‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ದ ಮೇಲೆ ೫ ವರ್ಷಕ್ಕಾಗಿ ನಿಷೇಧ !
ಜಿಹಾದಿ ಭಯೋತ್ಪಾದಕ ಸಂಘಟನೆಯ ಜೊತೆ ಸಂಬಂಧ ಇರುವ ‘ಯು.ಎ.ಪಿ.ಎ’, ಕಾನೂನಿನಡಿಯಲ್ಲಿ ಕ್ರಮ
ಜಿಹಾದಿ ಭಯೋತ್ಪಾದಕ ಸಂಘಟನೆಯ ಜೊತೆ ಸಂಬಂಧ ಇರುವ ‘ಯು.ಎ.ಪಿ.ಎ’, ಕಾನೂನಿನಡಿಯಲ್ಲಿ ಕ್ರಮ
ರಾಷ್ಟ್ರಕ್ಕಿಂತಲೂ ಸಂಸ್ಥೆ ಮತ್ತು ವಿಚಾರ ದೊಡ್ಡದಲ್ಲ !
ಇಂದಿಗೆ ಬರೋಬರಿ ೬ ವರ್ಷದ ನಂತರ ಪಿ.ಎಫ್.ಐ. ಮೇಲೆ ನಿಷೇದ ಹೇರಿ ಸರಕಾರದಿಂದ ದೇಶದಲ್ಲಿನ ಆಂತರಿಕ ಭಯೋತ್ಪಾದನೆಯ ಮೇಲೆ ಸರ್ಜಿಕಲ್ ಸ್ಟ್ರೈಕ ಮಾಡಿದ್ದಾರೆ, ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ ಚೇತನ ರಾಜಹಂಸ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಕೇಂದ್ರ ಸರಕಾರವು ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ನೂತನ ಸಿ.ಡಿ.ಎಸ್. ಆಗಿ ನೇಮಿಸಿದೆ. ಅವರು ಪ್ರಸ್ತುತ ಉಪರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪಿ.ಎಫ್.ಐ. ಯನ್ನು ಸ್ಥಾಪಿಸಿದ ಕೆಲವು ಸದಸ್ಯರು ಇದು‘ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವಮೆಂಟ್ ಆಫ್ ಇಂಡಿಯಾ’ ಅಂದರೆ ‘ಸಿಮಿ’ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯ ಸದಸ್ಯರಾಗಿದ್ದಾರೆ ಎಂಬ ಮಾಹಿತಿಯನ್ನು ಕೇಂದ್ರಿಯ ಗೃಹ ಸಚಿವಾಲಯವು ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಇವರು ತಮ್ಮ ಆಕಾಶವಾಣಿಯಲ್ಲಿನ ‘ಮನ ಕೀ ಬಾತ್’ ಈ ತಿಂಗಳ ಕಾರ್ಯಕ್ರಮದಲ್ಲಿ ಚಂಡಿಗಡ್ ವಿಮಾನ ನಿಲ್ದಾಣಕ್ಕೆ ಭಗತಸಿಂಗ್ ಇವರ ಹೆಸರು ನೀಡಲಾಗುವುದೆಂದು ಘೋಷಿಸಿದರು.
ನ್ಯಾಯಾಲಯದಲ್ಲೇ ಈ ರೀತಿಯ ಮೋಸ ನಡೆಯುತ್ತಿದ್ದರೇ ಜನರು ಇನ್ನು ಯಾರ ಬಳಿ ಹೋಗಬೇಕು ?
ದೆಹಲಿ ಪೋಲಿಸರ ವಿಶೇಷ ಶಾಖೆಯಿಂದ ಉತ್ತರ ಪ್ರದೇಶದಲ್ಲಿನ ಬರೆಲಿಯಿಂದ ಖಲಿಸ್ತಾನಿ ಭಯೋತ್ಪಾದಕ ರಣದಿಪ ಸಿಂಹ ಅಲಿಯಾಸ್ ಎಸ್.ಕೆ. ಖಾರೌದ ಇವನನ್ನು ಬಂಧಿಸಲಾಯಿತು. ಅವನಿಂದ ಚೀನಾ ಬಂದೂಕ ಸಹಿತ ೫ ಆಧುನಿಕ ಬಂದೂಕುಗಳು, ಮದ್ದುಗುಂಡುಗಳು, ಕೆಲವು ಸಂಚಾರವಾಣಿ ಮತ್ತು ಸಿಮಕಾರ್ಡಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭಾರತದಲ್ಲಿ ವಾಸಿಸುವ ರೋಹಿಂಗ್ಯಾ ಮುಸಲ್ಮಾನ ನುಸುಳುಕೋರರಿಗೆ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟಿದೆ, ಎಂದು ಕೇಂದ್ರ ಸರಕಾರವು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ ಪ್ರತಿಜ್ಞಾಪತ್ರದಲ್ಲಿ ತಿಳಿಸಿದೆ. ಈ ನುಸುಳುಕೋರರು ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ ದೇಶದಲ್ಲಿ ಭದ್ರತೆಗೆ ಗಂಭೀರ ಸಮಸ್ಯೆ ನಿರ್ಮಾಣವಾಗಿದೆ.
ಕೇಂದ್ರೀಯ ತನಿಖಾ ದಳವು ತಡವಾಗಿಯಾದರೂ ಜಿಹಾದಿ ಸಂಘಟನೆ ಪಿ.ಎಫ್.ಐ.ಯ ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸಿತು, ಎಂಬುದು ಸ್ವಾಗತಾರ್ಹವಾಗಿದೆ. ಈಗ ಕೇಂದ್ರ ಸರಕಾರ ಇನ್ನೂ ಮುಂದೆ ಹೋಗಿ ಈ ಸಂಘಟನೆಯ ಮೇಲೆ ನಿರ್ಬಂಧ ಹೇರಿ ಅವರನ್ನು ಬೇರುಸಹಿತ ಕಿತ್ತೆಸೆಯಲು ಪ್ರಯತ್ನಿಸಬೇಕು, ಎಂದು ರಾಷ್ಟ್ರಪ್ರೇಮಿ ಜನತೆಗೆ ಅನಿಸುತ್ತದೆ !