ಸಿವಾನ್ (ಬಿಹಾರ) – ಇಲ್ಲಿಯ ಭಾಜಪದ ವಾರ್ಡ್ ಅಧ್ಯಕ್ಷರಾದ ಶಿವಾಜಿ ತಿವಾರಿ ಇವರು ಬೈಕ್ ಮೂಲಕ ಕಚೇರಿಯಿಂದ ಮನೆಗೆ ಮರಳುವಾಗ ಮತ್ತೊಂದು ಬೈಕ್ ನಿಂದ ಬಂದ ಅಪರಿಚಿತ ವ್ಯಕ್ತಿಗಳು ಅವರ ಮೇಲೆ ಗುಂಡು ಹಾರಿಸಿದರು. ಇದರಲ್ಲಿ ಅವರು ಸ್ಥಳದಲ್ಲಿಯೇ ಮೃತಪಟ್ಟರು, ಅವರ ಹೆಂಡತಿಯ ಸಹೋದರನು ಗಾಯಗೊಂಡನು. ಈ ಕೊಲೆಯ ಹಿಂದಿನ ಕಾರಣವು ಇದುವರೆಗೆ ಸ್ಪಷ್ಟವಾಗಲಿಲ್ಲ. ಪೊಲೀಸರು ಸಿಸಿಟಿವಿ ಚಿತ್ರೀಕರಣದ ಆಧಾರದ ಮೇರೆಗೆ ಆರೋಪಿಗಳನ್ನು ಹುಡುಕುತ್ತಿದ್ದಾರೆ.
बिहार के सीवान में बेखौफ बदमाशों ने सोमवार (18 सितंबर) की रात एक बीजेपी नेता की गोली मारकर हत्या कर दी#Siwan #Bihar https://t.co/HaHFXzaC9Y
— ABP BIHAR (@abpbihar) September 19, 2023
ಸಂಪಾದಕೀಯ ನಿಲುವುಬಿಹಾರ ಮತ್ತೊಮ್ಮೆ ಜಂಗಲ್ ರಾಜ ದಿಶೆಯಲ್ಲಿ ಹೋಗುತ್ತಿದೆ, ಎಂಬುದು ಇಂತಹ ಘಟನೆಗಳಿಂದ ಗಮನಕ್ಕೆ ಬರುತ್ತದೆ ! |