ಫ್ರಾಂಕ್ಫರ್ಟ್ (ಜರ್ಮನಿ): ಪಾಕಿಸ್ತಾನಿ ರಾಯಭಾರ ಕಚೇರಿಯ ಮೇಲೆ ಅಫ್ಘಾನ್ ಪ್ರಜೆಗಳಿಂದ ದಾಳಿ!
ಪಾಕಿಸ್ತಾನದ ವಾಣಿಜ್ಯ ರಾಯಭಾರಿ ಕಚೇರಿ ಮೇಲೆ ಅಫ್ಘಾನಿಸ್ತಾನದ ನಾಗರಿಕರು ದಾಳಿ ನಡೆಸಿದ ಘಟನೆ ಜುಲೈ 20 ರಂದು ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆಗಿದೆ.
ಪಾಕಿಸ್ತಾನದ ವಾಣಿಜ್ಯ ರಾಯಭಾರಿ ಕಚೇರಿ ಮೇಲೆ ಅಫ್ಘಾನಿಸ್ತಾನದ ನಾಗರಿಕರು ದಾಳಿ ನಡೆಸಿದ ಘಟನೆ ಜುಲೈ 20 ರಂದು ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆಗಿದೆ.
ಒಮ್ಮೆ ಹಿಂದೂಗಳ ಮೆರವಣಿಗೆ ಮುಸಲ್ಮಾನರ ಪ್ರದೇಶದಿಂದ ಹೋಗುತ್ತಿದೆ ಎಂದು ಮತ್ತೊಮ್ಮೆ ಮುಸಲ್ಮಾನರ ಮೆರವಣಿಗೆ ಹಿಂದೂಗಳ ಪ್ರದೇಶದಿಂದ ಹೋಗಲು ಬಿಡಲಿಲ್ಲ ಎಂದು ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ಮಾಡುತ್ತಾರೆ, ಎಂಬುದನ್ನು ಗಮನದಲ್ಲಿಡಿ!
ನನಗೆ ನನ್ನ ಗುರುತನ್ನು ‘ರಾಮದೇವ್’ ಎಂದು ಬಹಿರಂಗಪಡಿಸಲು ಯಾವುದೇ ಅಡಚಣೆ ಇಲ್ಲ; ಹಾಗಾದರೆ ‘ರೆಹಮಾನ್’ಗೆ ಇದರಲ್ಲಿ ಅಡಚಣೆ ಏನಿದೆ? ಪ್ರತಿಯೊಬ್ರಿಗೂ ಅವರರವರ ಹೆಸರಿನ ಬಗ್ಗೆ ಹೆಮ್ಮೆ ಇರಬೇಕು.
ಕ್ರೈಸ್ತ ಮಿಷನರಿಗಳು ಇಲ್ಲಿ ಸಕ್ರಿಯರಾಗಿದ್ದಾರೆ. ಸ್ವಯಂಸೇವಾ ಸಂಸ್ಥೆಗಳ ಸೋಗಿನಲ್ಲಿ ಮಿಷನರಿಗಳೊಂದಿಗೆ ಸಂಬಂಧ ಹೊಂದಿರುವ ಜನರು ಯೇಸುಕ್ರಿಸ್ತನ ಕಥೆಗಳಿಗೆ ಸಂಬಂಧಿಸಿದ ಧಾರ್ಮಿಕ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ.
ಯೆಮೆನ್ನಲ್ಲಿರುವ ಹೌತಿ ಬಂಡುಕೋರರ ಸ್ಥಾನಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತು. ಯೆಮೆನ್ನ ಅಲ್ ಹುದೈದಾ ಬಂದರು ಮತ್ತು ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಲಾಗಿದೆ.
ಜುಲೈ 22 ರಿಂದ ಉತ್ತರ ಭಾರತದಲ್ಲಿ ಶ್ರಾವಣ ಮಾಸ ಪ್ರಾರಂಭವಾಗುತ್ತದೆ. ಈ ದಿನದಿಂದಲೇ ಕಾವಡ್ ಯಾತ್ರೆಯೂ ಆರಂಭವಾಗಲಿದೆ. ಕಾವಾಡ್ ಯಾತ್ರಿಕರು ಗಂಗಾ ನದಿಯಿಂದ ಶ್ರೀ ಕಾಶಿ ವಿಶ್ವನಾಥ ಧಾಮಕ್ಕೆ ಜಲಾಭಿಷೆಕಕ್ಕಾಗಿ ನೀರನ್ನು ತೆಗೆದುಕೊಂಡು ಹೋಗುತ್ತಾರೆ.
ಉತ್ತರ ಪ್ರದೇಶದ ನಂತರ, ಬಿಹಾರದ ಗಯಾ ಪ್ರದೇಶದಲ್ಲಿನ ಅಂಗಡಿ ಮಾಲೀಕರು, ಹಾಗೆಯೇ ಉಜ್ಜಯಿನಿ (ಮಧ್ಯಪ್ರದೇಶ) ದಲ್ಲಿರುವ ಜ್ಯೋತಿರ್ಲಿಂಗ ಮಹಾಕಾಳೇಶ್ವರ ದೇವಸ್ಥಾನದ ಪರಿಸರಗಳಲ್ಲಿನ ಅಂಗಡಿಯ ಬೋರ್ಡ್ನಲ್ಲಿ ತಮ್ಮ ಹೆಸರನ್ನು ಬರೆಯಬೇಕಾಗುತ್ತದೆ.
ಹಿಂದೂ ಧರ್ಮದ ಅತ್ಯುತ್ತಮ ಮತ್ತು ಶ್ರೇಷ್ಠ ಪರಂಪರೆ ಎಂದರೆ ‘ಗುರು-ಶಿಷ್ಯ ಪರಂಪರೆ’ ! ಗುರುಪೂರ್ಣಿಮೆಯ ದಿನದಂದು ಗುರುವಿಗೆ ಕೃತಜ್ಞತೆ ಸಲ್ಲಿಸುವ ಪರಂಪರೆಯು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣನ ಆರ್ಭಟವಿದ್ದೂ ಇಂದು (ಜುಲೈ 21) ಸ್ವಲ್ಪ ವಿರಾಮ ನೀಡಿದೆ. ಮಳೆನಿಂತರೂ ತೊಂದರೆಗಳೇನೂ ಕಡಿಮೆಯಾಗಿಲ್ಲ, ಜನರು ಮಳೆಯಿಂದಾಗಿ ಕಂಗೆಟ್ಟು ಹೋಗಿದ್ದಾರೆ.
‘ಮಾಹಿತಿ ಹಕ್ಕು ಕಾಯಿದೆ 2005’ ಪ್ರಕಾರ, ಸರಕಾರದಿಂದ ಅನುದಾನವನ್ನು ಪಡೆಯುವ ಸರಕಾರ ಅಥವಾ ಅರೆ ಸರಕಾರಿ ಸಂಸ್ಥೆಗಳು ವೆಬ್ಸೈಟ್ನಲ್ಲಿ ತಮ್ಮ ಕೆಲಸದ ಮಾಹಿತಿಯನ್ನು ಇಟ್ಟುಕೊಳ್ಳುವ ಮೂಲಕ ತಮ್ಮ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆಯನ್ನು ತರಲು ನಿರೀಕ್ಷಿಸಲಾಗಿದೆ