ಛಟಪೂಜೆಯ ಹಬ್ಬಕ್ಕೆ ಬಿಹಾರದ ಶಾಲೆಗಳಲ್ಲಿ ರಜೆ ಇಲ್ಲ ! – ಬಿಹಾರ ಸರಕಾರ
ಛಟಪೂಜೆಯ ರಜೆ ರದ್ದು ಪಡಿಸುವ ನಿತೀಶ ಕುಮಾರ ಸರಕಾರವು ಈದ್ ಮತ್ತು ಕ್ರಿಸ್ಮಸ್ ಹಬ್ಬದ ರಜೆ ರದ್ದು ಪಡಿಸುವ ಧೈರ್ಯ ತೋರಿಸುತ್ತಿದ್ದರೇ ?
ಛಟಪೂಜೆಯ ರಜೆ ರದ್ದು ಪಡಿಸುವ ನಿತೀಶ ಕುಮಾರ ಸರಕಾರವು ಈದ್ ಮತ್ತು ಕ್ರಿಸ್ಮಸ್ ಹಬ್ಬದ ರಜೆ ರದ್ದು ಪಡಿಸುವ ಧೈರ್ಯ ತೋರಿಸುತ್ತಿದ್ದರೇ ?
ನಾನು ಕ್ಷಮೆಯಾಚಿಸುತ್ತೇನೆ. ನಾನು ನನ್ನ ಮಾತುಗಳನ್ನು ಹಿಂಪಡೆಯುತ್ತೇನೆ. ನಾನು ಹೇಳಿದ್ದು ತಪ್ಪಾಗಿದ್ದರೆ ಅಥವಾ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಹೇಳಿಕೆಯನ್ನು ಯಾರಾದರೂ ಟೀಕಿಸುತ್ತಿದ್ದರೆ, ನಾನು ಖೇದವನ್ನು ವ್ಯಕ್ತಪಡಿಸುತ್ತೇನೆ. ನಾನು ನನ್ನನ್ನೇ ದೂಷಿಸಿ ಕೊಳ್ಳುತ್ತಿದ್ದೇನೆ.
ಈ ದೇವಸ್ಥಾನದಲ್ಲಿ ಮಾಂಸಯಸೆಯುವ ಇದು ನಾಲ್ಕು ತಿಂಗಳಲ್ಲಿನ ಮೂರನೆಯ ಘಟನೆ ಆಗಿರುವುದೆಂದು ಗ್ರಾಮಸ್ಥರು ಹೇಳಿದರು.
ಚಂದ್ರಶೇಖರ್ ಇವರ ಅಭಿಪ್ರಾಯ, ಶ್ರೀ ರಾಮ ಚರಿತ ಮಾನಸದಲ್ಲಿ ವ್ಯತ್ಯಾಸ ಇರುವುದು. ಅವರಿಗೆ ಅವರ ತಾಯಿ ಪ್ರಾಮಾಣಿಕವಾಗಿ ಹಾಲು ಕುಡಿಸಿದ್ದರೆ, ಅವರು ಶ್ರೀ ರಾಮ ಚರಿತ ಮಾನಸದ ಬಗ್ಗೆ ಚರ್ಚಿಸಬೇಕು.
ಪುರಾಣಗಳ ಕಥೆಗಳನ್ನು ತಮಗೆ ಬೇಕಾದಂತೆ ಅರ್ಥೈಸಿ ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಅವಮಾನಿಸುವ ಫತೇ ಬಹದ್ದೂರ್ ಅವರ ಅಲ್ಪ ಬುದ್ಧಿಯನ್ನು ಟೀಕಿಸಿದಷ್ಟೂ ಕಡಿಮೆಯೇ ಆಗುವುದು ! – ಸಂಪಾದಕರು
ಇಲ್ಲಿ ಈಶಾನ್ಯ ಎಕ್ಸ್‌ಪ್ರೆಸ್‌ನ 20 ಬೋಗಿಗಳು ಹಳಿತಪ್ಪಿದ್ದರಿಂದ ನಡೆದ ಅಪಘಾತದಲ್ಲಿ 4 ಜನರು ಸಾವನ್ನಪ್ಪಿದ್ದು, 80 ಜನರು ಗಾಯಗೊಂಡಿದ್ದಾರೆ. ಟೂರಿಗಂಜೆಯಿಂದ ರಘುನಾಥಪುರ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ.
ಇಂತಹವರನ್ನು ಪೊಲೀಸರು ಎನ್ನಬೇಕೋ ಅಥವಾ ಕಟುಕರು ಎನ್ನಬೇಕೊ ? ಇಂತಹ ಪೋಲೀಸರನ್ನು ಬಂಧಿಸಿ ಜೈಲಿಗೆ ಹಾಕಬೇಕು !
ವಿಜ್ಞಾನವಾದಿ ಪಶ್ಚಿಮಾತ್ಯರಿಗೆ ಯಾವಾಗ ಹಿಂದೂ ಧರ್ಮದಲ್ಲಿನ ವಿಧಿಗಳ ಬಗ್ಗೆ ವಿಶ್ವಾಸ ನಿರ್ಮಾಣವಾಗುತ್ತದೆ ಮತ್ತು ಅವರು ಇದರ ಸಂದರ್ಭದಲ್ಲಿನ ಕೃತಿಗಳು ಮಾಡುವರೋ ಆಗ ಭಾರತದಲ್ಲಿನ ಪ್ರಗತಿ(ಅಧೋಗತಿ) ಪರರು ಅನುಕರಣೆ ಮಾಡುವರು !
ಹಿಂದೂಗಳ ಶೋಭಾಯಾತ್ರೆಯ ಮೇಲೆ ಈ ರೀತಿ ನಿರಂತರ ದಾಳಿಗಳು ನಡೆಯುತ್ತಿರುವುದು ಇದು ‘ದೇಶ ಮುಸಲ್ಮಾನರಿಗಾಗಿ ಅಲ್ಲ, ಹಿಂದುಗಳಿಗಾಗಿ ಅಸುರಕ್ಷಿತವಾಗಿದೆ’, ಇದೆ ಇದು ತೋರಿಸುತ್ತದೆ.
ಮಹಿಳೆಯರನ್ನು ಈ ರೀತಿ ಅಗೌರವ ತೋರಿಸುವ ಮತ್ತು ಅವರ ಕ್ಷಮತೆಯ ಬಗ್ಗೆ ಪ್ರಶ್ನೆ ಉಪಸ್ಥಿತಗೊಳಿಸುವ ಸಿದ್ದಿಕಿ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !