‘ಪೌಡರ್ ಮತ್ತು ಲಿಪ್ಸ್ಟಿಕ್’ ಹಚ್ಚಿಕೊಳ್ಳುವ ಸ್ತ್ರೀಯರಿಗೆ ಮಾತ್ರ ಸಿಗುವುದು ಮಹಿಳಾ ಮೀಸಲಾತಿ ಲಾಭ ! (ಅಂತೆ) – ರಾಷ್ಟ್ರೀಯ ಜನತಾದಳದ ನಾಯಕ ಅಬ್ದುಲ್ ಬಾರಿ ಸಿದ್ದಿಕಿ

ಮಹಿಳೆಯರನ್ನು ಈ ರೀತಿ ಅಗೌರವ ತೋರಿಸುವ ಮತ್ತು ಅವರ ಕ್ಷಮತೆಯ ಬಗ್ಗೆ ಪ್ರಶ್ನೆ ಉಪಸ್ಥಿತಗೊಳಿಸುವ ಸಿದ್ದಿಕಿ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !

ಮುಝಫ್ಫರಪುರ (ಬಿಹಾರ)ದಲ್ಲಿ ೧೦ ಕುಟುಂಬಗಳ ೭೦ ಜನರು ಹಿಂದು ಧರ್ಮದಲ್ಲಿ ಘರವಾಪಸಿ !

೧೦ ಕುಟುಂಬಗಳ ೭೦ ಜನರು ಇಸ್ಲಾಂ ತ್ಯಜಿಸಿ ಹಿಂದು ಧರ್ಮದಲ್ಲಿ ಘರವಾಪಸಿ ಮಾಡಿದರು. ಈ ಎಲ್ಲರೂ ಮೌಲ್ವಿ ಮತ್ತು ಮುಸಲ್ಮಾನ ಮುಖಂಡರ ಹೇಳಿಕೆಯನುಸಾರ ಇಸ್ಲಾಂ ಧರ್ಮವನ್ನು ಸ್ವೀರಿಸಿದ್ದರು.

ಬೇಗೂಸರಾಯನಲ್ಲಿ ಮತಾಂಧ ಮುಸಲ್ಮಾನರಿಂದ ಶಿವ ದೇವಸ್ಥಾನದಲ್ಲಿನ ಶಿವಲಿಂಗ ಧ್ವಂಸ !

ಖಾತೋಪುರ ವೃತ್ತದ ಬಳಿ ಇರುವ ಶಿವ ದೇವಸ್ಥಾನದಲ್ಲಿನ ಶಿವಲಿಂಗ ಧ್ವಂಸ ಮಾಡಲಾಗಿದೆ. ಇದರ ನಂತರ ಆಕ್ರೋಶಗೊಂಡಿರುವ ಜನರ ಸಮೂಹವು ಮುಸಲ್ಮಾನ ಆರೋಪಿಯ ಅಂಗಡಿಯನ್ನು ಧ್ವಂಸಗೊಳಿಸಿದರು ಹಾಗೂ ಅವನನ್ನು ಬಂಧಿಸುವುದಕ್ಕಾಗಿ ಒತ್ತಾಯಿಸಿ ಇಲ್ಲಿಯ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದರು.

ಸಿವಾನ್ (ಬಿಹಾರ)ದಲ್ಲಿ ಭಾಜಪದ ವಾರ್ಡ್ ಅಧ್ಯಕ್ಷನ ಗುಂಡಿಕ್ಕಿ ಕೊಲೆ

ಭಾಜಪದ ವಾರ್ಡ್ ಅಧ್ಯಕ್ಷರಾದ ಶಿವಾಜಿ ತಿವಾರಿ ಇವರು ಬೈಕ್ ಮೂಲಕ ಕಚೇರಿಯಿಂದ ಮನೆಗೆ ಮರಳುವಾಗ ಮತ್ತೊಂದು ಬೈಕ್ ನಿಂದ ಬಂದ ಅಪರಿಚಿತ ವ್ಯಕ್ತಿಗಳು ಅವರ ಮೇಲೆ ಗುಂಡು ಹಾರಿಸಿದರು. ಇದರಲ್ಲಿ ಅವರು ಸ್ಥಳದಲ್ಲಿಯೇ ಮೃತಪಟ್ಟರು

ಶ್ರೀರಾಮಚರಿತಮಾನಸದಲ್ಲಿ ‘ಪೊಟ್ಯಾಶಿಯಮ್ ಸೈನೈಡ್’ (ವಿಷ) ಇದೆಯಂತೆ ! – ಬಿಹಾರದ ಶಿಕ್ಷಣ ಸಚಿವ ಪ್ರೊ. ಚಂದ್ರಶೇಖರ

ಈ ರೀತಿ ಬೇರೆ ಧರ್ಮದವರ ಧರ್ಮಗ್ರಂಥಗಳನ್ನು ಅಪಮಾನಿಸುವ ಧೈರ್ಯವನ್ನು ಪ್ರೊ. ಚಂದ್ರಶೇಖರ್ ಮಾಡುವುದಿಲ್ಲ; ಏಕೆಂದರೆ ಇದರ ಪರಿಣಾಮ ಏನಾಗಬಹುದು ಎಂದು ಅವರಿಗೆ ತಿಳಿದಿದೆ !

ಮುಜಫ್ಫರಪುರ (ಬಿಹಾರ) ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ದೋಣಿ ಮಗುಚಿದ್ದರಿಂದ 18 ವಿದ್ಯಾರ್ಥಿಗಳು ನಾಪತ್ತೆ !

ನಗರದ ಬಾಗಮತಿ ನದಿಯಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ತುಂಬಿದ ದೋಣಿಯೊಂದು ಮಗುಚಿದ ಅಪಘಾತ ನಡೆದಿದೆ. ಈ ದೋಣಿಯಲ್ಲಿ 34 ವಿದ್ಯಾರ್ಥಿಗಳಿದ್ದರು. ಈ ಪೈಕಿ 18 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.

ಮಹಮ್ಮದ ಪೈಗಂಬರ ಇವರು ಮರ್ಯಾದಾ ಪುರುಷೋತ್ತಮ; ಬಿಹಾರದ ಶಿಕ್ಷಣ ಸಚಿವರು ಮತ್ತು ರಾಷ್ಟ್ರೀಯ ಜನತಾದಳದ ನಾಯಕ ಚಂದ್ರಶೇಖರ ಯಾದವ ಹೇಳಿಕೆ !

ಬಿಹಾರದ ಶಿಕ್ಷಣ ಸಚಿವ ಮತ್ತು ರಾಷ್ಟ್ರೀಯ ಜನತಾದಳದ ನಾಯಕ ಚಂದ್ರಶೇಖರ ಯಾದವ ಇವರು ಇಲ್ಲಿಯ ಹಿಲಸ ಪ್ರದೇಶದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮದಲ್ಲಿ ಮಾತನಾಡುವಾಗ ಮಹಮ್ಮದ ಪೈಗಂಬರ ‘ಮರ್ಯಾದ ಪುರುಷೋತ್ತಮ’ ಎಂದು ಹೇಳಿದರು.

ಮುಂಗೆರ (ಬಿಹಾರ) ಇಲ್ಲಿಯ ಮುಸಲ್ಮಾನರ ಮೆರವಣಿಗೆಯ ಹಿನ್ನೆಲೆಯಲ್ಲಿ ಸರಕಾರದಿಂದ ೧೮ ದೇವಸ್ಥಾನಗಳು ಮತ್ತು ೮ ಪುತ್ತಳಿಗಳಿಗೆ ರಕ್ಷಣೆ !

ಹಿಂದುಗಳ ದೇವಸ್ಥಾನಗಳಿಗೆ ರಕ್ಷಣೆ ನೀಡಲು ಮುಸಲ್ಮಾನರು ಏಕೆ ಒತ್ತಾಯಿಸುತ್ತಾರೆ ? ಇದರ ಉತ್ತರ ಮುಸಲ್ಮಾನರು ಮತ್ತು ಬಿಹಾರ ಪೊಲೀಸರು ನೀಡಬೇಕು !

ಬಿಹಾರದ ಶಾಲೆಗಳಲ್ಲಿ ರಕ್ಷಾಬಂಧನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ರಜೆಗೆ ಕತ್ತರಿ !

ಬಿಹಾರ ಸರಕಾರ ಇತರೆ ಧರ್ಮಗಳ ರಜಾದಿನಗಳನ್ನು ಏಕೆ ರದ್ದುಗೊಳಿಸಿಲ್ಲ ? ಇದರಿಂದ ಬಿಹಾರದ ಜನತಾ ದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾ ದಳ ಇವರ ಯುತಿ ಸರಕಾರ ಮುಸ್ಲಿಮರು ಮತ್ತು ಕ್ರೈಸ್ತರನ್ನು ನೋಯಿಸುವುದನ್ನು ತಪ್ಪಿಸಿ, ಹಿಂದೂಗಳಿಗೆ ಅನ್ಯಾಯ ಮಾಡುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ !

ಬಿಹಾರದ ಸಚಿವ ತೇಜ ಪ್ರತಾಪ ಯಾದವ ಇವರು ಕಾರ್ಯಕರ್ತನ ಕುತ್ತಿಗೆ ಹಿಡಿದು ನೂಕಿದರು !

ಬಿಹಾರ ಸರಕಾರದಲ್ಲಿನ ಅರಣ್ಯ ಮತ್ತು ಪರಿಸರ ಸಚಿವ ತೇಜ ಪ್ರತಾಪಿ ಯಾದವ ಇವರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ತೇಜ ಪ್ರತಾಪ ಯಾದವ ಇವರು ಒಬ್ಬ ಯುವಕನ ಕುತ್ತುಗೆ ಹಿಡಿದು ಅವನನ್ನು ತಳ್ಳುತ್ತಿರುವುದು ಕಾಣುತ್ತಿದೆ.