ಬಗಾಹಾ (ಬಿಹಾರ)ದಲ್ಲಿ ಹಿಂದೂಗಳ ಮೆರವಣಿಗೆಯ ಮೇಲೆ ಮುಸ್ಲಿಮರಿಂದ ಕಲ್ಲುತೂರಾಟ !
ಹಿಂದುಗಳು ಮೆರವಣಿಗೆ ನಡೆಸುವುದು ಮತ್ತು ಮುಸಲ್ಮಾನರು ಅದನ್ನು ವಿರೋಧಿಸುವುದು, ಇದು ಈಗ ದಿನನಿತ್ಯ ನಡೆಯುತ್ತಿದೆ. ಇದನ್ನು ತಡೆಯುವುದಿದ್ದರೆ, ಪರಿಣಾಮಕಾರಿ ಹಿಂದೂ ಸಂಘಟನೆಯೊಂದೇ ಪರ್ಯಾಯ !
ಹಿಂದುಗಳು ಮೆರವಣಿಗೆ ನಡೆಸುವುದು ಮತ್ತು ಮುಸಲ್ಮಾನರು ಅದನ್ನು ವಿರೋಧಿಸುವುದು, ಇದು ಈಗ ದಿನನಿತ್ಯ ನಡೆಯುತ್ತಿದೆ. ಇದನ್ನು ತಡೆಯುವುದಿದ್ದರೆ, ಪರಿಣಾಮಕಾರಿ ಹಿಂದೂ ಸಂಘಟನೆಯೊಂದೇ ಪರ್ಯಾಯ !
ಕಂಕಡಬಾಗ್ ನಲ್ಲಿರುವ ‘ಅಟಲ್ ಬಿಹಾರಿ ವಾಜಪೇಯಿ ಪಾರ್ಕ್’ನ ಹೆಸರನ್ನು ಬದಲಾಯಿಸಿ ‘ಕೊಕೊನಟ್ ಪಾರ್ಕ’ ಎಂದು ಇಡಲಾಗಿದೆ. ಇಷ್ಟೇ ಅಲ್ಲ, ಇದನ್ನು ಬಿಹಾರದ ಪರಿಸರ ಸಚಿವ ತೇಜ್ ಪ್ರತಾಪ ಯಾದವ್ ಅವರು ಹೊಸದಾಗಿ ಉದ್ಘಾಟಿಸಿದ್ದಾರೆ.
ಬಿಹಾರದ ಅರರಿಯಾಮದಲ್ಲಿಯ ದಿನಪತ್ರಿಕೆ ‘ಅಕಬಾರ’ನ ಪತ್ರಕರ್ತ ವಿಮಲ ಯಾದವ ಇವರ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ನಾಲ್ಕು ಜನರನ್ನು ಬಂಧಿಸಿದ್ದಾರೆ. ಈ ಕೊಲೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ ಎಂಟು ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ದೇಶದಲ್ಲಿರುವ ಮುಸ್ಲಿಮರ ದೇಶಪ್ರೇಮವನ್ನು ಏಕೆ ಶಂಕಿಸಲಾಗುತ್ತದೆ ? ಅದು ಇಂತಹ ಘಟನೆಗಳ ತೋರಿಸುತ್ತದೆ, ಇದು ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಗಮನಿಸುವರೇ?
ಇಲ್ಲಿನ ರಾಣಿಗಂಜ್ ಪ್ರದೇಶದಲ್ಲಿ ದೈನಿಕ ‘ಅಖಬಾರ’ ಪತ್ರಿಕೆಯ ಪತ್ರಕರ್ತ ವಿಮಲ್ ಯಾದವ್ (ವಯಸ್ಸು 36 ವರ್ಷ) ಅವರ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಗಳು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 2019 ರಲ್ಲಿ ವಿಮಲ್ ಯಾದವ್ ಅವರ ಕಿರಿಯ ಸಹೋದರ ಗಬ್ಬು ಯಾದವರ ಹತ್ಯೆ ಯಾಗಿತ್ತು.
ರಾಜ್ಯದ ಪಶ್ಚಿಮ ಚಂಪಾರಣ ಜಿಲ್ಲೆಯ ಮಜೌಲಿಯಾ ಪ್ರದೇಶದ ‘ಸೀತಾರಾಮ ಶಾಲೆಯಲ್ಲಿ’ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ಕೆಲವು ಮುಸ್ಲಿಂ ಯುವಕರು ಇಸ್ಲಾಂ ಧ್ವಜವನ್ನು ಕೂಡ ಹಾರಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ದಿನದಲ್ಲಿ ೫ ಬಾರಿ ಮಸೀದಿಯಿಂದ ಅನಾವಶ್ಯಕವಾಗಿ ಅಜಾನಅನ್ನು ದೇಶದಲ್ಲಿನ ಹಿಂದುಗಳಿಗೆ ಕೇಳಿಸಲಾಗುತ್ತದೆ ಮತ್ತು ಹಿಂದುಗಳು ಕೂಡ ಅದನ್ನು ಸಹಿಸಿಕೊಳ್ಳುತ್ತಾರೆ, ಇದರ ಬಗ್ಗೆ ಮುಸಲ್ಮಾನರು ಏಕೆ ಮಾತನಾಡುವುದಿಲ್ಲ ?
ಜಿಲ್ಲೆಯ ಫಾರಬಿಸಜಂಗನಲ್ಲಿ ಮೊಹರಮ್ ಪ್ರಯುಕ್ತ ಹೊರಡಿಸಿದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಯುವಕರು ಅಲ್ಪಪ್ರಾಯದ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದ್ದಾರೆ.
ಇಷ್ಟು ಗಂಭೀರ ಆರೋಪವಿರುವಾಗ ಬಿಹಾರದ ಪೊಲೀಸರು ಆರೋಪಿಯನ್ನು ಹೇಗೆ ಬಿಟ್ಟರು ? ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು !
‘ಇನ್ಸ್ಟಾಗ್ರಾಮ್’ ಮೂಲಕ ಪ್ರಭು ಶ್ರೀರಾಮಚಂದ್ರ ಮತ್ತು ಮಹಾರಾಣಾ ಪ್ರತಾಪ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಮೊಹಮ್ಮದ್ ಶಾಕಿಬ್ ಅಹ್ಮದ್ ನನ್ನು ವೈಶಾಲಿ ಜಿಲ್ಲೆಯ ಹಾಜಿಪುರದಲ್ಲಿ ಬಂಧಿಸಲಾಗಿದೆ.