ಅಂದಿನ ಕಾಂಗ್ರೆಸ್ ಸರಕಾರ ೧೨೩ ಪ್ರಮುಖ ಆಸ್ತಿಗಳನ್ನು ದೆಹಲಿ ವಕ್ಫ್ ಬೋರ್ಡ್‌ಗೆ ದಾನ ಮಾಡಿತ್ತು !

೨೦೧೪ ರ ಲೋಕಸಭಾ ಚುನಾವಣೆಗಿಂತ ಮೊದಲು ಅಂದಿನ ಕಾಂಗ್ರೆಸ್ ಸರಕಾರ ಮಾಡಿದ ಪಾಪ !

ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲ ಖಾನ್‌ಟಿ ಬಂಧನ

ಮತಾಂಧರನ್ನು ಬಂಧಿಸಿದ ನಂತರ ಹೆಚ್ಚಿನ ಸಲ ಪೊಲೀಸರ ಮೇಲೆ ದಾಳಿ ನಡೆಯುತ್ತದೆ, ಈ ವಿಷಯದ ಬಗ್ಗೆ ಯಾವುದೇ ಜಾತ್ಯತೀತ ಪಕ್ಷ, ನಾಯಕರು ಅಥವಾ ಸಂಘಟನೆಗಳು ಎಂದು ಮಾತನಾಡುವುದಿಲ್ಲ !

ಪತಂಜಲಿಯನ್ನು ಅಪಕೀರ್ತಿ ಮಾಡುವ ಷಡ್ಯಂತ್ರ ! – ಯೋಗಋಷಿ ರಾಮದೇವ ಬಾಬಾ

ಇಲ್ಲಿಯವರೆಗೆ ಪತಂಜಲಿಯು ೫ ಲಕ್ಷಕ್ಕಿಂತ ಹೆಚ್ಚು ಯುವಕರಿಗೆ ಉದ್ಯೋಗದ ಅವಕಾಶವನ್ನು ನೀಡಿದೆ. ಆದರೂ ಪತಂಜಲಿಯ ವಿರುದ್ಧ ಷಡ್ಯಂತ್ರವನ್ನು ಹೂಡಲಾಗುತ್ತಿದೆ.

ಮತಾಂತರ ಮಾಡುವ ಕ್ರೈಸ್ತ ಸಂಸ್ಥೆಗೆ ದೇಣಿಗೆ ನೀಡಿದ ಪ್ರಕರಣದಲ್ಲಿ ‘ಅಮೆಜಾನ್ ಇಂಡಿಯಾ’ಗೆ ನೋಟಿಸ್

ಹಿಂದೂಗಳ ಮತಾಂತರಗೊಳಿಸುವವರಿಗೆ ಹಣ ನೀಡುವ ‘ಅಮೆಜಾನ್’ ಮೇಲೆ ಧರ್ಮಾಭಿಮಾನಿ ಹಿಂದೂಗಳು ನಿಷೇಧ ಹೇರಿದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ.

ಗೌತಮ್ ಅದಾನಿ ಜಗತ್ತಿನ ಎರಡನೇ ಎಲ್ಲಕ್ಕಿಂತ ಹೆಚ್ಚಿನ ಶ್ರೀಮಂತ ವ್ಯಕ್ತಿ !

‘ಫೋರ್ಬ್’ ಈ ಅಂತರಾಷ್ಟ್ರೀಯ ಆರ್ಥಿಕ ಸಂಸ್ಥೆಯ ಪ್ರಕಾರ ಭಾರತದ ಬಿಲಿಯನೇರ ಉದ್ಯಮಿ ಗೌತಮ ಅದಾನಿ ಇವರು ಜಗತ್ತಿನ ಶ್ರೀಮಂತ ವ್ಯಕ್ತಿಯಲ್ಲಿ ಎರಡನೆಯವರ ಆಗಿದ್ದಾರೆ.

ಮೇಲ್ಜಾತಿಯಿಂದ ಬಂದ ಬಡವರಿಗೆ ಮೀಸಲಾತಿ ಏಕೆ ನೀಡಲು ಸಾಧ್ಯವಿಲ್ಲ ? – ಸರ್ವೋಚ್ಚ ನ್ಯಾಯಾಲಯ

ಮೇಲ್ಜಾತಿಯಿಂದ ಬಂದ ಬಡವರಿಗಾಗಿ ಮೀಸಲಾತಿಯ ವ್ಯವಸ್ಥೆಯ ವಿರುದ್ಧ ದಾಖಲಿಸಿರುವ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಆ ಸಮಯದಲ್ಲಿ ‘ಉಚ್ಚ ಜಾತಿಯಲ್ಲಿನ ಬಡವರಿಗೆ ಮೀಸಲಾತಿ ಏಕೆ ಬೇಡ ?’, ಎಂದು ನ್ಯಾಯಮೂರ್ತಿಯವರು ಅರ್ಜಿದಾರರ ನ್ಯಾಯವಾದಿಗೆ ಪ್ರಶ್ನೆ ಕೇಳಿದರು.

ದೇಶಾದ್ಯಂತ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮಾನ ಸಮವಸ್ತ್ರ ಜಾರಿ ಮಾಡಲು ಒತ್ತಾಯಿಸಿರುವ ಮನವಿ ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ

ದೇಶಾದ್ಯಂತ ಇರುವ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಒಂದೇ ಸಮನಾದ ಸಮವಸ್ತ್ರ ಜಾರಿ ಮಾಡಲು ಆಗ್ರಹಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ.

ಉಕ್ರೇನನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವವರಿಗೆ ಮತ್ತು ಭಾರತಕ್ಕೆ ಹಿಂತಿರುಗಿರುವ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಥೆಯಲ್ಲಿ ಪ್ರವೇಶವಿಲ್ಲ !

ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದಿಂದ ಪ್ರಮಾಣ ಪತ್ರ !

ಆಫ್ರಿಕಾದ ನಾಮಿಬಿಯನ್ ಚಿರತೆಗಳನ್ನು ಇಂದು ಭಾರತಕ್ಕೆ ತರಲಾಗುವುದು !

ಪ್ರಧಾನಮಂತ್ರಿಯರಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗುವುದು !

‘ಇಸ್ಲಾಂನನ್ನು ಉಳಿಸಲು ಭಾರತದ ಮೇಲೆ ದಾಳಿ ಮಾಡಿ !’(ಅಂತೆ)

ಇಂತಹ ಪ್ರಚೋದನೆ ನೀಡುವ ಭಯೋತ್ಪಾದಕ ಸಂಘಟನೆಗೆ ಪಾಠ ಕಲಿಸಲು ಭಾರತ ಸರಕಾರ ಕ್ರಮ ಕೈಗೊಳ್ಳುವುದು ಅಗತ್ಯವಿದೆ !