ೩ ದಶಕಗಳಲ್ಲಿ ಯಾವುದೇ ಆಡಳಿತದವರು ಕಾಶ್ಮೀರಿ ಹಿಂದೂಗಳ ಪಲಾಯನ ಮತ್ತು ಅವರ ಹತ್ಯೆಯ ವಿಚಾರಣೆ ಮಾಡುವ ವಿಷಯದಲ್ಲಿ ಒಂದು ಶಬ್ದವನ್ನೂ ಮಾತನಾಡಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !