ಆಂಧ್ರಪ್ರದೇಶದಲ್ಲಿ ವಿರೋಧ ಪಕ್ಷದ ಅಧ್ಯಕ್ಷರಿಂದ ಮುಖ್ಯಮಂತ್ರಿ ನಾಯ್ಡು ಅವರಿಗೆ ನಿಂದನೆ !
ಭಾರತೀಯ ರಾಜಕಾರಣದ ಅಧಃಪತನವನ್ನು ತೋರಿಸುವ ಘಟನೆ ಇದು! ವಿರೋಧ ಪಕ್ಷದ ಅಧ್ಯಕ್ಷರು ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಆಕ್ರೋಶದ ಸಂಗತಿ!
ಭಾರತೀಯ ರಾಜಕಾರಣದ ಅಧಃಪತನವನ್ನು ತೋರಿಸುವ ಘಟನೆ ಇದು! ವಿರೋಧ ಪಕ್ಷದ ಅಧ್ಯಕ್ಷರು ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಆಕ್ರೋಶದ ಸಂಗತಿ!
ವಿಶ್ವದ ಅತಿದೊಡ್ಡ ಇಸ್ಲಾಮಿಕ್ ರಾಷ್ಟ್ರದ ಮಾಜಿ ಅಧ್ಯಕ್ಷರು ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯುವುದು ಹಿಂದೂ ಧರ್ಮದ ಸರ್ವಸಮನ್ವಯತೆಯನ್ನು ಎತ್ತಿ ತೋರಿಸುತ್ತದೆ. ಆದರೆ, ಈ ಘಟನೆಯ ನಂತರ ಮುಲ್ಲಾ-ಮೌಲ್ವಿಗಳು ಅವರ ವಿರುದ್ಧ ಫತ್ವಾ ಹೊರಡಿಸಿದರೆ ಆಶ್ಚರ್ಯಪಡಬೇಕಿಲ್ಲ!
ಸನಾತನ ಧರ್ಮದ ಸಂರಕ್ಷಣೆ ಮತ್ತು ಪ್ರಸಾರಕ್ಕಾಗಿ ಟಿಟಿಡಿ ಹಿಂದೂ ಮಕ್ಕಳಿಗೆ ಪ್ರತ್ಯೇಕ ಧರ್ಮಶಿಕ್ಷಣ ವರ್ಗಗಳನ್ನು ಆರಂಭಿಸಬೇಕು ಎಂದು ಗ್ಲೋಬಲ್ ಹಿಂದೂ ಹೆರಿಟೇಜ್ ಫೌಂಡೇಶನ್ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಮನವಿ ಸಲ್ಲಿಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ‘ಪಿ.ಎಸ್.ಎಲ್.ವಿ. ಧ್ರುವೀಯ ಉಪಗ್ರಹ ಉಡಾವಣಾ ವಾಹನ – ಸಿ 62’ ರ ಉಡಾವಣೆಯು ತಾಂತ್ರಿಕ ದೋಷದಿಂದಾಗಿ ವಿಫಲಗೊಂಡಿತು.
ಶ್ರೀ ಗೋವಿಂದರಾಜಸ್ವಾಮಿ ದೇವಾಲಯದ ಆವರಣಕ್ಕೆ ಕುಡಿದ ವ್ಯಕ್ತಿಯೊಬ್ಬ ಭದ್ರತೆಯನ್ನು ತಪ್ಪಿಸಿ ಪ್ರವೇಶಿಸಿ ಗೋಡೆಯ ಮೇಲೆ ಹತ್ತಿದ್ದನು; ಭದ್ರತಾ ಸಿಬ್ಬಂದಿ ಮಾತುಕತೆ ನಡೆಸಿದ ಬಳಿಕ ಆತ ಕೆಳಗಿಳಿದು, ನಂತರ ಪೊಲೀಸರಿಂದ ಬಂಧಿತನಾದನು.
ಭಾರತದಲ್ಲಿನ ಎಷ್ಟು ಆಡಳಿತಗಾರರು ಈ ಘಟನೆಯನ್ನು ಖಂಡಿಸಿದ್ದಾರೆ, ಎಂಬುದನ್ನು ಹಿಂದೂಗಳು ಗಮನಿಸಬೇಕು! ಹಿಂದೂಗಳ ರಕ್ಷಣೆಯ ವಿಷಯದಲ್ಲಿ ಹಿಂದೂಗಳೇ ನಿಷ್ಕ್ರಿಯರಾಗಿರುವುದರಿಂದ ಆಡಳಿತಗಾರರೂ ಸಹ ಹಾಗೆಯೇ ಆಗಿದ್ದಾರೆ!
ಇಲ್ಲಿನ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನದ ಲಡ್ಡು ಕಲಬೆರಕೆ ಪ್ರಕರಣದ ನಂತರ, ಈಗ ಪ್ರಸಾದವಾಗಿ ನೀಡಲಾಗುವ ರೇಷ್ಮೆ ಶಲ್ಯಗಳ ಮಾರಾಟದಲ್ಲಿನ ಅವ್ಯವಹಾರ ಬೆಳಕಿಗೆ ಬಂದಿದೆ.
ಸುಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ಮಹಾಪ್ರಸಾದದ ಕಲಬೆರಕೆ ಪ್ರಕರಣದಲ್ಲಿ ವಿಶೇಷ ತನಿಖಾ ದಳವು ದೇವಸ್ಥಾನದ ಹಿರಿಯ ಅಧಿಕಾರಿ ಆರ್.ಎಸ್.ಎಸ್. ವಿ.ಆರ್. ಸುಬ್ರಹ್ಮಣ್ಯಂ ಅವರನ್ನು ಬಂಧಿಸಿದೆ.
‘ಟಿಟಿಡಿ’ಯು 2022 ರಲ್ಲಿ ಭೋಲೆ ಬಾಬಾ ಡೇರಿಯನ್ನು ‘ಕಪ್ಪುಪಟ್ಟಿಗೆ’ ಸೇರಿಸಿದ್ದರೂ, ಅವರು ‘ವೈಷ್ಣವಿ ಡೇರಿ’, ‘ಮಲ್ ಗಂಗಾ’ ಮತ್ತು ‘ಎ.ಆರ್. ಡೇರಿ ಫುಡ್ಸ್’ ನಂತಹ ಇತರ ಸಂಸ್ಥೆಗಳ ಮೂಲಕ ಈ ಹಗರಣವನ್ನು ಮುಂದುವರೆಸಿದ್ದರು.
ಸ್ಥಳೀಯ ಆಡಳಿತವು ಈ ಅಪಘಾತದ ಬಗ್ಗೆ ತನಿಖೆಗೆ ಆದೇಶ ನೀಡಿದ್ದು, ‘ಜನಸಂದಣಿ ನಿಯಂತ್ರಣದಲ್ಲಿ ಎಲ್ಲಿ ತಪ್ಪು ಸಂಭವಿಸಿತು’ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ.