೧೮ ವರ್ಷದ ಕೆಳಗಿನ ಮಕ್ಕಳಿಗೆ ಆನ್‌ಲೈನ್ ಆಟವಾಡಲು ಸಮಯದ ನಿರ್ಬಂಧ ಹೇರಿದ ಚೀನಾ !
ಚೀನಾ ಸರಕಾರವು ೧೮ ವರ್ಷಗಳ ಕೆಳಗಿನ ಮಕ್ಕಳಿಗೆ ಆನ್‌ಲೈನ್ ನಲ್ಲಿ ಆಟವಾಡಲು ಸಮಯದ ನಿರ್ಬಂಧವನ್ನು ಹೇರಿದೆ. ಅದೇ ರೀತಿ ಆಟಗಳನ್ನು ತಯಾರಿಸುವ ಸಂಸ್ಥೆಗಳಿಗೂ ನಿಯಮ ಹಾಗೂ ನಿರ್ಬಂಧಗಳನ್ನು ಅನ್ವಯಿಸಿದೆ.
ಚೀನಾ ಸರಕಾರವು ೧೮ ವರ್ಷಗಳ ಕೆಳಗಿನ ಮಕ್ಕಳಿಗೆ ಆನ್‌ಲೈನ್ ನಲ್ಲಿ ಆಟವಾಡಲು ಸಮಯದ ನಿರ್ಬಂಧವನ್ನು ಹೇರಿದೆ. ಅದೇ ರೀತಿ ಆಟಗಳನ್ನು ತಯಾರಿಸುವ ಸಂಸ್ಥೆಗಳಿಗೂ ನಿಯಮ ಹಾಗೂ ನಿರ್ಬಂಧಗಳನ್ನು ಅನ್ವಯಿಸಿದೆ.
‘ಸಂಸ್ಕೃತವು ಮೃತ ಭಾಷೆಯಾಗಿದೆ ಅಥವಾ ವ್ಯವಹಾರ ಮಾಡಲು ನಿರುಪಯುಕ್ತವಾಗಿದೆ’, ಎಂದು ಹೇಳುವುದು ತಪ್ಪಾಗಿದೆ. ಇಂದು ಜರ್ಮನಿಯ ೧೪ ಮತ್ತು ಬ್ರಿಟನ್‌ನ ೪ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತವನ್ನು ಕಲಿಸಲಾಗುತ್ತಿದೆ ಮತ್ತು ೧೭ ದೇಶಗಳಲ್ಲಿ ಸಂಸ್ಕೃತವನ್ನು ಅಧ್ಯಯನ ಮಾಡಲಾಗುತ್ತಿದೆ.
ಪಾಕಿಸ್ತಾನದ ಸಿಂಧನಲ್ಲಿರುವ ಸಂಘರ ಜಿಲ್ಲೆಯಲ್ಲಿನ ಖಿಪ್ರೋ ಈ ಪ್ರದೇಶದಲ್ಲಿ ಮತಾಂಧರು ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣನ ಮಂದಿರದಲ್ಲಿ ಪೂಜೆ ಮಾಡುತ್ತಿದ್ದ ಹಿಂದೂಗಳ ಮೇಲೆ ಆಕ್ರಮಣ ಮಾಡುತ್ತಾ ಅವರನ್ನು ಥಳಿಸಿದರು. ಹಾಗೆಯೇ ಅಲ್ಲಿನ ಭಗವಾನ ಶ್ರೀಕೃಷ್ಣನ ಮೂರ್ತಿಯನ್ನು ಒಡೆದುಹಾಕಿದರು.
‘ಭಾರತವು ಅಫ್ಘಾನಿಸ್ತಾನದ ಯಾವುದೇ ಮುಸ್ಲಿಮರಿಗೆ ಆಶ್ರಯ ನೀಡಬಾರದು. ಭಾರತವು ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ ಮತ್ತು ಸಿಕ್ಖ್‌ರಿಗೆ ಆಶ್ರಯ ನೀಡುತ್ತಿದೆ. ಇದು ಶ್ಲಾಘನೀಯವಾಗಿದೆ.
ಲಸೀಕರಣ ಪಡೆದುಕೊಂಡ ಬಳಿಕ ಪ್ರತಿಯೊಬ್ಬರ ಶರೀರದಲ್ಲಿ ಪ್ರತೀಕಾಯಗಳು (ಆಂಟಿಬಾಡೀಜ್) ಎಷ್ಟು ಸಂಖ್ಯೆಯಲ್ಲಿ ನಿರ್ಮಾಣವಾಗುತ್ತದೆ ಎಂಬುದನ್ನು ವೈದ್ಯಕೀಯ ತಪಾಸಣೆ ಮಾಡದೇ ಹೇಳಲಾಗುವುದಿಲ್ಲ.
ಭಾರತವು ಭಯೋತ್ಪಾದಕರೊಂದಿಗೆ ಯಾವುದೇ ರೀತಿಯ ಸಂಬಂಧವಿಟ್ಟುಕೊಳ್ಳುವುದಿಲ್ಲ ಎಂದು ಭಾರತವು ತಾಲಿಬಾನಿಗೆ ನಿಷ್ಠುರವಾಗಿ ಹೇಳಬೇಕು !
ಈ ಪಾದ್ರಿಯನ್ನು ದೇಶದ್ರೋಹದ ಆರೋಪದಡಿ ಬಂಧಿಸಬೇಕು ಮತ್ತು ಜೀವಾವಧಿ ಶಿಕ್ಷೆ ವಿಧಿಸಬೇಕು !
ದೇವಾಲಯದ ಸರಕಾರಿಕರಣ ಮಾಡಿ ಮನಬಂದಂತೆ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ತಮಿಳುನಾಡಿನ ದ್ರಮುಕ ಸರಕಾರಕ್ಕೆ ನಿಷೇಧ !
ಭಾರತದಲ್ಲಿ ಹಿಂದೂಗಳನ್ನು ಮತಾಂತರಿಸಲು ತಂಡವೊಂದು ಕಾರ್ಯನಿರತವಾಗಿದೆ. ಅದರಲ್ಲಿ ಸಲಾಹುದ್ದೀನ್ ಶೇಖ್ ಮತ್ತು ಉಮರ್ ಗೌತಮ್ ಎಂಬ ಇಬ್ಬರು ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ.
ಸಿಕರೀ ಜಿಲ್ಲೆಯಲ್ಲಿನ ಶ್ರೀಮಧೋಪೂರ ಪೊಲೀಸ್ ಠಾಣೆಯ ಕ್ಷೇತ್ರದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಪೊಲೀಸ್ ಕಾನ್ ಸ್ಟೇಬಲನ್ನು ಬಂಧಿಸಲಾಗಿದೆ.